ಚಟುವಟಿಕೆ: ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಚಿತವಾಗಿರುವ ಪರಿಸರದಲ್ಲಿನ ಸರಳ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಾರೆ. ಉದಾ:"ಇದು ಏನು?". ವಿದ್ಯಾರ್ಥಿಯು, "ಪುಸ್ತಕ" ಎಂದೋ, ಅಥವಾ ತನ್ನ ಭಾಷೆಯ ಅದಕ್ಕೆ ಹತ್ತಿರವಾದ ಬೇರೊಂದು ಪದವನ್ನು ಬಳಸಿಯೊ, ಉತ್ತರಿಸಬಹುದು. ಈ ಹಂತದಲ್ಲಿ ತರಗತಿಯ ಬಹುಭಾಷಾ ವಾತವರಣವನ್ನು ಪರಿಪೂರ್ಣವಾಗಿ ಅನ್ವೇಷಿಸಿ ದ್ವಿತೀಯ ಭಾಷೆಯನ್ನು ಕಲಿಸಲು ಬಳಸಬಹುದು. ಚಟುವಟಿಕೆಯನ್ನು ಹಲವು ವಸ್ತುಗಳು ಅಥವಾ ಚಿತ್ರಗಳೊಂದಿಗೆ ಪುನರಾವರ್ತಿಸಬಹುದು. | ಚಟುವಟಿಕೆ: ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಚಿತವಾಗಿರುವ ಪರಿಸರದಲ್ಲಿನ ಸರಳ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಾರೆ. ಉದಾ:"ಇದು ಏನು?". ವಿದ್ಯಾರ್ಥಿಯು, "ಪುಸ್ತಕ" ಎಂದೋ, ಅಥವಾ ತನ್ನ ಭಾಷೆಯ ಅದಕ್ಕೆ ಹತ್ತಿರವಾದ ಬೇರೊಂದು ಪದವನ್ನು ಬಳಸಿಯೊ, ಉತ್ತರಿಸಬಹುದು. ಈ ಹಂತದಲ್ಲಿ ತರಗತಿಯ ಬಹುಭಾಷಾ ವಾತವರಣವನ್ನು ಪರಿಪೂರ್ಣವಾಗಿ ಅನ್ವೇಷಿಸಿ ದ್ವಿತೀಯ ಭಾಷೆಯನ್ನು ಕಲಿಸಲು ಬಳಸಬಹುದು. ಚಟುವಟಿಕೆಯನ್ನು ಹಲವು ವಸ್ತುಗಳು ಅಥವಾ ಚಿತ್ರಗಳೊಂದಿಗೆ ಪುನರಾವರ್ತಿಸಬಹುದು. |