#'''ಬಿಂದುಗಳನ್ನು ಗುರುತಿಸುವುದು''' : ಜಿಯೋಜೀಬ್ರಾದಲ್ಲಿನ ಗ್ರಾಫಿಕ್ಸ್ ಪ್ಯಾಡ್ ಮೂಲಕ ವಿವಿಧ ರೀತಿಯಲ್ಲಿ ಬಿಂದುಗಳನ್ನು ಗುರುತಿಸಬಹುದಾಗಿದೆ. ನೀವು ಗ್ರಾಫಿಕ್ಸ್ ನೋಟದಲ್ಲಿ ಎಲ್ಲಿಯಾದರೂ ಬಿಂದು ಗುರುತಿಸಬಹುದು. ಯಾವುದೇ ಅಂಶಗಳ ಮೇಲೆ ಗುರುತು ಮಾಡಬಹುದು ಅಥವಾ ಯಾವುದೇ ಎರಡು ಅಂಶಗಳು ಹಾದುಹೋಗಿರುವ ಛೇದಕಗಳ ಮೇಲೆಯೂ ಗುರುತು ಮಾಡಬಹುದು ಎರಡೂ ಪ್ರಕರಣಗಳಲ್ಲಿ ಬಿಂದುವು ಅವಲಂಬಿತವಾಗಿರುತ್ತದೆ. | #'''ಬಿಂದುಗಳನ್ನು ಗುರುತಿಸುವುದು''' : ಜಿಯೋಜೀಬ್ರಾದಲ್ಲಿನ ಗ್ರಾಫಿಕ್ಸ್ ಪ್ಯಾಡ್ ಮೂಲಕ ವಿವಿಧ ರೀತಿಯಲ್ಲಿ ಬಿಂದುಗಳನ್ನು ಗುರುತಿಸಬಹುದಾಗಿದೆ. ನೀವು ಗ್ರಾಫಿಕ್ಸ್ ನೋಟದಲ್ಲಿ ಎಲ್ಲಿಯಾದರೂ ಬಿಂದು ಗುರುತಿಸಬಹುದು. ಯಾವುದೇ ಅಂಶಗಳ ಮೇಲೆ ಗುರುತು ಮಾಡಬಹುದು ಅಥವಾ ಯಾವುದೇ ಎರಡು ಅಂಶಗಳು ಹಾದುಹೋಗಿರುವ ಛೇದಕಗಳ ಮೇಲೆಯೂ ಗುರುತು ಮಾಡಬಹುದು ಎರಡೂ ಪ್ರಕರಣಗಳಲ್ಲಿ ಬಿಂದುವು ಅವಲಂಬಿತವಾಗಿರುತ್ತದೆ. |