ಬದಲಾವಣೆಗಳು

Jump to navigation Jump to search
೮೦ ನೇ ಸಾಲು: ೮೦ ನೇ ಸಾಲು:  
#[[ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ#ಅನ್ವಯಕ_ಬಳಕೆ|ಪಠ್ಯ ದಾಖಲೆಯನ್ನು]] ನಮೂನೀಕರಿಸಿ.
 
#[[ಲಿಬ್ರೆ_ಆಫೀಸ್_ರೈಟರ್_ಕಲಿಯಿರಿ#ಅನ್ವಯಕ_ಬಳಕೆ|ಪಠ್ಯ ದಾಖಲೆಯನ್ನು]] ನಮೂನೀಕರಿಸಿ.
   −
===Personal Digital Library===
+
===ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ===
The set of resources downloaded in your folders for the given topic, along with your 'meta document' constitutes your personal digital library for the topic. You can build such libraries on any topic you are interested in, and build your own knowledge in a structured manner. Since the internet has resources on almost all topics, you have an opportunity to keep learning, that too on topics of your interest. The topic or area need not be only one of theoretical interest or only to build your knowledge. You can also work on building skills since there are likely to be videos available for helping you learn a new language, or even a skill like swimming. You can also share this personal digital library with your colleagues so that they can also benefit. When teachers share their personal digital libraries / resources from their library with their colleagues, cumulatively, it creates a resource rich environment. Try creating a personal digital library on a topic or issue you have always wanted to learn about.  
+
ಆಯ್ದ ವಿಷಯಕ್ಕೆ ಮೆಟಾ ದಾಖಲೆಯೊಂದಿಗೆ ಅಂತರ್ಜಾಲದಿಂದ ನೀವು ಡೌನ್‌ಲೋಡ್‌ ಮಾಡಿದ ಸಂಪನ್ಮೂಲಗಳ ಕಡತಕೋಶವೇ ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯವನ್ನು ರಚಿಸುತ್ತದೆ. ಇದೇ ರೀತಿ ಯಾವುದೇ ವಿಷಯಕ್ಕೆ ಬೇಕಾದರು ಸಂಗ್ರಹಾಲಯ ರಚಿಸಬಹುದು, ಇದು ನಿಮ್ಮ ಸಂರಚಿತವಾದ ವಿನ್ಯಾಸದಲ್ಲಿ ನಿಮ್ಮ ಜ್ಞಾನವನ್ನು ಬೆಳೆಸುತ್ತದೆ.
 +
ಅಂತರ್ಜಾಲವು ಎಲ್ಲಾ ವಿಷಯಗಳಿಗೂ ಸಂಪನ್ಮೂಲ/ಮಾಹಿತಿಯನ್ನು ಹೊಂದಿರುವುದರಿಂದ ನಿಮ್ಮ ಆಯ್ಕೆಯ ವಿಷಯಗಳ ಕಲಿಕೆಗೆ ಅವಕಾಶವಿರುತ್ತದೆ. ವಿಷಯಗಳು ಕೇವಲ ಸೈದ್ದಾಂತಿಕ ಆಸಕ್ತಿಯವೇ ಆಗಿರಬೇಕು ಅಥವ ಜ್ಞಾನಕಟ್ಟಿಕೊಳ್ಳಳು ಮಾತ್ರವೇ ಇರಬೇಕು ಎಂದೇನಿಲ್ಲ. ಇವು ಹಲವು ಕೌಶಗಳ ಬೆಳವಣಿಗೆಗೆ ಸಹ ಸಹಕಾರಿಯಾಗುತ್ತವೆ. ಹೊಸ ಭಾಷೆ ಕಲಿಕೆಗೆ ಅಥವಾ ಹೊಸ ಕೌಶಲ ಕಲಿಕಗೆ ಸಹಕಾರಿಯಾಗುತ್ತದೆ.  
 +
ಈ ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯವನ್ನು ನಿಮ್ಮ ಸಹೊದ್ಯೋಗಿಗಳೊಡನೆಯೂ ಸಹ ನೀವು ಹಂಚಿಕೊಳ್ಳಬಹುದು. ಇದರಿಂದ ಅವರಿಗೂ ಸಹ ಇದು ಉಪಯಕ್ತವಾಗುತ್ತದೆ. ಈ ರೀತಿ ಶಿಕ್ಷಕರು ತಮ್ಮ ಸಂಪನ್ಮೂಲಗಳನ್ನು ಅಥವಾ ಸಂಗ್ರಹಾಲಯಗಳನ್ನು ಇತರೆ ಶಿಕ್ಷಕರೊಡನೆ ಹಂಚಿಕೊಂಡಾಗ ಇದು ಸಂಪನ್ಮೂಲಭರಿತ ವಾತಾವಾರಣವನ್ನು ಸೃಷ್ಟಿಸುತ್ತದೆ. ನೀವು ಕಲಿಯಲು ಬಯಸುವ, ನಿಮ್ಮ ಆಯ್ಕೆಯ ವಿಷಯಕ್ಕೆ ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚಿಸಲು ಪ್ರಯತ್ನಿಸಿ.
 +
 
===Contributing to the Global Digital Library===
 
===Contributing to the Global Digital Library===
 
You can register on Wikipedia. Create articles in Telugu ([http://kn.wikipedia.org http://te.wikipedia.org]) and add to existing articles. This will be a valuable contribution to OERs in your language. (You can also do this for [http://ur.wikipedia.org Urdu], [http://en.wikipedia.org English], [http://hi.wikipedia.org Hindi] or any of the Indian languages) as well. You can also register on the TROER and contribute resources.
 
ಸಂಚರಣೆ ಪಟ್ಟಿ