ಬದಲಾವಣೆಗಳು

Jump to navigation Jump to search
೮೫ ನೇ ಸಾಲು: ೮೫ ನೇ ಸಾಲು:  
ಈ ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯವನ್ನು ನಿಮ್ಮ ಸಹೊದ್ಯೋಗಿಗಳೊಡನೆಯೂ ಸಹ ನೀವು ಹಂಚಿಕೊಳ್ಳಬಹುದು. ಇದರಿಂದ ಅವರಿಗೂ ಸಹ ಇದು ಉಪಯಕ್ತವಾಗುತ್ತದೆ. ಈ ರೀತಿ ಶಿಕ್ಷಕರು ತಮ್ಮ ಸಂಪನ್ಮೂಲಗಳನ್ನು ಅಥವಾ ಸಂಗ್ರಹಾಲಯಗಳನ್ನು ಇತರೆ ಶಿಕ್ಷಕರೊಡನೆ ಹಂಚಿಕೊಂಡಾಗ ಇದು ಸಂಪನ್ಮೂಲಭರಿತ ವಾತಾವಾರಣವನ್ನು ಸೃಷ್ಟಿಸುತ್ತದೆ. ನೀವು ಕಲಿಯಲು ಬಯಸುವ, ನಿಮ್ಮ ಆಯ್ಕೆಯ ವಿಷಯಕ್ಕೆ ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚಿಸಲು ಪ್ರಯತ್ನಿಸಿ.
 
ಈ ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯವನ್ನು ನಿಮ್ಮ ಸಹೊದ್ಯೋಗಿಗಳೊಡನೆಯೂ ಸಹ ನೀವು ಹಂಚಿಕೊಳ್ಳಬಹುದು. ಇದರಿಂದ ಅವರಿಗೂ ಸಹ ಇದು ಉಪಯಕ್ತವಾಗುತ್ತದೆ. ಈ ರೀತಿ ಶಿಕ್ಷಕರು ತಮ್ಮ ಸಂಪನ್ಮೂಲಗಳನ್ನು ಅಥವಾ ಸಂಗ್ರಹಾಲಯಗಳನ್ನು ಇತರೆ ಶಿಕ್ಷಕರೊಡನೆ ಹಂಚಿಕೊಂಡಾಗ ಇದು ಸಂಪನ್ಮೂಲಭರಿತ ವಾತಾವಾರಣವನ್ನು ಸೃಷ್ಟಿಸುತ್ತದೆ. ನೀವು ಕಲಿಯಲು ಬಯಸುವ, ನಿಮ್ಮ ಆಯ್ಕೆಯ ವಿಷಯಕ್ಕೆ ವೈಯುಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚಿಸಲು ಪ್ರಯತ್ನಿಸಿ.
   −
===Contributing to the Global Digital Library===
+
===ಜಾಗತಿಕ ವಿದ್ಯುನ್ಮಾನ ಸಂಗ್ರಹಾಲಯಕ್ಕೆ ಕೊಡುಗೆ===
You can register on Wikipedia. Create articles in Telugu ([http://kn.wikipedia.org http://te.wikipedia.org]) and add to existing articles. This will be a valuable contribution to OERs in your language. (You can also do this for [http://ur.wikipedia.org Urdu], [http://en.wikipedia.org English], [http://hi.wikipedia.org Hindi] or any of the Indian languages) as well. You can also register on the TROER and contribute resources.
+
ನೀವು ವಿಕಿಪೀಡಿಯಾದಲ್ಲಿ ನೊಂದಾಯಿಸಿಕೊಳ್ಳಬಹುದು. ಕನ್ನಡದಲ್ಲಿ ಲೇಖನಗಳನ್ನು ರಚಿಸಬಹುದು([http://kn.wikipedia.org http://kn.wikipedia.org]) ಪ್ರಸ್ತುತ ಲಭ್ಯವಿರುವ ಲೇಖನಗಳಿಗೆ ವಿಷಯ ಸೇರಿಸಬಹುದು. ಇದು ನಿಮ್ಮ ಭಾಷೆಯ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳಿಗೆ ತುಂಬಾ ಮೌಲ್ಯವಾದ ಕೊಡುಗೆಯಾಗುತ್ತದೆ. ಇದೇ ರೀತಿ ಇತರೆ ಬಾಷೆಗಳಿಗೂ ಸಹ ಸಂಪನ್ಮೂಲ ಕೊಡುಗೆ ನೀಡಬಹುದು.( [http://ur.wikipedia.org ಉರ್ದು], [http://en.wikipedia.org ಇಂಗ್ಲೀಷ್], [http://hi.wikipedia.org ಹಿಂದಿ]ಅಥವಾ ಯಾವುದೇ ಭಾರತೀಯ ಭಾಷೆಗಳಿಗೆ). ಇದೇ ರೀತಿ TROER ನಲ್ಲಿಯೂ ನೀವು ನೊಂದಾಯಿಸಿಕೊಳ್ಳಬಹುದು ಹಾಗು ಸಂಪನ್ಮೂಲ ಕೊಡುಗೆ ನೀಡಬಹುದು.  
You should also, as a matter of habit, release the resources created by you as OER, by sharing it in the Subject Teacher Forums, or publishing on the internet on the OER repositories mentioned in this chapter.
+
ನೀವು ರಚಿಸಿದ ಸಂಪನ್ಮೂಲಗಳನ್ನು ವಿಷಯ ಶಿಕ್ಷಕರ ವೇದಿಕಗೆಳಲ್ಲಿ ಹಂಚಿಕೊಳ್ಳುವ ಮೂಲಕ ಅಥವಾ ಮುಕ್ತ ಶೈಕ್ಷಣಿಕ ಸಂಪನ್ಮೂಲ ಸಂಗ್ರಹಾಲಯಗಳಲ್ಲಿ ಪ್ರಕಟಿಸುವ ಮೂಲಕ  ಮುಕ್ತ ಶೈಕ್ಷಣಿಕ ಸಂಪನ್ಮೂಲವಾಗಿ ಬಿಡುಗಡೆ ಮಾಡುವುದನ್ನು ಹವ್ಯಾಸವಾಗಿ ರೂಡಿಸಿಕೊಳ್ಳಬೇಕು.  
 
  −
 
      
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

ಸಂಚರಣೆ ಪಟ್ಟಿ