ಬದಲಾವಣೆಗಳು

Jump to navigation Jump to search
೧೨ ನೇ ಸಾಲು: ೧೨ ನೇ ಸಾಲು:
ಶಿಕ್ಷಕರ ತರಬೇತಿದಾರರು ವಿಷಯ ಜ್ಞಾನವನ್ನು ಅಗತ್ಯಕ್ಕೆ ತಕ್ಕಷ್ಟು ಹೊಂದಿರುತ್ತಾರೆ ಎಂಬುದಾಗಿ ನಂಬಲಾಗಿರುತ್ತದೆ. ಆದ್ದರಿಂದ ಶಿಕ್ಷಕರ ಶಿಕ್ಷಣದ ಪಠ್ಯಕ್ರಮದಲ್ಲಿ ಶಿಕ್ಷಕರ ತರಬೇತಿದಾರರನ್ನು ವಿಜ್ಞಾನ ಜ್ಞಾನದೊಂದಿಗೆ ಒಳಗೊಳ್ಳಿಸಿರುವುದಿಲ್ಲ. ಶಿಕ್ಷಕರು ವಿಷಯವನ್ನು ಸುಧಾರಿತವಾದ ಸೂಕ್ತವಾದ ರೀತಿಯಲ್ಲಿ ವಿಶ್ಲೇಷಣಾತ್ಮಕವಾದ ದೃಷ್ಟಿಕೋನದಲ್ಲಿ ಪ್ರಸ್ತುತಪಡಿಸಲು ಹಲವು ಸೈದ್ದಾಂತಿಕ ಪರಿಕಲ್ಪನೆಗಳನ್ನು ಅವರ ಶಾಲಾ ಅವಧಿಯಲ್ಲಿ ಕಲಿತಿರಬೇಕು ಹಾಗು ಅವುಗಳನ್ನು ಪುನರ್‌ಮನನ ಮಾಡಿಕೊಳ್ಳಬೇಕಿದೆ.

[http://academic.wsc.edu/education/curtiss_j/eisner.htm Elliot W. Eisner]ರವರ ಪ್ರಕಾರ  ಹೃದಯ ಬಡಿತದ "ಸಂಕುಚನವು ಮತ್ತು ವ್ಯಾಕೋಚನದ" ರೀತಿಯಲ್ಲಿ ಪಠ್ಯಕ್ರಮ(ವಿಷಯ) ಮತ್ತು ಬೋಧನೆ (ಬೋಧನಾಶಾಸ್ತ್ರ) ಬಹುಮುಖ್ಯವಾದ ಅಂಶಗಳಾಗಿವೆ. ಪಠ್ಯಕ್ರಮ ತಾನಾಗೇ ಬೋಧಿಸುವುದಿಲ್ಲ, ಇದು ಮಧ್ಯವರ್ತನೆಗೆ ಒಳಪಡಬೇಕಾಗುತ್ತದೆ, ಹಾಗು ಬೋಧನೆಯು ಇದಕ್ಕೆ ಬಹುಮುಖ್ಯವಾದ ಮಧ್ಯವರ್ತನೆಯಾಗುತ್ತದೆ.

೨೦ ನೇ ಸಾಲು: ೧೯ ನೇ ಸಾಲು:
ಇದು ಏನನ್ನು ಬೋದಿಸಬೇಕು ಎಂಬುದನ್ನು ತಿಳಯಲು ಸಾಧ್ಯವಾಗುತ್ತದೆ. ವಿಷಯ ಜ್ಞಾನವು ಆ ವಿಷಯದಲ್ಲಿ ನಿಮ್ಮನ್ನ ಪರಿಣಿತರಾಗಿಸುತ್ತದೆ.

#ಬೋಧನಾ ಶಾಸ್ತ್ರ: ಇದು ಬೊಧನೆಗಾಗಿ ಬಳಸುವ ಎಲ್ಲಾ ವಿಧಾನಗಳು, ತಂತ್ರಗಳು ಮತ್ತು ಕಾರ್ಯತಂತ್ರಗಳನ್ನು ಒಳಗೊಮಡಿರುತ್ತದೆ. ಇದು ವಿವಿಧ ತಂತ್ರಜ್ಞಾನಗಳನ್ನು, ವಿವಿಧ ಸಂಪನ್ಮೂಲಗಳ/ ಸಾಮಗ್ರಿಗಳ ಬಳಕೆಯನ್ನು ಒಳಗೊಂಡಿರುತ್ತದೆ. ಇದು ಬೋದನೆಯನ್ನು ಹೇಗೆ ಮಾಡಬೇಕು ಎಂಬುದನ್ನು ತೋರಿಸುತ್ತದೆ.

ವಿಷಯ ಜ್ಞಾನವನ್ನು ಬೋಧನಾ ಶಾಸ್ತ್ರದ ಜ್ಞಾನದೊಂದಿಗೆ ಅಳವಡಿಕೆ ಮಾಡಿಕೊಳ್ಳುವುದು ಉತ್ತಮ ಶಿಕ್ಷಕನನ್ನು ರೂಪಿಸುತ್ತದೆ.

===ತಂತ್ರಜ್ಞಾನದ ಬೋಧನಾ ಶಾಸ್ತ್ರದ ಮತ್ತು ವಿಷಯದ ಜ್ಞಾನ-TPACK===

ಸಂಚರಣೆ ಪಟ್ಟಿ