ಇದು ಈ ಕಾರ್ಯಕ್ರಮದ ಮೂರನೇ ಹಂತವಾಗಿದ್ದು, ಬೆಂಗಳೂರು ದಕ್ಷಿಣ ವಲಯ 3ರ ಸರ್ಕಾರಿ ಅನುದಾನಿತ ಪ್ರೌಢಶಾಲೆಗಳಲ್ಲಿ 2018 ರಿಂದ 2021ರ ವರೆಗೆ (ಮೂರು ಶೈಕ್ಷಣಿಕ ವರ್ಷಗಳು) ಕಾರ್ಯ ನಿರ್ವಹಿಸುತ್ತದೆ. ಹಿಂದೆ 2014-17ನೆ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ನಡೆದ ಎರಡನೇ ಹಂತದ ಕೆಲಸಗಳನ್ನು ಇನ್ನಷ್ಟು ಆಳವಾಗಿಸುತ್ತಾ ಹಾಗು ವೃದ್ಧಿಪಡಿಸುತ್ತಾ ಈ ಕಾರ್ಯಕ್ರಮವು ಹೋಗಲಿದೆ. | ಇದು ಈ ಕಾರ್ಯಕ್ರಮದ ಮೂರನೇ ಹಂತವಾಗಿದ್ದು, ಬೆಂಗಳೂರು ದಕ್ಷಿಣ ವಲಯ 3ರ ಸರ್ಕಾರಿ ಅನುದಾನಿತ ಪ್ರೌಢಶಾಲೆಗಳಲ್ಲಿ 2018 ರಿಂದ 2021ರ ವರೆಗೆ (ಮೂರು ಶೈಕ್ಷಣಿಕ ವರ್ಷಗಳು) ಕಾರ್ಯ ನಿರ್ವಹಿಸುತ್ತದೆ. ಹಿಂದೆ 2014-17ನೆ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ನಡೆದ ಎರಡನೇ ಹಂತದ ಕೆಲಸಗಳನ್ನು ಇನ್ನಷ್ಟು ಆಳವಾಗಿಸುತ್ತಾ ಹಾಗು ವೃದ್ಧಿಪಡಿಸುತ್ತಾ ಈ ಕಾರ್ಯಕ್ರಮವು ಹೋಗಲಿದೆ. |