ಕಂಪ್ಯೂಟರ್ ಎನ್ನುವುದು, ಇನ್ಪುಟ್ ತೆಗೆದುಕೊಂಡು, ಪ್ರಕ್ರಿಯೆ ನಡೆಸಿ ಸಂಗ್ರಹಿಸಬಹುದಾದ ಅಥವಾ ಹಂಚಿಕೊಳ್ಳಬಹುದಾದ ಔಟ್ಪುಟ್ ನ್ನು ಒದಗಿಸುವ ಸಾಧನವಾಗಿದೆ. ನೀವು ಕಂಪ್ಐಟರ್ ಗೆ ಡೇಟಾ ನಮೂದಿಸುವುದು ಇನ್ಪುಟ್ ಆಗುತ್ತದೆ, ಈ ಇನ್ಪುಟ್, ಪಠ್ಯ ಡೇಟಾ ಆಗಿರಬಹುದು ಅಥವಾ ಚಿತ್ರವಾಗಿರಬಹುದು ಅಥವಾ ಕೆಲವು ಪ್ರಕ್ರಿಯೆ ನಡೆಯಲು ಸೂಚಿಸುವ ಸೂಚನೆಯೂ ಆಗಿರಬಹುದು. ಸೂಚನೆಯ ಪ್ರಕಾರ ಡೇಟಾ ಪ್ರಕ್ರಿಯೆಯೆ ಒಳಪಡುತ್ತದೆ ಹಾಗು ಔಟ್ಪುಟ್ ದೊರೆಯುತ್ತದೆ. ಯಂತ್ರಾಂಶವೆಂಬುದು ಕಂಪ್ಯೂಟರ್ನ್ನು ಅಥವಾ ಮೊಬೈಲ್ ನ್ನು ಪ್ರಬಲವಾಗಿಸಿರುವುದಾಗಿದೆ. | ಕಂಪ್ಯೂಟರ್ ಎನ್ನುವುದು, ಇನ್ಪುಟ್ ತೆಗೆದುಕೊಂಡು, ಪ್ರಕ್ರಿಯೆ ನಡೆಸಿ ಸಂಗ್ರಹಿಸಬಹುದಾದ ಅಥವಾ ಹಂಚಿಕೊಳ್ಳಬಹುದಾದ ಔಟ್ಪುಟ್ ನ್ನು ಒದಗಿಸುವ ಸಾಧನವಾಗಿದೆ. ನೀವು ಕಂಪ್ಐಟರ್ ಗೆ ಡೇಟಾ ನಮೂದಿಸುವುದು ಇನ್ಪುಟ್ ಆಗುತ್ತದೆ, ಈ ಇನ್ಪುಟ್, ಪಠ್ಯ ಡೇಟಾ ಆಗಿರಬಹುದು ಅಥವಾ ಚಿತ್ರವಾಗಿರಬಹುದು ಅಥವಾ ಕೆಲವು ಪ್ರಕ್ರಿಯೆ ನಡೆಯಲು ಸೂಚಿಸುವ ಸೂಚನೆಯೂ ಆಗಿರಬಹುದು. ಸೂಚನೆಯ ಪ್ರಕಾರ ಡೇಟಾ ಪ್ರಕ್ರಿಯೆಯೆ ಒಳಪಡುತ್ತದೆ ಹಾಗು ಔಟ್ಪುಟ್ ದೊರೆಯುತ್ತದೆ. ಯಂತ್ರಾಂಶವೆಂಬುದು ಕಂಪ್ಯೂಟರ್ನ್ನು ಅಥವಾ ಮೊಬೈಲ್ ನ್ನು ಪ್ರಬಲವಾಗಿಸಿರುವುದಾಗಿದೆ. |