೭೧ ನೇ ಸಾಲು:
೭೧ ನೇ ಸಾಲು:
</gallery>
</gallery>
#ಮೊದಲನೇ ಚಿತ್ರದಲ್ಲಿ, ಪರಿಕಲ್ಪನಾ ನಕ್ಷೆಯ ರೂಟ್‌ನೋಡ್‌ನಲ್ಲಿ ಒಂದು ಕೆಂಪು ಬಣ್ಣದ ಬಾಣದ ಗುರುತನ್ನು ಗಮನಿಸಿದಿರಾ ? ಈ ರೂಟ್‌ನೋಡ್ ಡಿಜಿಟಲ್ ಸ್ಟೋರಿ ಟೆಲ್ಲಿಂಗ್‌ನ ವಿಕಿಪೀಡಿಯಾ ಪುಟದ ಕೊಂಡಿಯನ್ನು ಹೈಪರ್‌ಲಿಂಕ್ ಮಾಡಲಾಗಿದೆ. ಈ ರೀತಿಯಾಗಿ ವಿವಿಧ ಸಂಪನ್ಮೂಲ ಪುಟಗಳ ಲಿಂಕ್‌ಗಳನ್ನು ಘಟಕಗಳಿಗೆ ಹೈಪರ್‌ಲಿಂಕ್ ಮಾಡಬಹುದು. ನಮ್ಮ Learning Digital Story Telling.mm ಪರಿಕಲ್ಪನಾ ನಕ್ಷೆಯಲ್ಲಿ ನಾವು ಮುಖ್ಯ ರೂಟ್‌ನೋಡ್ ನಲ್ಲಿನ ‘Learning Digital Story Telling’ ಪಠ್ಯಕ್ಕೆ ಹೈಪರ್‌ಲಿಂಕ್ ಮಾಡಿದ್ದೇವೆ.

−
# ಇದಕ್ಕಾಗಿ ಮೆನುಬಾರ್‌ನಲ್ಲಿ Edit → Link → Add or Modify hyperlink (type) ಕ್ಲಿಕ್ ಮಾಡಬೇಕು. ನಂತರ ಇಲ್ಲಿ ನಿಮಗೆ ಬೇಕಾದ ವೆಬ್‌ಪುಟದ ವಿಳಾಸವನ್ನು ನಮೂದಿಸಬೇಕು. ಇದನ್ನು ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ ''Ctrl+K'' ಕೀ ಬಳಸಬಹುದು. ಇಲ್ಲಿ ಕೊಂಡಿಯನ್ನು ಸೇರಿಸಲು ವಿಂಡೋ ತೆರೆಯುತ್ತದೆ. ಅದರಲ್ಲಿ <nowiki>https://en.wikipedia.org/wiki/Digital_storytelling</nowiki> ಕೊಂಡಿಯನ್ನು ಸೇರಿಸಲಾಗಿದೆ.
+

# ಕಂಪ್ಯೂಟರ್‌ನಲ್ಲಿರುವ ಸ್ಥಳೀಯ ಕಡತಕ್ಕೆ ಹೈಪರ್‌ಲಿಂಕ್ ಮಾಡಬಹುದು. ಮೆನುಬಾರ್‌ನಲ್ಲಿನ Edit-->Link-->Add Hyperlink (choose) ನ್ನು ಆಯ್ಕೆ ಮಾಡಿಕೊಂಡಾಗ, ಕಂಪ್ಯೂಟರ್‌ಲ್ಲಿರುವ ಕಡತವನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸುತ್ತದೆ. ಅಗತ್ಯವಿರುವ ಕಡತವನ್ನು ಆಯ್ಕೆ ಮಾಡಿಕೊಂಡು ಹೈಪರ್‌ಲಿಂಕ್ ಮಾಡಬಹುದು. ಮೂರನೇ ಚಿತ್ರವು ಕಡತವನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು ಎಂಬುದನ್ನು ತೋರಿಸುತ್ತದೆ.