File:Geogebra2.png|ಜಿಯೋಜೀಬ್ರಾ ಪರದೆಯಲ್ಲಿ ಮೂರು ಫಲಕಗಳು
File:Geogebra2.png|ಜಿಯೋಜೀಬ್ರಾ ಪರದೆಯಲ್ಲಿ ಮೂರು ಫಲಕಗಳು
</gallery>
</gallery>
−
ಮೇಲಿನ ಚಿತ್ರಗಳು ನೀಮಗೆ ಜಿಯೋಜೀಬ್ರಾ ವಿಂಡೋಗಳನ್ನು ತೋರಿಸುತ್ತದೇ . ಜಿಯೋಜೀಬ್ರಾ ತೆರೆದ ನಂತರ, ನೀವು ಎರಡನೆಯ ಚಿತ್ರದಲ್ಲಿನ ಅಪ್ಲಿಕೇಶನ್ ವಿಂಡೋ ನೋಡಬಹುದು . ಅಕ್ಷಗಳು, ಗ್ರಿಡ್ಗಳು ಮತ್ತು ಅಕ್ಷಗಳ ಪ್ರಮಾಣಗಳ ಮೂಲಕ ಬಳಕೆದಾರರು ಜೀಯೋಜೀಬ್ರಾದ ಗ್ರಾಫಿಕ್ ನೋಟವನ್ನು ವ್ಯಾಖ್ಯಾನಿಸಬಹುದು. ವಿವಿಧ ನೋಟದ ಮೂಲಕ ಜಿಯೋಜೀಬ್ರಾವನ್ನು ವ್ಯಾಖ್ಯಾನಿಸಬಹುದು. ಮೂರನೇ ಚಿತ್ರದಲ್ಲಿ ನೀವು ಬೀಜಗಣಿತದ ನೋಟ, ಗ್ರಾಫಿಕ್ಸ್ ನೋಟ ಮತ್ತು 3D ನೋಟವನ್ನು ತೋರಿಸಲಾಗಿದೆ. ಈ ಕೈಪಿಡಿಯಲ್ಲಿ ನಾವು ಮುಖ್ಯವಾಗಿ 2D ವಿಂಡೋ ಬಗ್ಗೆ ಚರ್ಚಿಸ ಬಹುದು.
+
ಮೇಲಿನ ಚಿತ್ರಗಳು ನೀಮಗೆ ಜಿಯೋಜೀಬ್ರಾ ವಿಂಡೋಗಳನ್ನು ತೋರಿಸುತ್ತವೆ . ಜಿಯೋಜೀಬ್ರಾ ತೆರೆದ ನಂತರ, ನೀವು ಎರಡನೆಯ ಚಿತ್ರದಲ್ಲಿನ ಅಪ್ಲಿಕೇಶನ್ ವಿಂಡೋ ನೋಡಬಹುದು . ಅಕ್ಷಗಳು, ಗ್ರಿಡ್ಗಳು ಮತ್ತು ಅಕ್ಷಗಳ ಪ್ರಮಾಣಗಳ ಮೂಲಕ ಬಳಕೆದಾರರು ಜೀಯೋಜೀಬ್ರಾದ ಗ್ರಾಫಿಕ್ ನೋಟವನ್ನು ವ್ಯಾಖ್ಯಾನಿಸಬಹುದು. ವಿವಿಧ ನೋಟದ ಮೂಲಕ ಜಿಯೋಜೀಬ್ರಾವನ್ನು ವ್ಯಾಖ್ಯಾನಿಸಬಹುದು. ಮೂರನೇ ಚಿತ್ರದಲ್ಲಿ ನೀವು ಬೀಜಗಣಿತದ ನೋಟ, ಗ್ರಾಫಿಕ್ಸ್ ನೋಟ ಮತ್ತು 3D ನೋಟವನ್ನು ತೋರಿಸಲಾಗಿದೆ. ಈ ಕೈಪಿಡಿಯಲ್ಲಿ ನಾವು ಮುಖ್ಯವಾಗಿ 2D ವಿಂಡೋ ಬಗ್ಗೆ ಚರ್ಚಿಸಿದ್ದೇವೆ.