ಕೆ-ಅನಗ್ರಾಮ್ ಎಂಬುದು ಪದಪಟ್ಟಿಯ ಚಟುವಟಿಕೆಗೆ ಬಳಸುವ ಸ್ವತಂತ್ರ-ಮುಕ್ತ ಅನ್ವಯಕವಾಗಿದೆ. ಇದು ವಿವಿಧ ವರ್ಗದ ಪದಗಳ ಪಟ್ಟಿಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಶಬ್ದಕೋಶವನ್ನು ಒಳಗೊಂಡಿದ್ದು, ಬಳಕೆದಾರರು ಪದಗಳ ಪಟ್ಟಿಯನ್ನು ಡೌನ್‌ಲೋಡ್ ಮಾಡಬಹುದು ಮತ್ತು ತಮ್ಮದೇ ಆದ ಪದ ಪಟ್ಡಿಯ ಶಬ್ದಕೋಶವನ್ನು ರಚಿಸಬಹುದಾಗಿದೆ. | ಕೆ-ಅನಗ್ರಾಮ್ ಎಂಬುದು ಪದಪಟ್ಟಿಯ ಚಟುವಟಿಕೆಗೆ ಬಳಸುವ ಸ್ವತಂತ್ರ-ಮುಕ್ತ ಅನ್ವಯಕವಾಗಿದೆ. ಇದು ವಿವಿಧ ವರ್ಗದ ಪದಗಳ ಪಟ್ಟಿಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಶಬ್ದಕೋಶವನ್ನು ಒಳಗೊಂಡಿದ್ದು, ಬಳಕೆದಾರರು ಪದಗಳ ಪಟ್ಟಿಯನ್ನು ಡೌನ್‌ಲೋಡ್ ಮಾಡಬಹುದು ಮತ್ತು ತಮ್ಮದೇ ಆದ ಪದ ಪಟ್ಡಿಯ ಶಬ್ದಕೋಶವನ್ನು ರಚಿಸಬಹುದಾಗಿದೆ. |