ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು: −
===ಐ.ಸಿ.ಟಿ ವಾತಾವರ===
+
===ಐ.ಸಿ.ಟಿ ವಾತಾವರಣ===
 
ಐ.ಸಿ.ಟಿ ಮತ್ತು ಇದರ ವ್ಯಾಪಕವಾದ ಸಾಮಾಜಿಕ ಪರಿಣಾಮಗಳನ್ನು ಅರ್ಥೈಸಿಕೊಳ್ಳುವ ಮೂಲಕ, ಇಲ್ಲಿ ನಾವು ಐ.ಸಿ.ಟಿಯನ್ನು ಹೇಗೆ ಬಳಸಬಹುದು ಎಂಬುದನ್ನು ಕಲಿಯುತ್ತೇವೆ.  
 
ಯಾವುದೇ ತಂತ್ರಜ್ಞಾನವೂ ಸಹ ಒಂದು ಕೌಶಲ ಸಾಮರ್ಥ್ಯವನ್ನು ಹೊಂದಿರುತ್ತವೆ. ಐ.ಸಿ.ಟಿ ಎಂಬುದು ನಮ್ಮ ಸ್ವಂತ ಬಳಕೆಗಾಗಿ ನಾವೆಲ್ಲರೂ ಸಹ ಬಳಸಬಹುದಾದಂತದ್ದು.  ಮುಂದಿನ ವಿಭಾಗದಲ್ಲಿ ವಿವಿಧ ತಂತ್ರಾಂಶ ಅನ್ವಯಕಗಳನ್ನು ನಮ್ಮ ವೃತ್ತಿಪರ ಬೆಳವಣಿಗೆಗಾಗಿ ಹೇಗೆ ಬಳಸಬಹುದು ಎಂಬುದನ್ನು ಕಲಿಯುತ್ತೇವೆ. ನೀವು ಈ ಪ್ರಯೋಗೀಕ ವಿಭಾಗದಲ್ಲಿ ಶ್ರದ್ದೆಯಿಂದ ಕಲಿಯಬೇಕಿದೆ. ಹಾಗೆಯೇ ನಿಮ್ಮ ಬೋಧನೆಯ ವಿಷಯದಲ್ಲಿ ಇದರ ಸೂಕ್ತತತೆಯ ಬಗ್ಗೆ ಹಾಗು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆಯೂ ನೀವು ಪ್ರಯತ್ನಿಸಬೇಕಿದೆ. ನೀವು ಹೆಚ್ಚು ಬಳಸಿದಂತೆಲ್ಲಾ ಹೆಚ್ಚು ಕಲಿಕೆ ಸಾದ್ಯವಾಗುತ್ತದೆ. ಇಲ್ಲಿನಾವು ಕಂಪ್ಯೂಟರ್‌ನ  ಮೂಲ ಯಂತ್ರಾಂಶ ಮತ್ತು ತಂತ್ರಾಂಶದ ಬಗ್ಗೆ ನೋಡುತ್ತೇವೆ. ಮತ್ತು ವೆಬ್‌ಬ್ರೌಸಿಂಗ್ ಬಗ್ಗೆ, ಪ್ರೀಪ್ಲೇನ್ ಬಗ್ಗೆ, ಲಿಬ್ರೆ ಆಫೀಸ್ ರೈಟರ್ ಬಗ್ಗೆ ಹಾಗಯ ಲಿಬ್ರೆ ಆಫೀಸ್ ಕ್ಯಾಲ್ಕ್ ಬಗ್ಗೆಯೂ ಕಲಿಯುತ್ತೇವೆ.ಇದೇ ಸಮಯದಲ್ಲಿ ನಿಮ್ಮ ಪ್ರಾಥಮಿಕ ಅಂಶವಾದ ಬೋಧನೆ-ಕಲಿಕೆಯಲ್ಲಿ ಹೇಗೆ ಐ.ಸಿ.ಟಿ ಸೂಕ್ತವಾಗುತ್ತದೆ ಎಂಬುದನ್ನು ಸಹ ನಾವು ನೋಡುತ್ತೇವೆ. ಹಾಗೆಯೇ ಈ ಅನ್ವಯಕಗಳ ಕಲಿಕೆ ಮತ್ತು ಬಳಕೆಯನ್ನು ಬೋಧನಾ ದೃಷ್ಟಿಕೋನದಲ್ಲಿ  ನೋಡುತ್ತೇವೆ.
 
=== ಕಂಪ್ಯೂಟರ್‌ ಯಂತ್ರಾಂಶ ಮತ್ತು ತಂತ್ರಾಂಶ ===
 
ಕಂಪ್ಯೂಟರ್‌ ಎನ್ನುವುದು, ಇನ್‌ಪುಟ್‌ ತೆಗೆದುಕೊಂಡು, ಪ್ರಕ್ರಿಯೆ ನಡೆಸಿ ಸಂಗ್ರಹಿಸಬಹುದಾದ ಅಥವಾ ಹಂಚಿಕೊಳ್ಳಬಹುದಾದ ಔಟ್‌ಪುಟ್ ನ್ನು ಒದಗಿಸುವ ಸಾಧನವಾಗಿದೆ. ನೀವು ಕಂಪ್ಐಟರ್‌ ಗೆ ಡೇಟಾ ನಮೂದಿಸುವುದು ಇನ್‌ಪುಟ್‌ ಆಗುತ್ತದೆ, ಈ ಇನ್‌ಪುಟ್, ಪಠ್ಯ ಡೇಟಾ ಆಗಿರಬಹುದು ಅಥವಾ  ಚಿತ್ರವಾಗಿರಬಹುದು ಅಥವಾ ಕೆಲವು ಪ್ರಕ್ರಿಯೆ ನಡೆಯಲು ಸೂಚಿಸುವ ಸೂಚನೆಯೂ ಆಗಿರಬಹುದು. ಸೂಚನೆಯ ಪ್ರಕಾರ ಡೇಟಾ ಪ್ರಕ್ರಿಯೆಯೆ ಒಳಪಡುತ್ತದೆ ಹಾಗು ಔಟ್‌ಪುಟ್‌ ದೊರೆಯುತ್ತದೆ. ಯಂತ್ರಾಂಶವೆಂಬುದು ಕಂಪ್ಯೂಟರ್‌ನ್ನು ಅಥವಾ ಮೊಬೈಲ್‌ ನ್ನು ಪ್ರಬಲವಾಗಿಸಿರುವುದಾಗಿದೆ.  
 
ಸಂಚರಣೆ ಪಟ್ಟಿ