ಬದಲಾವಣೆಗಳು

Jump to navigation Jump to search
೧೨೭ ನೇ ಸಾಲು: ೧೨೭ ನೇ ಸಾಲು:     
==== ಚಟುವಟಿಕೆ -೧ ====
 
==== ಚಟುವಟಿಕೆ -೧ ====
# ಚಟುವಟಿಕೆಯ ಹೆಸರು :
+
## '''ಚಟುವಟಿಕೆ ಹೆಸರು''': ವಚನವನ್ನು ಕೇಳಿಸುವುದು ಮತ್ತು ಹಾಡಿಸುವುದು
# ವಿಧಾನ/ಪ್ರಕ್ರಿಯೆ :
+
## '''ಉದ್ದೇಶ''' ;
# ಸಮಯ : ೧೫ ನಿಮಿಷಗಳು
+
### ಧ್ವನಿ ಸಂಪನ್ಮೂಲದ ಬಳಸಿ ವಚನದ ಪರಿಚಯ (ಕಾಗೆಯ ಮರಿ) ಮತ್ತು ಸಂವಹನ ಮಾಡುವುದು
# ಸಾಮಗ್ರಿಗಳು/ಸಂಪನ್ಮೂಲಗಳು  :  
+
### ವಚನಕಾರರು ಪ್ರಾಣಿ ಪಕ್ಷಿಗಳ ಪ್ರತಿಮೆಯನ್ನು ಬಳಕೆಯ ಬಗ್ಗೆ ಮಾತನಾಡುವುದು
# ಹಂತಗಳು :
+
## '''ಸಾಮಗ್ರಿಗಳು/ಸಂಪನ್ಮೂಲಗಳು''' ; Kageya Mari -  <nowiki>https://gaana.com/song/kageya-mari-kogileyaagaballudhe</nowiki> ಸ್ಪೀಕರ್‌, ಪ್ರೋಜೆಕ್ಟರ್‌
# ಚರ್ಚಾ ಪ್ರಶ್ನೆಗಳು :
+
## '''ಸಮಯ''' : ೧೦ ನಿಮಿಷ
 +
## '''ಉದ್ದೇಶಿತ ಸಾಮರ್ಥ್ಯಗಳು''' ; ಕೇಳಿಸಿಕೊಳ್ಳುವುದು ಮತ್ತು ಮಾತನಾಡುವುದು
 +
## '''ವಿಧಾನ/ಪ್ರಕ್ರಿಯೆ''' :
 +
### ತರಗತಿಯ ಎಲ್ಲರಿಗೂ ಕೇಳಿಸಿ ನಂತರ ಉಳಿದ ವಚನಗಳಿಗೆ ಯಾರಾದರು ವಿದ್ಯಾರ್ಥಿಯನ್ನು ಹಾಡಲು ತಿಳಿಸುವುದು. ರೆಕಾರ್ಡ್‌ ಮಾಡಿಕೊಳ್ಳುವುದು
 +
## '''ಮೌಲ್ಯಮಾಪನ ಪ್ರಶ್ನೆಗಳು'''
 +
### ನಿಮಗೆ ತಿಳಿದಿರುವ ಯಾವುದಾದರು ವಚನವನ್ನು ಹಾಡಿರಿ ಅಥವ ಹೇಳಿರಿ
    
==== ಚಟುವಟಿಕೆ -೨ ====
 
==== ಚಟುವಟಿಕೆ -೨ ====
# ಚಟುವಟಿಕೆಯ ಹೆಸರು :
+
## '''ಚಟುವಟಿಕೆ ಹೆಸರು''': ಪ್ರಾಣಿ ಪಕ್ಷಿಗಳ ಚಿತ್ರ ಗುರುತಿಸಿ ಹೇಳಿ
# ವಿಧಾನ/ಪ್ರಕ್ರಿಯೆ :
+
## '''ಉದ್ದೇಶ''' ;
# ಸಮಯ : ೧೫ ನಿಮಿಷಗಳು
+
### ಚಿತ್ರ ಸಂಪನ್ಮೂಲದ ಬಳಸಿ (ಪ್ರಸ್ತುತಿ) ಪಕ್ಷಿಗಳ ಮತ್ತುಪ್ರಾಣಿಗಳ ಸ್ವಭಾವ ಪರಿಚಯ.
# ಸಾಮಗ್ರಿಗಳು/ಸಂಪನ್ಮೂಲಗಳು  :  
+
### ವಚನಕಾರರ ಜೀವಿಗಳ ಪ್ರತಿಮೆ ಬಳಸಿಕೊಂಡಿವ ಬಗ್ಗೆ ಅರಿವು
# ಹಂತಗಳು :
+
### ಜೀವಿಗಳ ಚಿತ್ರವನ್ನ ನೋಡುವುದು ಮತ್ತು ಅರ್ಥೈಸುವ
# ಚರ್ಚಾ ಪ್ರಶ್ನೆಗಳು :
+
## '''ಸಾಮಗ್ರಿಗಳು/ಸಂಪನ್ಮೂಲಗಳು''' ; - [https://www.google.com/search?safe=active&client=ubuntu&hs=uDu&channel=fs&biw=1138&bih=477&tbm=isch&sa=1&ei=XTUKXP_NHIiBvQSR1puwBQ&q=animals+and+birds&oq=animals+and+birds&gs_l=img.3..0l10.18817.24391..24911...1.0..0.104.1428.17j1......1....1..gws-wiz-img ಸಂಪನ್ಮೂಲ] : ಸ್ಪೀಕರ್‌, ಪ್ರೋಜೆಕ್ಟರ್‌
 +
## '''ಸಮಯ''' : ೧೦ ನಿಮಿಷ
 +
## '''ಉದ್ದೇಶಿತ ಸಾಮರ್ಥ್ಯಗಳು''' ; ಚಿತ್ರ ವೀಕ್ಷಣೆ ಮತ್ತು ಮಾತನಾಡುವುದು
 +
## '''ವಿಧಾನ/ಪ್ರಕ್ರಿಯೆ''' :
 +
### ತರಗತಿಯ ಎಲ್ಲರಿಗೂ ಜೀವಿಗಳ ವೀಕ್ಷಣೆಯ ನಂತರ ಚಿತ್ರದಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳನ್ನು ಗುರುತಿಸಿ ಮತ್ತು ಅದರ ವಿಶೇಷ ಗುಣವನ್ನು ಮಾನವನಿಗೆ ಹೋಲಿಸಿ ಹೇಳಿರಿ
 +
### ನಿಯತ್ತು,ಬುದ್ದಿವಂತಿಕೆ, ದಡ್ಡ, ಮೋಸ, ಸೂಕ್ಷ್ಮ, ಸುಂದರ,ವಿಕಾರ, ಬಲಿಷ್ಟ ಪದಗಳಿಗೆ ಸರಿ ಹೊಂದುವ ಪ್ರಾಣಿಗಳ ಚಿತ್ರ ಬರೆಯಿರಿ
 +
## '''ಮೌಲ್ಯಮಾಪನ ಪ್ರಶ್ನೆಗಳು'''
 +
### ನಿಮ್ಮ ಮನೆಯಲ್ಲಿರುವ ಸಾಕುಪ್ರಾಣಿಯ ಬಗ್ಗೆ ಲೇಖನ ಬರೆಯಿರಿ
    
=== ಶಬ್ದಕೋಶ ಪದ ವಿಶೇಷತೆ ===
 
=== ಶಬ್ದಕೋಶ ಪದ ವಿಶೇಷತೆ ===
೨೬೪ ನೇ ಸಾಲು: ೨೭೬ ನೇ ಸಾಲು:  
== ಮಕ್ಕಳ ಚಟುವಟಿಕೆ ==
 
== ಮಕ್ಕಳ ಚಟುವಟಿಕೆ ==
    +
'''ಸೂಚನೆ: ಸಮಯ ನೋಡಿಕೊಂಡು ವಚನಕಾರರ ಚಿತ್ರ ಪ್ರದರ್ಶಿಸಿ - ಅವರ ಮಹತ್ವ ಮತ್ತು ಕಾಯಕವನ್ನು ಮಕ್ಕಳಿಗೆ ತಿಳಿಸಬಹುದು'''
 +
* '''ಚಿತ್ರ ನೋಡಿ - ವಿಷಯ - ಮಕ್ಕಳು ವಚನವನ್ನು ರಚನೆಮಾಡಬೇಕು - ನಗರ ಶಾಲೆ ಶಿಕ್ಷಣ'''
 +
* '''ವಚನವನ್ನು ಓದಿ - ಹಿಮ್ಮಾಹಿತಿ - ಭಿತ್ತಿ ಆರಂಭಿಸಿಬೇಕು - ಸಮ್ಮೇಳನ - ವಚನದ ಧ್ವನಿ ಮುದ್ರಣ'''
 +
* '''ವಚನಗಳ ಬಿಟ್ಟ ಸ್ಥಳ ತುಂಬಿರಿ - ಕಂಠಪಾಠದ ವಚನ'''
 
[[ವರ್ಗ:ಪದ್ಯ]]
 
[[ವರ್ಗ:ಪದ್ಯ]]
 
[[ವರ್ಗ:೮ನೇ ತರಗತಿ]]
 
[[ವರ್ಗ:೮ನೇ ತರಗತಿ]]

ಸಂಚರಣೆ ಪಟ್ಟಿ