#="ಅನಿಮೇಷನ್ ಚಲನೆಯನ್ನು ನೋಡಲು"= "Slides" ಮೇಲೆ ಕ್ಲಿಕ್ ಮಾಡಿ. ನೀವು ಈಗಾಗಲೇ ಉಳಿಸಿರುವ ಚಿತ್ರಗಳು ಅಲ್ಲಿ ಕಾಣುತ್ತವೆ ಅವುಗಳಿಗೆ ಕ್ರಮಸಂಖ್ಯೆ ನಮೂದಿಸಿ. ನಂತರ ಚಲನೆಯ ವೇಗವನ್ನು ಸಹ ನಮೂದಿಸಬಹುದು. ನಾವು ಹೊಂದಿಸಿದ ಕ್ರಮಸಂಖ್ಯೆಯ ಪ್ರಕಾರ ಹಾಗು ವೇಗದ ಪ್ರಕಾರ ಚಿತ್ರಗಳು ಚಲಿಸುತ್ತವೆ. ಆ ಚಿತ್ರಗಳಲ್ಲಿನ ಸಣ್ಣ ಬದಲಾವಣೆಗಳು ಅನಿಮೇಷನ್ ರೀತಿಯಲ್ಲಿ ನಾವು ನೋಡಬಹುದು. | #="ಅನಿಮೇಷನ್ ಚಲನೆಯನ್ನು ನೋಡಲು"= "Slides" ಮೇಲೆ ಕ್ಲಿಕ್ ಮಾಡಿ. ನೀವು ಈಗಾಗಲೇ ಉಳಿಸಿರುವ ಚಿತ್ರಗಳು ಅಲ್ಲಿ ಕಾಣುತ್ತವೆ ಅವುಗಳಿಗೆ ಕ್ರಮಸಂಖ್ಯೆ ನಮೂದಿಸಿ. ನಂತರ ಚಲನೆಯ ವೇಗವನ್ನು ಸಹ ನಮೂದಿಸಬಹುದು. ನಾವು ಹೊಂದಿಸಿದ ಕ್ರಮಸಂಖ್ಯೆಯ ಪ್ರಕಾರ ಹಾಗು ವೇಗದ ಪ್ರಕಾರ ಚಿತ್ರಗಳು ಚಲಿಸುತ್ತವೆ. ಆ ಚಿತ್ರಗಳಲ್ಲಿನ ಸಣ್ಣ ಬದಲಾವಣೆಗಳು ಅನಿಮೇಷನ್ ರೀತಿಯಲ್ಲಿ ನಾವು ನೋಡಬಹುದು. |