ಹೊಸ ಹೆಜ್ಜೆ ಹೊಸ ದಿಶೆಯು ಹದಿಹರೆಯದ ಕಿಶೋರಿಯರ ವಯೋಸಹಜ ಅಪಾಯ ಹಾಗೂ ದುರ್ಬಲತೆಗಳನ್ನು ಕಡಿಮೆ ಮಾಡಲು ಪ್ರಾರಂಭಿಸಿರುವ ಕಾರ್ಯಕ್ರಮವಾಗಿದೆ. ನಗರ ಪ್ರದೇಶಗಳ ಕಿಶೋರಿಯರು ನಾನಾ ಕಾರಣಗಳಿಂದ (ಹಲವು ಒತ್ತಡಗಳಿಗೆ, ಪ್ರಭಾವಗಳಿಗೆ ಒಳಗಾಗುತ್ತಿದ್ದಾರೆ)ಮೂಲೆ ಗುಂಪಾಗುತ್ತಿದ್ದಾರೆ. ಅವರ ಕೌಟುಂಬಿಕ ಪರಿಸ್ಥಿತಿಗಳು, ಸಾಮಾಜಿಕ ಚೌಕಟ್ಟುಗಳು ವಯೋಸಹಜ ಚಾಂಚಲ್ಯಗಳಿಗೆ ಪೂರಕವಾಗುತ್ತಿವೆ. | ಹೊಸ ಹೆಜ್ಜೆ ಹೊಸ ದಿಶೆಯು ಹದಿಹರೆಯದ ಕಿಶೋರಿಯರ ವಯೋಸಹಜ ಅಪಾಯ ಹಾಗೂ ದುರ್ಬಲತೆಗಳನ್ನು ಕಡಿಮೆ ಮಾಡಲು ಪ್ರಾರಂಭಿಸಿರುವ ಕಾರ್ಯಕ್ರಮವಾಗಿದೆ. ನಗರ ಪ್ರದೇಶಗಳ ಕಿಶೋರಿಯರು ನಾನಾ ಕಾರಣಗಳಿಂದ (ಹಲವು ಒತ್ತಡಗಳಿಗೆ, ಪ್ರಭಾವಗಳಿಗೆ ಒಳಗಾಗುತ್ತಿದ್ದಾರೆ)ಮೂಲೆ ಗುಂಪಾಗುತ್ತಿದ್ದಾರೆ. ಅವರ ಕೌಟುಂಬಿಕ ಪರಿಸ್ಥಿತಿಗಳು, ಸಾಮಾಜಿಕ ಚೌಕಟ್ಟುಗಳು ವಯೋಸಹಜ ಚಾಂಚಲ್ಯಗಳಿಗೆ ಪೂರಕವಾಗುತ್ತಿವೆ. |