ಬದಲಾವಣೆಗಳು

Jump to navigation Jump to search
೭೪ ನೇ ಸಾಲು: ೭೪ ನೇ ಸಾಲು:  
File:File_Search.png|ಕಡತ ಹುಡುಕುವುದು  
 
File:File_Search.png|ಕಡತ ಹುಡುಕುವುದು  
 
</gallery>
 
</gallery>
#ಕಡತ ಮತ್ತು ಫೋಲ್ಡರ್‌ಗಳ ರಚನೆ ಮತ್ತು ನಿರ್ವಹಣೆ -  ನೀವು ಒಂದು ಕಾಗದದ ಮೇಲೆ ಪ್ರಬಂಧ ಅಥವಾ ಚಿತ್ರವನ್ನು  ಮಾಡಿದಾಗ ಅದನ್ನು ನೀವು ಭವಿಷ್ಯದಲ್ಲಿ ನೋಡಲು ಇಡುತ್ತೀರಿ ಅಲ್ಲವೆ? ಇಂತಹವುಗಳನ್ನು ಸಾಮಾನ್ಯವಾಗಿ ಹಾರ್ಡ್ ಬೌಂಡ್ ಫೋಲ್ಡರ್‌ನಲ್ಲಿ ಹಾಕುತ್ತೀರಿ.  ಹಾಗೆಯೇ ಒಂದು ಪ್ರಬಂಧಕ್ಕಿಂತ ಹೆಚ್ಚು  ಪ್ರಬಂಧಗಳನ್ನಾಗಲಿ , ಚಿತ್ರಗಳನ್ನಾಗಲ್ಲಿ, ಹೊಂದಿದ್ದರೆ,  ಎಲ್ಲಾ ಪ್ರಬಂಧಗಳಿಗೆ ಒಂದು ಫೋಲ್ಡರ್ ಮತ್ತು ಎಲ್ಲಾ ಚಿತ್ರಗಳಿಗೆ ಇನ್ನೊಂದು ಫೋಲ್ಡರ್‌ ಹೊಂದಿರುತ್ತೀರಿ ಅಲ್ಲವೇ..?
+
#ಕಡತ ಮತ್ತು ಫೋಲ್ಡರ್‌ಗಳ ರಚನೆ ಮತ್ತು ನಿರ್ವಹಣೆ -  ನೀವು ಒಂದು ಕಾಗದದ ಮೇಲೆ ಪ್ರಬಂಧ ಬರೆದಾಗ ಅಥವಾ ಚಿತ್ರವನ್ನು  ಬಿಡಿಸಿದಾಗ ಅದನ್ನು ನೀವು ಭವಿಷ್ಯದಲ್ಲಿ ನೋಡಲು ಇಡುತ್ತೀರಿ ಅಲ್ಲವೆ? ಇಂತಹವುಗಳನ್ನು ಸಾಮಾನ್ಯವಾಗಿ ದಪ್ಪರಟ್ಟಿನ ಕಡತಕೋಶ(ಫೋಲ್ಡರ್‌)ವೊಂದರಲ್ಲಿ ಹಾಕುತ್ತೀರಿ.  ಹಾಗೆಯೇ ಒಂದು ಪ್ರಬಂಧಕ್ಕಿಂತ ಹೆಚ್ಚು  ಪ್ರಬಂಧಗಳನ್ನಾಗಲಿ , ಚಿತ್ರಗಳನ್ನಾಗಲ್ಲಿ, ಹೊಂದಿದ್ದರೆ,  ಎಲ್ಲಾ ಪ್ರಬಂಧಗಳಿಗೆ ಒಂದು ಫೋಲ್ಡರ್ ಮತ್ತು ಎಲ್ಲಾ ಚಿತ್ರಗಳಿಗೆ ಇನ್ನೊಂದು ಫೋಲ್ಡರ್‌ ಹೊಂದಿರುತ್ತೀರಿ ಅಲ್ಲವೇ..?
##ಹೊಸ ಕಡತವನ್ನು ರಚಿಸಲು ನಿಮ್ಮ ಮೌಸ್‌ನ ಬಲಬದಿಯನ್ನು ಒತ್ತಿರಿ, ಹಾಗು "New Folder"ನ್ನು ಆಯ್ದುಕೊಳ್ಳಿ. ನಂತರ ರಚನೆಯಾಗುವ ಹೊಸ ಕಡತಕೋಶಕ್ಕೆ ಹೆಸರು ನಮೂದಿಸಿ. ಈ ಕಡತಕೋಶದ ಒಳಗೆ ಇದೇ ಮಾದಿರಿಯಲ್ಲಿ ಬಹಳಷ್ಟು ಉಪಕಡತಕೋಶಗಳನ್ನು ರಚಿಸಬಹುದು.  
+
##ಹೊಸ ಕಡತವನ್ನು ರಚಿಸಲು ನಿಮ್ಮ ಮೌಸ್‌ನ ಬಲಬದಿಯನ್ನು ಒತ್ತಿರಿ, ಹಾಗು "New Folder"ನ್ನು ಆಯ್ದುಕೊಳ್ಳಿ. ನಂತರ ರಚನೆಯಾಗುವ ಹೊಸ ಕಡತಕೋಶಕ್ಕೆ ಹೆಸರು ನಮೂದಿಸಿ. ಈ ಕಡತಕೋಶದ ಒಳಗೆ ಇದೇ ಮಾದರಿಯಲ್ಲಿ ಬಹಳಷ್ಟು ಉಪಕಡತಕೋಶಗಳನ್ನು ರಚಿಸಬಹುದು.  
 
##ಕಡತಕೋಶವನ್ನು ಹುಡುಕಲು ಅನುಕೂಲವಾಗುವಂತೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ.  
 
##ಕಡತಕೋಶವನ್ನು ಹುಡುಕಲು ಅನುಕೂಲವಾಗುವಂತೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ.  
 
##ಈ ಕಡತಗಳು ಹಾಗು ಕಡತಕೋಶಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರಿಸಬಹುದು.
 
##ಈ ಕಡತಗಳು ಹಾಗು ಕಡತಕೋಶಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರಿಸಬಹುದು.

ಸಂಚರಣೆ ಪಟ್ಟಿ