#ನೇರವಾಗಿ ಘಟಕಗಳಿಗೆ ಚಿತ್ರಗಳನ್ನು ಸೇರಿಸಬಹುದು. ದೃಶೀಕರಣ ಪ್ರಸ್ತುತಿಯನ್ನು 'Cloud'ಮೂಲಕ ಸಾಧ್ಯವಾಗಿಸಬಹುದು. ಯಾವುದೇ ಘಟಕಗಳಿಗೆ ವಿವರವಾದ ಟಿಪ್ಪಣಿಯನ್ನು ಸೇರಿಸಬಹುದು. ಪಠ್ಯದಾಖಲೆಯಾಗಿ ಎಕ್ಸ್ಪೋರ್ಟ್ ಮಾಡಿದ ಮೇಲೆ, ನೀವು ಸೇರಿಸಿದ ಟಿಪ್ಪಣಿಗಳ ಸಮೇತ ದಾಖಲೆಯನ್ನು ನೋಡಬಹುದು. ಎಲ್ಲಾ ಘಟಕಗಳು ಶೀರ್ಷಿಕೆಗಳಾಗಿ ಹಾಗು ಎಲ್ಲಾ ಉಪಘಟಕಗಳು ಉಪ ಶೀರ್ಷಿಕೆಗಳಾಗಿ ಕಾಣುತ್ತವೆ. ಈ ರೀತಿಯಾಗಿ ಪ್ರೀಪ್ಲೇನ್ ಬಳಸಿಕೊಂಡು ನೀವು ದಾಖಲೆ ರಚಿಸಬಹುದು. | #ನೇರವಾಗಿ ಘಟಕಗಳಿಗೆ ಚಿತ್ರಗಳನ್ನು ಸೇರಿಸಬಹುದು. ದೃಶೀಕರಣ ಪ್ರಸ್ತುತಿಯನ್ನು 'Cloud'ಮೂಲಕ ಸಾಧ್ಯವಾಗಿಸಬಹುದು. ಯಾವುದೇ ಘಟಕಗಳಿಗೆ ವಿವರವಾದ ಟಿಪ್ಪಣಿಯನ್ನು ಸೇರಿಸಬಹುದು. ಪಠ್ಯದಾಖಲೆಯಾಗಿ ಎಕ್ಸ್ಪೋರ್ಟ್ ಮಾಡಿದ ಮೇಲೆ, ನೀವು ಸೇರಿಸಿದ ಟಿಪ್ಪಣಿಗಳ ಸಮೇತ ದಾಖಲೆಯನ್ನು ನೋಡಬಹುದು. ಎಲ್ಲಾ ಘಟಕಗಳು ಶೀರ್ಷಿಕೆಗಳಾಗಿ ಹಾಗು ಎಲ್ಲಾ ಉಪಘಟಕಗಳು ಉಪ ಶೀರ್ಷಿಕೆಗಳಾಗಿ ಕಾಣುತ್ತವೆ. ಈ ರೀತಿಯಾಗಿ ಪ್ರೀಪ್ಲೇನ್ ಬಳಸಿಕೊಂಡು ನೀವು ದಾಖಲೆ ರಚಿಸಬಹುದು. |