ಬದಲಾವಣೆಗಳು

Jump to navigation Jump to search
೧೫ ನೇ ಸಾಲು: ೧೫ ನೇ ಸಾಲು:  
<br>  
 
<br>  
 
ಆದ್ದರಿಂದ, ವಿಷಯ ಮತ್ತು ಬೋಧನಾ ಶಾಸ್ತ್ರವು ಬೋಧನಾ ಪ್ರಕ್ರಿಯೆಯಲ್ಲಿ ತುಂಬಾ ನಿಕಟವಾಗಿ ಒಂದಕ್ಕೊಮದು ಸಂಬಂಧಹೊಂದಿರುತ್ತವೆ. ಆದ್ದರಿಂದ ಶಿಕ್ಷಕರ ಶಿಕ್ಷಣವು ಈ ಎರಡೂ ಅಂಶಗಳ ಮೇಲೆ ಗಮನವಹಿಸಬೇಕು. [https://en.wikipedia.org/wiki/Lee_Shulman#Pedagogical_content_knowledge_.28PCK.29 Shullman] ರವರೂ ಸಹ ಶಿಕ್ಷಕರ ವಿಷಯ ಜ್ಞಾನ ಮತ್ತು ಬೋಧನೆ ಪ್ರತ್ಯೇಕವಾಗಿರುವುದನ್ನು ವಿರೋಧಿಸುತ್ತಾರೆ. ಇವರ ಪ್ರಕಾರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮಗಳು ಈ ಎರಡೂ ಜ್ಞಾನಗಳ ಸಂಯೋಜನೆಯನ್ನು ಹೊಂದಿರಬೇಕು. ಅವರು ಬೋಧನಾ ವಿಷಯ ಜ್ಞಾನದ (Pedagogical_content_knowledge-PCK)ಕಲ್ಪನೆಯನ್ನು ಪರಿಚಯಿಸಿದರು. ಇದರಲ್ಲಿ ಬೊಧನಾ ಜ್ಞಾನ ಮತ್ತು ವಿಷಯ ಜ್ಞಾನ ಸಂಯೋಜಿತಗೊಂಡಿರುತ್ತವೆ.(ಪಠ್ಯಕ್ರಮ ಜ್ಞಾನ ಮತ್ತು ಶೈಕ್ಷಣಿಕ ಸಂದರ್ಭಗಳ ಜ್ಞಾನ ಮುಂತಾದವು ಸಹ ಒಳಗೊಂಡಿವೆ).ಬೋಧನಾ ವಿಷಯ ಜ್ಞಾನವು ಎರಡು ಭಾಗಗಳನ್ನು ಹೊಂದಿದೆ.
 
#ವಿಷಯ: ಇದು ಶಿಕ್ಷಕರು ಬೋಧಿಸಲು ತಿಳಿದಿರಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತದೆ. ಇದು ವಾಸ್ತವ ವಿಷಯವನ್ನು ಹೊಂದಿರುತ್ತದೆ.( ಕೇವಲ ವ್ಯಾಖ್ಯಾನಗಳು ಮತ್ತು ಸತ್ಯಗಳು ಮಾತ್ರವಲ್ಲದೇ, ವಿಷಯದ ಮೂಲ ಪರಿಕಲ್ಪನಾ ಕಲಿಕೆಗಳು, ವಿಷಯದ ಸಿದ್ದಾಂತಗಳು, ಸಾಮಾಜಿಕ ಸಮರ್ಥನೆಗಳು ಮತ್ತು ಸಾಮಾಜಿಕ ಪರಿಣಾಮಗಳು).
+
#ವಿಷಯ: ಇದು ಶಿಕ್ಷಕರು ಬೋಧಿಸಲು ತಿಳಿದಿರಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತದೆ. ಇದು ವಾಸ್ತವ ವಿಷಯವನ್ನು ಹೊಂದಿರುತ್ತದೆ.( ಕೇವಲ ವ್ಯಾಖ್ಯಾನಗಳು ಮತ್ತು ಸತ್ಯಗಳು ಮಾತ್ರವಲ್ಲದೇ, ವಿಷಯದ ಮೂಲ ಪರಿಕಲ್ಪನಾ ಕಲಿಕೆಗಳು, ವಿಷಯದ ಸಿದ್ದಾಂತಗಳು, ಸಾಮಾಜಿಕ ಸಮರ್ಥನೆಗಳು ಮತ್ತು ಸಾಮಾಜಿಕ ಪರಿಣಾಮಗಳು).ಇದು ಏನನ್ನು ಬೋದಿಸಬೇಕು ಎಂಬುದನ್ನು ತಿಳಯಲು ಸಾಧ್ಯವಾಗುತ್ತದೆ. ವಿಷಯ ಜ್ಞಾನವು ಆ ವಿಷಯದಲ್ಲಿ ನಿಮ್ಮನ್ನ ಪರಿಣಿತರಾಗಿಸುತ್ತದೆ.  
ಇದು ಏನನ್ನು ಬೋದಿಸಬೇಕು ಎಂಬುದನ್ನು ತಿಳಯಲು ಸಾಧ್ಯವಾಗುತ್ತದೆ. ವಿಷಯ ಜ್ಞಾನವು ಆ ವಿಷಯದಲ್ಲಿ ನಿಮ್ಮನ್ನ ಪರಿಣಿತರಾಗಿಸುತ್ತದೆ.  
   
#ಬೋಧನಾ ಶಾಸ್ತ್ರ: ಇದು ಬೊಧನೆಗಾಗಿ ಬಳಸುವ ಎಲ್ಲಾ ವಿಧಾನಗಳು, ತಂತ್ರಗಳು ಮತ್ತು ಕಾರ್ಯತಂತ್ರಗಳನ್ನು ಒಳಗೊಮಡಿರುತ್ತದೆ. ಇದು ವಿವಿಧ ತಂತ್ರಜ್ಞಾನಗಳನ್ನು, ವಿವಿಧ ಸಂಪನ್ಮೂಲಗಳ/ ಸಾಮಗ್ರಿಗಳ ಬಳಕೆಯನ್ನು ಒಳಗೊಂಡಿರುತ್ತದೆ. ಇದು ಬೋದನೆಯನ್ನು ಹೇಗೆ ಮಾಡಬೇಕು ಎಂಬುದನ್ನು ತೋರಿಸುತ್ತದೆ. <br>
 
ವಿಷಯ ಜ್ಞಾನವನ್ನು ಬೋಧನಾ ಶಾಸ್ತ್ರದ ಜ್ಞಾನದೊಂದಿಗೆ ಅಳವಡಿಕೆ ಮಾಡಿಕೊಳ್ಳುವುದು ಉತ್ತಮ ಶಿಕ್ಷಕನನ್ನು ರೂಪಿಸುತ್ತದೆ.
 
ಸಂಚರಣೆ ಪಟ್ಟಿ