ವಿಮಿಯೋ ಮತ್ತು [http://commons.wikimedia.org ವಿಕಿಮೀಡಿಯಾ ] ಎಂಬುವು ಸಹ ಆಡಿಯೋ ಮತ್ತು ವೀಡಿಯೋ ಸಂಗ್ರಹಾಲಯಗಳಾಗಿವೆ. ‘OER Videos’ ಎಂದು ಗೂಗಲ್ ಸರ್ಚ್ ಮಾಡುವ ಮೂಲಕ ವಿವಿಧ ಸಂಗ್ರಹಾಲಯಗಳ ಪಟ್ಟಿಯನ್ನು ನೋಡಬಹುದು. ಸರ್ಚ್ ಎಂಜಿನ್ ನಲ್ಲಿ "videos" ಆಯ್ಕೆಯನ್ನು ಫಿಲ್ಟರ್ ಮಾಡಿಕೊಂಡು ವೀಡಿಯೋಗಳನ್ನು ಹುಡುಕಬಹುದು. ವೀಡಿಯೋಗಳನ್ನು ಪಠ್ಯದಾಖಲೆಗಳಿಗೆ ಸೇರಿಸಲು ಸಾಧ್ಯವಿರುವುದಿಲ್ಲ , ಆದರೆ ಆ ವೀಡಿಯೋಗಳ ಕೊಂಡಿಯನ್ನು ಪಠ್ಯದಾಖಲೆಯಲ್ಲಿ ಸೇರಿಸಿ ವೀಡಿಯೋ ಬಗೆಗೆ ಮಾಹಿತಿ ಮತ್ತು ವಿವರ ನೀಡಬಹುದು. | ವಿಮಿಯೋ ಮತ್ತು [http://commons.wikimedia.org ವಿಕಿಮೀಡಿಯಾ ] ಎಂಬುವು ಸಹ ಆಡಿಯೋ ಮತ್ತು ವೀಡಿಯೋ ಸಂಗ್ರಹಾಲಯಗಳಾಗಿವೆ. ‘OER Videos’ ಎಂದು ಗೂಗಲ್ ಸರ್ಚ್ ಮಾಡುವ ಮೂಲಕ ವಿವಿಧ ಸಂಗ್ರಹಾಲಯಗಳ ಪಟ್ಟಿಯನ್ನು ನೋಡಬಹುದು. ಸರ್ಚ್ ಎಂಜಿನ್ ನಲ್ಲಿ "videos" ಆಯ್ಕೆಯನ್ನು ಫಿಲ್ಟರ್ ಮಾಡಿಕೊಂಡು ವೀಡಿಯೋಗಳನ್ನು ಹುಡುಕಬಹುದು. ವೀಡಿಯೋಗಳನ್ನು ಪಠ್ಯದಾಖಲೆಗಳಿಗೆ ಸೇರಿಸಲು ಸಾಧ್ಯವಿರುವುದಿಲ್ಲ , ಆದರೆ ಆ ವೀಡಿಯೋಗಳ ಕೊಂಡಿಯನ್ನು ಪಠ್ಯದಾಖಲೆಯಲ್ಲಿ ಸೇರಿಸಿ ವೀಡಿಯೋ ಬಗೆಗೆ ಮಾಹಿತಿ ಮತ್ತು ವಿವರ ನೀಡಬಹುದು. |