ಬದಲಾವಣೆಗಳು

Jump to navigation Jump to search
೧೪೪ ನೇ ಸಾಲು: ೧೪೪ ನೇ ಸಾಲು:  
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
 
#ರೇಖಾಂಶಗಳು ರೇಖೆಗಳು ಅಲ್ಲ ಆದರೆ  ಇವು ಕಾಲ್ಪನಿಕ ವಕ್ರರೇಖೆಗಳು, ಭೂಮಿಯ ಮೇಲಿನ ಸಮಯವನ್ನು ತಿಳಿಯಲು ರೇಖಾಂಶಗಳನ್ನು ರಚನೆ ಮಾಡಲಾಗಿದೆ.  
 
#ರೇಖಾಂಶಗಳು ರೇಖೆಗಳು ಅಲ್ಲ ಆದರೆ  ಇವು ಕಾಲ್ಪನಿಕ ವಕ್ರರೇಖೆಗಳು, ಭೂಮಿಯ ಮೇಲಿನ ಸಮಯವನ್ನು ತಿಳಿಯಲು ರೇಖಾಂಶಗಳನ್ನು ರಚನೆ ಮಾಡಲಾಗಿದೆ.  
#ಮಾರ್ಬಲ್‌ ಒಂದು ಶೈಕ್ಷಣಿಕ ಸಾಪ್ಟವೇರ್. ಇದರಿಂದ ಅಕ್ಷಾಂಶಗಳ ಮೇಲೆ ಪ್ರಾತಿಕ್ಷಿತೆಯನ್ನು ಮಾಡಬಹುದು, ಇದರಲ್ಲಿ ನಕಾಶೆಯ ಗಾತ್ರವನ್ನು ಮತ್ತು ಅದರ ಅಳತೆ ಮತ್ತು ಗಾತ್ರವನ್ನು ದೊಡ್ಡದು ಮಾಡಬಹುದು, ಸಂಚರಣೆ ಸ್ಲೈಡರ್ ನ್ನು ಚಲನೆ ಮಾಡಬಹುದು
+
#ಮಾರ್ಬಲ್‌ ಒಂದು ಶೈಕ್ಷಣಿಕ ಸಾಪ್ಟವೇರ್. ಇದರಿಂದ ಅಕ್ಷಾಂಶಗಳ ಮೇಲೆ ಪ್ರಾತಿಕ್ಷಿತೆಯನ್ನು ಮಾಡಬಹುದು, ಇದರಲ್ಲಿ ನಕಾಶೆಯ ಗಾತ್ರವನ್ನು ಮತ್ತು ಅದರ ಅಳತೆ ಮತ್ತು ಗಾತ್ರವನ್ನು ದೊಡ್ಡದು ಮಾಡಬಹುದು, ಸಂಚರಣೆ ಸ್ಲೈಡರ್ ಅನ್ನು ಚಲನೆಮಾಡಬಹುದು.
 
===ಚಟುವಟಿಕೆಗಳು 1 - ವೀಡಿಯೋವನ್ನು  ನೋಡಿ  ಚರ್ಚೆ  ಮಾಡಿ ===
 
===ಚಟುವಟಿಕೆಗಳು 1 - ವೀಡಿಯೋವನ್ನು  ನೋಡಿ  ಚರ್ಚೆ  ಮಾಡಿ ===
 
{{#widget:YouTube|id=X1DkiuaFCuA}}
 
{{#widget:YouTube|id=X1DkiuaFCuA}}
೧೬೮ ನೇ ಸಾಲು: ೧೬೮ ನೇ ಸಾಲು:  
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
#ಭೂಮಿಯು ತನ್ನ ಕಕ್ಷಾದ ಸುತ್ತ ಸುತ್ತದೆ ಹೊದರೆ  ಯಾವುದೆ ರೇಖಾಂಶ ಮತ್ತು ಕಾಲಾಮಾನಗಳ ಅಗತ್ಯ ಇರುತ್ತಾ?
+
#ಭೂಮಿಯು ತನ್ನ ಕಕ್ಷಾದ ಸುತ್ತ ಸುತ್ತದೆ ಹೋದರೆ, ಯಾವುದೇ ರೇಖಾಂಶ ಮತ್ತು ಕಾಲಾಮಾನಗಳ ಅಗತ್ಯ ಇರುವುದೇ?
#ಭೂಮಿಯು ಸೂರ್ಯನ ಸುತ್ತ ಸುತ್ತದೆ ಹೋದರೆ ರೇಖಾಂಶ ಮತ್ತು ಕಾಲಾಮಾನಗಳ ಅಗತ್ಯ ಇರುತ್ತಿತ್ತಾ?
+
#ಭೂಮಿಯು ಸೂರ್ಯನ ಸುತ್ತ ಸುತ್ತದೆ ಹೋದರೆ, ರೇಖಾಂಶ ಮತ್ತು ಕಾಲಾಮಾನಗಳ ಅಗತ್ಯ ಇರುತ್ತಿತ್ತಾ?
 
#ಅಕ್ಷಾಂಶ ಮತ್ತು ರೇಖಾಂಶಗಳಿಗಿರುವ ವ್ಯತ್ಯಾಸಗಳನ್ನು ಪಟ್ಟಿ ಮಾಡಿ ಮತ್ತು ಅವುಗಳನ್ನು ವಿವರಿಸಿ.
 
#ಅಕ್ಷಾಂಶ ಮತ್ತು ರೇಖಾಂಶಗಳಿಗಿರುವ ವ್ಯತ್ಯಾಸಗಳನ್ನು ಪಟ್ಟಿ ಮಾಡಿ ಮತ್ತು ಅವುಗಳನ್ನು ವಿವರಿಸಿ.
   ೧೮೪ ನೇ ಸಾಲು: ೧೮೪ ನೇ ಸಾಲು:  
*ಅಂತರ್ಜಾಲದ ಸಹವರ್ತನೆಗಳು
 
*ಅಂತರ್ಜಾಲದ ಸಹವರ್ತನೆಗಳು
 
*'''ವಿಧಾನ''' :  
 
*'''ವಿಧಾನ''' :  
#ರೇಖಾಂಶಗಳನ್ನು ಅಟ್ಲಾಸ್ ನ್ನು ಬಳಕೆ ಮಾಡಿ ಪ್ರಾತಿಕ್ಷಿತೆ ನೀಡುವದು.ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ಚಲನೆ ಆಗುವುದನ್ನು ಮಾಡುವುದು.  
+
#ರೇಖಾಂಶಗಳನ್ನು ಅಟ್ಲಾಸ್ ನ್ನು ಬಳಕೆ ಮಾಡಿ ಪ್ರಾತಿಕ್ಷಿತೆ ನೀಡುವದು.ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ಚಲನೆ ಆಗುವುದನ್ನು ಮಾಡುವುದು.  
#ವಿವಿಧ ರೇಖಾಂಶಗಳ ಕಾಲಾಮಾನಗಳ ಅಗತ್ಯವನ್ನು ವಿವರಿಸಿ.  
+
#ವಿವಿಧ ರೇಖಾಂಶಗಳ ಕಾಲಾಮಾನಗಳ ಅಗತ್ಯವನ್ನು ವಿವರಿಸಿ.  
#ಜುಲೈ ತಿಂಗಳ ಮೋಡ ಮುಸುಕವನ್ನು ವಿವರಣೆಯನ್ನು ನೀಡುವ ನಕಾಶೆಯನ್ನು ತೋರಿಸುವುದು? ಅಧಿಕ ಮಳೆಯ ಪ್ರಮಾಣದಲ್ಲಿ ಇರುವ ವಿವಿಧ ವಿನ್ಯಾಸಗಳು ಮತ್ತು ಇವುಗಳು ರೇಖಾಂಶಗಳ ಅವಂಲಬನೆಯಾಗಿದೆಯಾ?
+
#ಜುಲೈ ತಿಂಗಳ ಮೋಡ ಮುಸುಕವನ್ನು ವಿವರಣೆಯನ್ನು ನೀಡುವ ನಕಾಶೆಯನ್ನು ತೋರಿಸುವುದು? ಅಧಿಕ ಮಳೆಯ ಪ್ರಮಾಣದಲ್ಲಿ ಇರುವ ವಿವಿಧ ವಿನ್ಯಾಸಗಳು ಮತ್ತು ಇವುಗಳು ರೇಖಾಂಶಗಳ ಅವಲಂಬನೆಯಾಗಿದೆಯಾ?
    
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು.
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು.
೧೯೪ ನೇ ಸಾಲು: ೧೯೪ ನೇ ಸಾಲು:  
==ಪ್ರಮುಖ ಪರಿಕಲ್ಪನೆಗಳು 3 - ಅಂತರಾಷ್ಟ್ರೀಯ ದಿನಾಂಕ ರೇಖೆ==
 
==ಪ್ರಮುಖ ಪರಿಕಲ್ಪನೆಗಳು 3 - ಅಂತರಾಷ್ಟ್ರೀಯ ದಿನಾಂಕ ರೇಖೆ==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
ಒಂದು ದಿನದ ಆರಂಭವನ್ನು ಅರ್ಥಮಾಡಿಕೊಳ್ಳಲು ಒಂದು ಅನುಕ್ರಮವಿಲ್ಲದೆ ಕೃತಕ ಉದ್ದವಾದ ರೇಖೆಯನ್ನು ರಚನೆ ಮಾಡವುದನ್ನು ಅರ್ಥಮಾಡಿಕೊಳ್ಳುವುದು.ಒಂದೇ ರೇಖೆಯು ಅನೇಕ ಸ್ಥಳಗಳಲ್ಲಿ ಸಮಯವು ಬದಲಾವಣೆ ಆಗಲು ಕಾರಣ ವೇನು?
+
ಒಂದು ದಿನದ ಆರಂಭವನ್ನು ಅರ್ಥಮಾಡಿಕೊಳ್ಳಲು ಒಂದು ಅನುಕ್ರಮವಿಲ್ಲದೆ ಕೃತಕ ಉದ್ದವಾದ ರೇಖೆಯನ್ನು ರಚನೆ ಮಾಡವುದನ್ನು ಅರ್ಥಮಾಡಿಕೊಳ್ಳುವುದು. ಒಂದೇ ರೇಖೆಯು ಅನೇಕ ಸ್ಥಳಗಳಲ್ಲಿ ಸಮಯವು ಬದಲಾವಣೆ ಆಗಲು ಕಾರಣ ವೇನು?
    
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
ವಿದ್ಯಾರ್ಥಿಗಳಿಗೆ ಈ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಠಿಣವಾಗುತ್ತದೆ ಆದರೆ ಗೋಳ ಒಂದು ಬೌತಿಕ ವಾಗಿ ಸಂಯೋಜನೆ ಮಾಡುವುದರಿಂದ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.  
+
ವಿದ್ಯಾರ್ಥಿಗಳಿಗೆ ಈ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಠಿಣವಾಗುತ್ತದೆ. ಆದರೆ ಗೋಳ ಒಂದು ಭೌತಿಕವಾಗಿ ಸಂಯೋಜನೆ ಮಾಡುವುದರಿಂದ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.  
ರೇಖಾಂಶಗಳು ಮತ್ತು ಕಾಲಾಮಾನಗಳಿಂದ ಆಗುವ ಬದಲಾವಣೆಯು ಅಂತರಾಷ್ಟ್ರೀಯ ದಿನಾಂಕ ರೇಖೆ ಬರುವ ಮುಂಚೆ ನಿಂದ ಇದೆ.
+
ರೇಖಾಂಶಗಳು ಮತ್ತು ಕಾಲಾಮಾನಗಳಿಂದ ಆಗುವ ಬದಲಾವಣೆಯು ಅಂತರಾಷ್ಟ್ರೀಯ ದಿನಾಂಕ ರೇಖೆ ಬರುವ ಮುಂಚೆಯಿಂದ ಇದೆ.
    
ಈ ವೀಡಿಯೋ ಅಂತರಾಷ್ಟ್ರೀಯ ದಿನಾಂಕ ರೇಖೆಯ ಬಗ್ಗೆ ವಿವರಣೆಯನ್ನು ನೀಡುತ್ತದೆ.
 
ಈ ವೀಡಿಯೋ ಅಂತರಾಷ್ಟ್ರೀಯ ದಿನಾಂಕ ರೇಖೆಯ ಬಗ್ಗೆ ವಿವರಣೆಯನ್ನು ನೀಡುತ್ತದೆ.
 
{{#widget:YouTube|id=hPpWCTHjzQI}}
 
{{#widget:YouTube|id=hPpWCTHjzQI}}
   −
===ಚಟುವಟಿಕೆಗಳು 1. ಮಾರ್ಬಲ್ ಟೂಲ್ ಮೂಲಕ ಅಂತರಾಷ್ಟ್ರೀಯ ದಿನಾಂಕ ರೇಖೆ ಅರ್ಥೈಸಿಕೊಳ್ಳುವುದು===
+
===ಚಟುವಟಿಕೆಗಳು 1. 'ಮಾರ್ಬಲ್ ಟೂಲ್' ಮೂಲಕ ಅಂತರಾಷ್ಟ್ರೀಯ ದಿನಾಂಕ ರೇಖೆ ಅರ್ಥೈಸಿಕೊಳ್ಳುವುದು===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ ಒಂದು ಅವಧಿ
+
*ಅಂದಾಜು ಸಮಯ; ಒಂದು ಅವಧಿ
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಗಣಕಯಂತ್ರರನ್ನು  ಬಳಸಿ  ಮಾರ್ಬಲ್  ಟೂಲ್ ನ್ನು  ಅಳವಡಿಸುವದು ಮತ್ತು  ತರಗತಿಯಲ್ಲಿ  ಪ್ರಜೆಕ್ಟರ್ ನ್ನು  ಬಳಕೆ ಮಾಡಿ ತೋರಿಸುವುದು
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ; ಗಣಕಯಂತ್ರರನ್ನು  ಬಳಸಿ  ಮಾರ್ಬಲ್  ಟೂಲ್ ನ್ನು  ಅಳವಡಿಸುವದು ಮತ್ತು  ತರಗತಿಯಲ್ಲಿ  ಪ್ರಜೆಕ್ಟರ್ ನ್ನು  ಬಳಕೆ ಮಾಡಿ ತೋರಿಸುವುದು
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
*ಬಹುಮಾಧ್ಯಮ ಸಂಪನ್ಮೂಲಗಳು ಅಂತರಾಷ್ಟ್ರೀಯ ದಿನಾಂಕ ರೇಖೆಯ ವೀಡಿಯೋವನ್ನು  ಈ ಪುಟದಲ್ಲಿ  ಆಪ್ ಲೋಡ್ ಮಾಡಿದೆ  
+
*ಬಹುಮಾಧ್ಯಮ ಸಂಪನ್ಮೂಲಗಳು ; ಅಂತರಾಷ್ಟ್ರೀಯ ದಿನಾಂಕ ರೇಖೆಯ ವೀಡಿಯೋವನ್ನು  ಈ ಪುಟದಲ್ಲಿ  ಆಪ್ ಲೋಡ್ ಮಾಡಿದೆ  
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
*ಅಂತರ್ಜಾಲದ ಸಹವರ್ತನೆಗಳು
+
*ಅಂತರ್ಜಾಲದ ಸಹವರ್ತನೆಗಳು ;
 
*ವಿಧಾನ
 
*ವಿಧಾನ
 
ಮಾರ್ಬಲ್ ಅಟ್ಲಾಸ್ ಮೇಲೆ ಅಂತರಾಷ್ಟ್ರೀಯ ದಿನಾಂಕ ರೇಖೆ ಪ್ರದರ್ಶಿಸಿ , ಭೂಮಿಯನ್ನು ಪಶ್ಚಿಮದಿಂದ  ಪೂರ್ವಕ್ಕೆ  ತಿರುಗಿಸಿ ನಂತರ    ಭೂಮಧ್ಯೆ ರೇಖೆಯ ಅಗತ್ಯವೇನು ಮತ್ತು ಅದು ನೇರವಾಗಿಲ್ಲ  ಎನ್ನುವುದನ್ನು ವಿವರಿಸಿ .
 
ಮಾರ್ಬಲ್ ಅಟ್ಲಾಸ್ ಮೇಲೆ ಅಂತರಾಷ್ಟ್ರೀಯ ದಿನಾಂಕ ರೇಖೆ ಪ್ರದರ್ಶಿಸಿ , ಭೂಮಿಯನ್ನು ಪಶ್ಚಿಮದಿಂದ  ಪೂರ್ವಕ್ಕೆ  ತಿರುಗಿಸಿ ನಂತರ    ಭೂಮಧ್ಯೆ ರೇಖೆಯ ಅಗತ್ಯವೇನು ಮತ್ತು ಅದು ನೇರವಾಗಿಲ್ಲ  ಎನ್ನುವುದನ್ನು ವಿವರಿಸಿ .

ಸಂಚರಣೆ ಪಟ್ಟಿ