ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿಯ ಬಗೆಗೆ ರಾಷ್ಟ್ರೀಯ ನೀತಿಯು, ರಾಷ್ಟ್ರದ ಸಾಮಾಜಿಕ-ಆರ್ಥಿಕ ಅಭಿವೃದ್ದಿಗಾಗಿ ಜ್ನಾನಯುತ ಸಮಾಜದ ಸೃಷ್ಟಿ, ಬೆಳವಣಿಗೆ ಮತ್ತು ಸುಸ್ಥಿರತೆಯ ಪ್ರಕ್ರಿಯೆಗೆ ಯುವ ಜನಾಂಗವನ್ನು ಸಿದ್ದಗೊಳಿಸುವ ಮತ್ತು ಜಾಗತಿಕ ಸ್ಪರ್ದಾತ್ಮಕತೆಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. | ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿಯ ಬಗೆಗೆ ರಾಷ್ಟ್ರೀಯ ನೀತಿಯು, ರಾಷ್ಟ್ರದ ಸಾಮಾಜಿಕ-ಆರ್ಥಿಕ ಅಭಿವೃದ್ದಿಗಾಗಿ ಜ್ನಾನಯುತ ಸಮಾಜದ ಸೃಷ್ಟಿ, ಬೆಳವಣಿಗೆ ಮತ್ತು ಸುಸ್ಥಿರತೆಯ ಪ್ರಕ್ರಿಯೆಗೆ ಯುವ ಜನಾಂಗವನ್ನು ಸಿದ್ದಗೊಳಿಸುವ ಮತ್ತು ಜಾಗತಿಕ ಸ್ಪರ್ದಾತ್ಮಕತೆಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. |