#ಪ್ರಸ್ತುತತೆ: ಸಾಮಾನ್ಯವಾಗಿ ವಿಷಯಗಳನ್ನು ಹುಡುಕುವಾಗ ನಮಗೆ ಒಂದು ಪುಟ ಬರುತ್ತದೆ ಮತ್ತು ನಾವು ಅದನ್ನು ಬೇರೆಯವರಿಗೆ ಹಂಚಿಕೆ ಮಾಡುತ್ತೇವೆ, ಆದರೆ ಆ ಪುಟದಲ್ಲಿನ ವಿಷಯವನ್ನು ಓದುವುದು (ಕನಿಷ್ಟ ತ್ವರಿತವಾಗಿ) ಮುಖ್ಯ ಎಂದು ತಿಳಿಯುವುದು.ಇದು ಹುಡುಕಾಟದ ಕಾರ್ಯಾನಿರ್ವಹಣೆಯನ್ನು ತಿಳಿಸುತ್ತದೆ. ಯಾವುದೇ ವೆಬ್ ಪುಟ 'ಕೀ' ಪದ ಹೊಂದಿರುತ್ತದೆ ( ಟ್ಯಾಗ್‌ಗಳು ಎನ್ನುವರು) ಕೆಲವು ಸಮಯ 'ಕೀ' ಪದಗಳನ್ನು ನೀಡಿರುತ್ತಾರೆ (ಇದು ವಿಷಯವನ್ನು ಸಂಬಂಧಿಸಿರುತ್ತದೆ) ಇವು ವಿಷಯವನ್ನು ಸಂಕ್ಷಿಪ್ತವಾಗಿ ವಿವರಣೆಯನ್ನು ನೀಡುತ್ತವೆ. ಪ್ರಸ್ತುತತೆಯನ್ನು ವಿಂಗಡಿಸುವುದು ಬಹಳ ಮುಖ್ಯವಾಗಿದೆ, ಮಾಹಿತಿ ಬಳಕೆ ಬಹಳ ಸಂದರ್ಭೋಚಿವಾಗಿರುತ್ತದೆ. , ಒಂದು ವೆಬ್ ಪುಟ ಮಳೆಯ ಬಗ್ಗೆ ಬರೆದು ಮತ್ತು ಅದು ಜನರ ಜೀವನ ಶೈಲಿ ಮತ್ತು ವಿವಿಧ ಸ್ಥಳಗಳಲ್ಲಿ ವಿವಿಧ ರೀತಿಯಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ಹೇಳುತ್ತದೆ. ನಾವು ಅದನ್ನು ಎಷ್ಟರ ಮಟ್ಟಿಗೆ ನಮಗೆ ಉಪಯುಕ್ತವಾಗಿದೆ ಎಂದು ನೋಡಬೇಕು. ಮಾಹಿತಿಯನ್ನು ನೀಡಿದ ಸಮಯಕ್ಕೆ ಅದರ ಪ್ರಸ್ತುತತೆಯನ್ನು ಗಮನಿಸಬೇಕು. ನೀಡಿದ ಮಾಹಿತಿ ಹಳೆಯದಾಗಿದ್ದರೆ, ಅದರ ನಿಖರತೆಯನ್ನು ಪರೀಕ್ಷಿಸಬೇಕು. | #ಪ್ರಸ್ತುತತೆ: ಸಾಮಾನ್ಯವಾಗಿ ವಿಷಯಗಳನ್ನು ಹುಡುಕುವಾಗ ನಮಗೆ ಒಂದು ಪುಟ ಬರುತ್ತದೆ ಮತ್ತು ನಾವು ಅದನ್ನು ಬೇರೆಯವರಿಗೆ ಹಂಚಿಕೆ ಮಾಡುತ್ತೇವೆ, ಆದರೆ ಆ ಪುಟದಲ್ಲಿನ ವಿಷಯವನ್ನು ಓದುವುದು (ಕನಿಷ್ಟ ತ್ವರಿತವಾಗಿ) ಮುಖ್ಯ ಎಂದು ತಿಳಿಯುವುದು.ಇದು ಹುಡುಕಾಟದ ಕಾರ್ಯಾನಿರ್ವಹಣೆಯನ್ನು ತಿಳಿಸುತ್ತದೆ. ಯಾವುದೇ ವೆಬ್ ಪುಟ 'ಕೀ' ಪದ ಹೊಂದಿರುತ್ತದೆ ( ಟ್ಯಾಗ್‌ಗಳು ಎನ್ನುವರು) ಕೆಲವು ಸಮಯ 'ಕೀ' ಪದಗಳನ್ನು ನೀಡಿರುತ್ತಾರೆ (ಇದು ವಿಷಯವನ್ನು ಸಂಬಂಧಿಸಿರುತ್ತದೆ) ಇವು ವಿಷಯವನ್ನು ಸಂಕ್ಷಿಪ್ತವಾಗಿ ವಿವರಣೆಯನ್ನು ನೀಡುತ್ತವೆ. ಪ್ರಸ್ತುತತೆಯನ್ನು ವಿಂಗಡಿಸುವುದು ಬಹಳ ಮುಖ್ಯವಾಗಿದೆ, ಮಾಹಿತಿ ಬಳಕೆ ಬಹಳ ಸಂದರ್ಭೋಚಿವಾಗಿರುತ್ತದೆ. , ಒಂದು ವೆಬ್ ಪುಟ ಮಳೆಯ ಬಗ್ಗೆ ಬರೆದು ಮತ್ತು ಅದು ಜನರ ಜೀವನ ಶೈಲಿ ಮತ್ತು ವಿವಿಧ ಸ್ಥಳಗಳಲ್ಲಿ ವಿವಿಧ ರೀತಿಯಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ಹೇಳುತ್ತದೆ. ನಾವು ಅದನ್ನು ಎಷ್ಟರ ಮಟ್ಟಿಗೆ ನಮಗೆ ಉಪಯುಕ್ತವಾಗಿದೆ ಎಂದು ನೋಡಬೇಕು. ಮಾಹಿತಿಯನ್ನು ನೀಡಿದ ಸಮಯಕ್ಕೆ ಅದರ ಪ್ರಸ್ತುತತೆಯನ್ನು ಗಮನಿಸಬೇಕು. ನೀಡಿದ ಮಾಹಿತಿ ಹಳೆಯದಾಗಿದ್ದರೆ, ಅದರ ನಿಖರತೆಯನ್ನು ಪರೀಕ್ಷಿಸಬೇಕು. |