ದತ್ತಾಂಶ ಪ್ರಕ್ರಿಯೆಯ ಮೇಲಿನ ಘಟಕಗಳು, ಗ್ರಾಫಿಕ್ಸ್ ಅಥವಾ ಆಡಿಯೋ ದೃಶ್ಯ ಸಂವಹನವನ್ನು ರಚಿಸುವುದು ಪ್ರಕ್ರಿಯೆಗಳ ಹೆಚ್ಚಿನ ಕಷ್ಟಕರವಾದ ಮೂರು ಹಂತಗಳಾಗಿ ವಿಭಾಗಿಸಿದೆ. ಈ ಘಟಕದಲ್ಲಿ ಶೈಕ್ಷಣಿಕ ಅನ್ವಯಕಗಳ ಮೇಲಿನ 6-8 ತರಗತಿಗಳಲ್ಲಿ ವಿವಿಧ ವಿಷಯ ಪ್ರದೇಶಗಳಲ್ಲಿ ನೀವು ಪರಿಚಯಿಸುವ ಪರಿಕಲ್ಪನೆಗಳ ಆಧಾರದ ಮೇಲೆ ಮೂರು ಹಂತಗಳಿವೆ. ಈ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ನೀವು ವಿವಿಧ ಅನ್ವಯಕಗಳಿಗೆ (ಕನಾಗ್ರಾಮ್, ಮಾರ್ಬಲ್ ಅಥವಾ PhET ನಂತಹ) ಪರಿಚಯಿಸಬಹುದು ಅಥವಾ ಮೂರು ಹಂತಗಳಲ್ಲಿ ಪ್ರತಿಯೊಂದರಲ್ಲೂ ಅದೇ ಅನ್ವಯಕ (ಜಿಯೋಜಿಬ್ರಾ) ದ ವಿವಿಧ ಲಕ್ಷಣಗಳನ್ನು ಪರಿಚಯಿಸಲಾಗುತ್ತದೆ. | ದತ್ತಾಂಶ ಪ್ರಕ್ರಿಯೆಯ ಮೇಲಿನ ಘಟಕಗಳು, ಗ್ರಾಫಿಕ್ಸ್ ಅಥವಾ ಆಡಿಯೋ ದೃಶ್ಯ ಸಂವಹನವನ್ನು ರಚಿಸುವುದು ಪ್ರಕ್ರಿಯೆಗಳ ಹೆಚ್ಚಿನ ಕಷ್ಟಕರವಾದ ಮೂರು ಹಂತಗಳಾಗಿ ವಿಭಾಗಿಸಿದೆ. ಈ ಘಟಕದಲ್ಲಿ ಶೈಕ್ಷಣಿಕ ಅನ್ವಯಕಗಳ ಮೇಲಿನ 6-8 ತರಗತಿಗಳಲ್ಲಿ ವಿವಿಧ ವಿಷಯ ಪ್ರದೇಶಗಳಲ್ಲಿ ನೀವು ಪರಿಚಯಿಸುವ ಪರಿಕಲ್ಪನೆಗಳ ಆಧಾರದ ಮೇಲೆ ಮೂರು ಹಂತಗಳಿವೆ. ಈ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ನೀವು ವಿವಿಧ ಅನ್ವಯಕಗಳಿಗೆ (ಕನಾಗ್ರಾಮ್, ಮಾರ್ಬಲ್ ಅಥವಾ PhET ನಂತಹ) ಪರಿಚಯಿಸಬಹುದು ಅಥವಾ ಮೂರು ಹಂತಗಳಲ್ಲಿ ಪ್ರತಿಯೊಂದರಲ್ಲೂ ಅದೇ ಅನ್ವಯಕ (ಜಿಯೋಜಿಬ್ರಾ) ದ ವಿವಿಧ ಲಕ್ಷಣಗಳನ್ನು ಪರಿಚಯಿಸಲಾಗುತ್ತದೆ. |