೫೮ ನೇ ಸಾಲು:
೫೮ ನೇ ಸಾಲು:
====ಉಬುಂಟು ಪ್ರಾರಂಭಿಸುವುದು ಮತ್ತು ಮುಚ್ಚುವುದು(ಶಟ್‌ಡೌನ್ )====
====ಉಬುಂಟು ಪ್ರಾರಂಭಿಸುವುದು ಮತ್ತು ಮುಚ್ಚುವುದು(ಶಟ್‌ಡೌನ್ )====
<gallery mode="packed" heights="200px" caption="ಕಂಪ್ಯೂಟರ್‌ನಲ್ಲಿ ಕೆಲಸ ಪ್ರಾರಂಭಿಸುವುದು ಮತ್ತು ಪೂರ್ಣಗೊಳಿಸುವುದು">
<gallery mode="packed" heights="200px" caption="ಕಂಪ್ಯೂಟರ್‌ನಲ್ಲಿ ಕೆಲಸ ಪ್ರಾರಂಭಿಸುವುದು ಮತ್ತು ಪೂರ್ಣಗೊಳಿಸುವುದು">
−
File:Ubuntu Login screen.png|ಲಾಗಿನ್ ಆಗುವುದು
+
File:Ubuntu Login screen.png|ಲಾಗಿನ್ ಪರದೆ
File:Edubuntu 1 Education Menu has many educational Applications.png|ಉಬುಂಟು ಮುಖಪರದೆ
File:Edubuntu 1 Education Menu has many educational Applications.png|ಉಬುಂಟು ಮುಖಪರದೆ
File:Shut_down_option_1.png| ಕಂಪ್ಯೂಟರ್ ಮುಚ್ಚುವುದು
File:Shut_down_option_1.png| ಕಂಪ್ಯೂಟರ್ ಮುಚ್ಚುವುದು
</gallery>
</gallery>
ಈ ಮೇಲಿನ ಚಿತ್ರಗಳು ಉಬುಂಟುವಿನ ಮೂಲ ಇಂಟರ್‌ಪೇಸ್‌ನ್ನು ತೋರಿಸುತ್ತವೆ.
ಈ ಮೇಲಿನ ಚಿತ್ರಗಳು ಉಬುಂಟುವಿನ ಮೂಲ ಇಂಟರ್‌ಪೇಸ್‌ನ್ನು ತೋರಿಸುತ್ತವೆ.
−
#'''ಲಾಗಿನ್ ಆಗುವುದು''': ನೀವು ಪ್ರಾರಂಭದಲ್ಲಿ ಉಬಂಟುವನ್ನು ಆಯ್ಕೆ ಮಾಡಿದಾಗ, ಪಕ್ಕದ ಚಿತ್ರದಲ್ಲಿ ತೋರಿಸಿರುವಂತೆ ಲಾಗಿನ್ ಪರದೆ ಕಾಣುತ್ತದೆ. ನಿಮ್ಮ ಬಳಕೆದಾರ ಹೆಸರನ್ನು ಆಯ್ಕೆಮಾಡಿ, ನಿಮ್ಮ ಗುಪ್ತಪದವನ್ನು ಟೈಪ್ ಮಾಡಿದಾಗ ಡೆಸ್ಕ್ ಟಾಪ್ ಕಾಣಿಸಿಕೊಳ್ಳುತ್ತದೆ. '''ಉಬುಂಟು'''ಇದು ನಿಮ್ಮ ಕಂಪ್ಯೂಟರ್ ಡೆಸ್ಕ್‌ಟಾಪ್‌ನ್ನು ನಿಮ್ಮದೇ ಭಾಷೆಯಲ್ಲಿ ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.
+
#'''ಲಾಗಿನ್ ಪರದೆ''': ನೀವು ಪ್ರಾರಂಭದಲ್ಲಿ ಉಬಂಟುವನ್ನು ಆಯ್ಕೆ ಮಾಡಿದಾಗ, ಪಕ್ಕದ ಚಿತ್ರದಲ್ಲಿ ತೋರಿಸಿರುವಂತೆ ಲಾಗಿನ್ ಪರದೆ ಕಾಣುತ್ತದೆ. ನಿಮ್ಮ ಬಳಕೆದಾರ ಹೆಸರನ್ನು ಆಯ್ಕೆಮಾಡಿ, ನಿಮ್ಮ ಗುಪ್ತಪದವನ್ನು ಟೈಪ್ ಮಾಡಿದಾಗ ಡೆಸ್ಕ್ ಟಾಪ್ ಕಾಣಿಸಿಕೊಳ್ಳುತ್ತದೆ. '''ಉಬುಂಟು'''ಇದು ನಿಮ್ಮ ಕಂಪ್ಯೂಟರ್ ಡೆಸ್ಕ್‌ಟಾಪ್‌ನ್ನು ನಿಮ್ಮದೇ ಭಾಷೆಯಲ್ಲಿ ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.
# ಎರಡನೇ ಚಿತ್ರವು ಡೆಸ್ಕ್‌ಟಾಪ್ ನ ಮೇಲಿನ ಎಡಬದಿಯಲ್ಲಿ ಎಲ್ಲಾ ಅನ್ವಯಕಗಳ ಪಟ್ಟಿಯನ್ನು ನೀಡಲಾಗಿರುವುದನ್ನು ತೋರಿಸುತ್ತದೆ.
# ಎರಡನೇ ಚಿತ್ರವು ಡೆಸ್ಕ್‌ಟಾಪ್ ನ ಮೇಲಿನ ಎಡಬದಿಯಲ್ಲಿ ಎಲ್ಲಾ ಅನ್ವಯಕಗಳ ಪಟ್ಟಿಯನ್ನು ನೀಡಲಾಗಿರುವುದನ್ನು ತೋರಿಸುತ್ತದೆ.
−
*'''ಸ್ಥಳಗಳು (Places)''' : ಈ ಮೂಲಕ ಕಂಪ್ಯೂಟರ್‌ನ ಹಾರ್ಡ್‌ಡಿಸ್ಕು, ಸಿಡಿ, ಡಿವಿಡಿ ಅಥವಾ ಪೆನ್‌ಡ್ರೈವ್‌ಗಳನ್ನು ನೋಡಬಹುದು. ಡಿಜಿಟಲ್ ಕ್ಯಾಮೆರಾ ಕಾರ್ಡುಗಳು ಮತ್ತು ಎಂಪಿ3 ಪ್ಲೇಯರ್‌ಗಳು ಸಹ ಇಲ್ಲಿ ಕಾಣುತ್ತವೆ.
+
*'''ಸ್ಥಳಗಳು (Places)''' : ಈ ಮೂಲಕ ಕಂಪ್ಯೂಟರ್‌ನ ಹಾರ್ಡ್‌ಡಿಸ್ಕು, ಸಿಡಿ, ಡಿವಿಡಿ ಅಥವಾ ಪೆನ್‌ಡ್ರೈವ್ ಮುಂತಾದ ಅಡಕಮುದ್ರಿಕೆಗಳನ್ನು ನೋಡಬಹುದು. ಡಿಜಿಟಲ್ ಕ್ಯಾಮೆರಾ ಕಾರ್ಡುಗಳು ಮತ್ತು ಎಂಪಿ3 ಪ್ಲೇಯರ್‌ಗಳು ಸಹ ಇಲ್ಲಿ ಕಾಣುತ್ತವೆ.
*'''ಅನ್ವಯಕಗಳು (Application)''' : ಅನ್ವಯಕಗಳ ಪಟ್ಟಿಯು ಶಿಕ್ಷಣ, ಕಛೇರಿ, ಅಂತರ್ಜಾಲ ಮತ್ತು ಆಟಗಳ ಉಪಪಟ್ಟಿಯನ್ನು ಹೊಂದಿರುತ್ತದೆ. ಪ್ರತಿಯೊಂದು ಉಪಪಟ್ಟಿಯು ಹಲವು ಅನ್ವಯಕಗಳನ್ನು ಹೊಂದಿರುತ್ತದೆ, ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಕಲಿಯಬಹುದು.<br>

#'''ಕಂಪ್ಯೂಟರ್ ಶಟ್‌ಡೌನ್ ಮಾಡುವುದು (ಮುಚ್ಚುವುದು)'''- ಕಂಪ್ಯೂಟರ್‌ನಲ್ಲಿ ನಿಮ್ಮ ಕೆಲಸ ಮುಗಿದ ನಂತರ ನೀವು ಏನು ಮಾಡಬೇಕು?, ನೇರವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸದೇ, ಡೆಸ್ಕ್ ಟಾಪ್ ನ ಬಲ ಮೇಲುತುದಿಯಲ್ಲಿ ಕ್ಲಿಕ್ ಮಾಡಿ , ನಂತರ ಬರುವ ಆಯ್ಕೆ ಗಳಲ್ಲಿ shut down ನ್ನು ಆಯ್ಕೆ ಮಾಡಿ.
+
#'''ಕಂಪ್ಯೂಟರ್ ಮುಚ್ಚುವುದು (ಶಟ್‌ಡೌನ್ ಮಾಡುವುದು)'''- ಕಂಪ್ಯೂಟರ್‌ನಲ್ಲಿ ನಿಮ್ಮ ಕೆಲಸ ಮುಗಿದ ನಂತರ ನೀವು ಏನು ಮಾಡಬೇಕು?, ನೇರವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸದೇ, ಡೆಸ್ಕ್ ಟಾಪ್ ನ ಬಲ ಮೇಲುತುದಿಯಲ್ಲಿ ಕ್ಲಿಕ್ ಮಾಡಿ , ನಂತರ ಬರುವ ಆಯ್ಕೆ ಗಳಲ್ಲಿ shut down ನ್ನು ಆಯ್ಕೆ ಮಾಡಿ.
====ಕಡತ ಮತ್ತು ಫೋಲ್ಡರ್‌ಗಳ ರಚನೆ ಮತ್ತು ನಿರ್ವಹಣೆ====
====ಕಡತ ಮತ್ತು ಫೋಲ್ಡರ್‌ಗಳ ರಚನೆ ಮತ್ತು ನಿರ್ವಹಣೆ====