೧ ನೇ ಸಾಲು: |
೧ ನೇ ಸಾಲು: |
− | == 1ಚಟುವಟಿಕೆಯ ಕಲಿಕೋದ್ದೇಶಗಳು == | + | == ಚಟುವಟಿಕೆಯ ಕಲಿಕೋದ್ದೇಶಗಳು == |
| | | |
− | === 1ಚಟುವಟಿಕೆಯ ಉದ್ದೇಶಗಳು === | + | === ಚಟುವಟಿಕೆಯ ಉದ್ದೇಶಗಳು === |
| # ಶ್ರವಣ ಬೆಳಗೊಳ ಮತ್ತು ಅದರ ಪರಿಸರವನ್ನು ತಿಳಿದುಕೊಳ್ಳುವುದು | | # ಶ್ರವಣ ಬೆಳಗೊಳ ಮತ್ತು ಅದರ ಪರಿಸರವನ್ನು ತಿಳಿದುಕೊಳ್ಳುವುದು |
| # ಮಕ್ಕಳಿಗೆ ಪ್ರದೇಶದ ನೈಜ ಸ್ಥಿತಿಯನ್ನು ತಿಳಿಸಿಕೊಡುವುದು | | # ಮಕ್ಕಳಿಗೆ ಪ್ರದೇಶದ ನೈಜ ಸ್ಥಿತಿಯನ್ನು ತಿಳಿಸಿಕೊಡುವುದು |
| | | |
− | === 2ಭಾಷಾ ಕಲಿಕಾ ಉದ್ದೇಶಗಳು === | + | === ಭಾಷಾ ಕಲಿಕಾ ಉದ್ದೇಶಗಳು === |
| # ಮಕ್ಕಳಲ್ಲಿ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸುವುದು | | # ಮಕ್ಕಳಲ್ಲಿ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸುವುದು |
| # ಮಕ್ಕಳ ಕಲ್ಪನಾಶೀಲತೆಯನ್ನು ವೃದ್ದಿಸುವುದು | | # ಮಕ್ಕಳ ಕಲ್ಪನಾಶೀಲತೆಯನ್ನು ವೃದ್ದಿಸುವುದು |
| | | |
− | == 2ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು == | + | == ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು == |
| ಮಕ್ಕಳಿಗೆ ಒಂದು ಸನ್ನಿವೇಶ ಮತ್ತು ಪರಿಸರವನ್ನು ನೋಡಿ ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು ಮತ್ತು ಮೊದಲೇ ಕಲಿಸಿರಬೇಕು | | ಮಕ್ಕಳಿಗೆ ಒಂದು ಸನ್ನಿವೇಶ ಮತ್ತು ಪರಿಸರವನ್ನು ನೋಡಿ ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು ಮತ್ತು ಮೊದಲೇ ಕಲಿಸಿರಬೇಕು |
| | | |
− | == 3ಚಟುವಟಿಕೆಗೆ ಅಗತ್ಯವಿರುವ ಸಮಯ == | + | == ಚಟುವಟಿಕೆಗೆ ಅಗತ್ಯವಿರುವ ಸಮಯ == |
| ಪೂರ್ಣ ವೀಡಿಯೋ ಪ್ರದರ್ಶನಕ್ಕೆ ಬದಲಾಗಿ ಅಗತ್ಯವಿರುವಷ್ಟು ಮಾತ್ರ ಪ್ರದರ್ಶನ ಮಾಡಿ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು | | ಪೂರ್ಣ ವೀಡಿಯೋ ಪ್ರದರ್ಶನಕ್ಕೆ ಬದಲಾಗಿ ಅಗತ್ಯವಿರುವಷ್ಟು ಮಾತ್ರ ಪ್ರದರ್ಶನ ಮಾಡಿ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು |
| | | |
− | == 4ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ) == | + | == ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ) == |
| <nowiki>https://www.youtube.com/watch?v=ckonluchG9U</nowiki> | | <nowiki>https://www.youtube.com/watch?v=ckonluchG9U</nowiki> |
| | | |
| ಮುಶೈಸಂ ಅಲ್ಲದ ಸಂಪನ್ಮೂಲಗಳ ಬಳಕೆ ಮಾಡುವಾಗ ಡೌನ್‌ಲೋಡ್ ಮಾಡಬಾರದು. ಲಿಂಕ್ ಬಳಸ ಬಹುದು | | ಮುಶೈಸಂ ಅಲ್ಲದ ಸಂಪನ್ಮೂಲಗಳ ಬಳಕೆ ಮಾಡುವಾಗ ಡೌನ್‌ಲೋಡ್ ಮಾಡಬಾರದು. ಲಿಂಕ್ ಬಳಸ ಬಹುದು |
| | | |
− | == 5ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ == | + | == ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ == |
| ಮೊದಲು ಮಕ್ಕಳಿಗೆ ನಿರ್ದೇಶನವನ್ನು ನೀಡಿ ವಿಡಿಯೋ ವೀಕ್ಷಣೆ ಮಾಡಿವಂತೆ ತಿಳಿಸುವುದು ನಂತರ ಪೂರಕ ಪ್ರಶ್ನೆಗಳನ್ನು ಕೇಳುವುದು | | ಮೊದಲು ಮಕ್ಕಳಿಗೆ ನಿರ್ದೇಶನವನ್ನು ನೀಡಿ ವಿಡಿಯೋ ವೀಕ್ಷಣೆ ಮಾಡಿವಂತೆ ತಿಳಿಸುವುದು ನಂತರ ಪೂರಕ ಪ್ರಶ್ನೆಗಳನ್ನು ಕೇಳುವುದು |
| | | |
− | == 6ಚಟುವಟಿಕೆಯ ಅಭಿವೃದ್ಧಿ / ಚರ್ಚೆಯ ಪ್ರಶ್ನೆಗಳು == | + | == ಚಟುವಟಿಕೆಯ ಅಭಿವೃದ್ಧಿ / ಚರ್ಚೆಯ ಪ್ರಶ್ನೆಗಳು == |
| # ಗೊಮ್ಮಟೇಶ್ವರನ ವಿಗ್ರಹವನ್ನು ಶ್ರವಣ ಬೆಳಗೊಳದಲ್ಲಿಯೇ ಏಕೆ ನಿರ್ಮಿಸಲಾಗಿದೆ? | | # ಗೊಮ್ಮಟೇಶ್ವರನ ವಿಗ್ರಹವನ್ನು ಶ್ರವಣ ಬೆಳಗೊಳದಲ್ಲಿಯೇ ಏಕೆ ನಿರ್ಮಿಸಲಾಗಿದೆ? |
| # ಜೈನ ಧರ್ಮದ ಬಗ್ಗೆ ನಿಮ್ಮ ಅಭಿಪ್ರಾಯವೇನು? | | # ಜೈನ ಧರ್ಮದ ಬಗ್ಗೆ ನಿಮ್ಮ ಅಭಿಪ್ರಾಯವೇನು? |
| | | |
− | == 7ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ == | + | == ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ == |
| # ಕರ್ನಾಟಕದಲ್ಲಿ ನೀವು ಭೇಟಿ ನೀಡಿರುವ ಯಾವುದಾದರೊಂದು ಪ್ರೇಕ್ಷಣಿಯ ಸ್ಥಳದ ವಿವರಣೆಯನ್ನು ಬರೆದುಕೊಂಡು ಬನ್ನಿ ಅಥವ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದು ತರಗತಿಯಲ್ಲಿ ಹೇಳಿರಿ | | # ಕರ್ನಾಟಕದಲ್ಲಿ ನೀವು ಭೇಟಿ ನೀಡಿರುವ ಯಾವುದಾದರೊಂದು ಪ್ರೇಕ್ಷಣಿಯ ಸ್ಥಳದ ವಿವರಣೆಯನ್ನು ಬರೆದುಕೊಂಡು ಬನ್ನಿ ಅಥವ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದು ತರಗತಿಯಲ್ಲಿ ಹೇಳಿರಿ |