೧ ನೇ ಸಾಲು: |
೧ ನೇ ಸಾಲು: |
− | == 1ಚಟುವಟಿಕೆಯ ಕಲಿಕೋದ್ದೇಶಗಳು == | + | == ಚಟುವಟಿಕೆಯ ಕಲಿಕೋದ್ದೇಶಗಳು == |
| | | |
− | === 1ಚಟುವಟಿಕೆಯ ಉದ್ದೇಶಗಳು === | + | === ಚಟುವಟಿಕೆಯ ಉದ್ದೇಶಗಳು === |
| # ಜೈನ ಧರ್ಮದ ಮೂಲದ ಬಗ್ಗೆ ತಿಳಿದುಕೊಳ್ಳುವುದು | | # ಜೈನ ಧರ್ಮದ ಮೂಲದ ಬಗ್ಗೆ ತಿಳಿದುಕೊಳ್ಳುವುದು |
| # ಬಾಹುಬಲಿ ಗೊಮ್ಮಟೇಶ್ವರನಾಗಲು ಕಾರಣವನ್ನು ತಿಳಿಯುವುದು | | # ಬಾಹುಬಲಿ ಗೊಮ್ಮಟೇಶ್ವರನಾಗಲು ಕಾರಣವನ್ನು ತಿಳಿಯುವುದು |
| | | |
− | === 2ಭಾಷಾ ಕಲಿಕಾ ಉದ್ದೇಶಗಳು === | + | === ಭಾಷಾ ಕಲಿಕಾ ಉದ್ದೇಶಗಳು === |
| # ಚಿತ್ರಗಳನ್ನು ನೋಡಿ ಕಥೆಯನ್ನು ಅರ್ಥೈಸುವ ಸಾಮರ್ಥ್ಯ ವೃದ್ದಿಸುವುದು | | # ಚಿತ್ರಗಳನ್ನು ನೋಡಿ ಕಥೆಯನ್ನು ಅರ್ಥೈಸುವ ಸಾಮರ್ಥ್ಯ ವೃದ್ದಿಸುವುದು |
| # ಕೇವಲ ಪಠ್ಯಗಳನ್ನು ಮಾತ್ರ ಓದಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ವೃದ್ದಿಸುವುದು | | # ಕೇವಲ ಪಠ್ಯಗಳನ್ನು ಮಾತ್ರ ಓದಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ವೃದ್ದಿಸುವುದು |
| | | |
− | == 2ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು == | + | == ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು == |
| ಮಕ್ಕಳಿಗೆ ಪರದೆಯ ಮೇಲೆ ಪ್ರದರ್ಶನವಾಗುವ ಪಠ್ಯವನ್ನು ಓದುವುದು ಮತ್ತು ಚಿತ್ರಗಳನ್ನು ನೋಡಿ ಕಥೆಯನ್ನು ಊಹಿಸುವ ಕೌಶಲವನ್ನು ಕಲಿಸಿಬೇಕು | | ಮಕ್ಕಳಿಗೆ ಪರದೆಯ ಮೇಲೆ ಪ್ರದರ್ಶನವಾಗುವ ಪಠ್ಯವನ್ನು ಓದುವುದು ಮತ್ತು ಚಿತ್ರಗಳನ್ನು ನೋಡಿ ಕಥೆಯನ್ನು ಊಹಿಸುವ ಕೌಶಲವನ್ನು ಕಲಿಸಿಬೇಕು |
| | | |
− | == 3ಚಟುವಟಿಕೆಗೆ ಅಗತ್ಯವಿರುವ ಸಮಯ == | + | == ಚಟುವಟಿಕೆಗೆ ಅಗತ್ಯವಿರುವ ಸಮಯ == |
| ೧೫ ನಿಮಿಷ - ಪೂರ್ಣ ವೀಡಿಯೋವನ್ನು ಪ್ರದರ್ಶಿಸುವ ಬದಲಿಗೆ ಅಗತ್ಯವಿರುವಷ್ಟು ಪ್ರದರ್ಶನಮಾಡಿದರೆ ಸಾಕು ಅಂದರೆ ೩ - ೪ ನಿಮಿಷದ ಪ್ರದರ್ಶನ ಸಾಕು | | ೧೫ ನಿಮಿಷ - ಪೂರ್ಣ ವೀಡಿಯೋವನ್ನು ಪ್ರದರ್ಶಿಸುವ ಬದಲಿಗೆ ಅಗತ್ಯವಿರುವಷ್ಟು ಪ್ರದರ್ಶನಮಾಡಿದರೆ ಸಾಕು ಅಂದರೆ ೩ - ೪ ನಿಮಿಷದ ಪ್ರದರ್ಶನ ಸಾಕು |
| | | |
− | == 4ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ) == | + | == ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ) == |
| <nowiki>https://www.youtube.com/watch?v=57xPGITarFc</nowiki> | | <nowiki>https://www.youtube.com/watch?v=57xPGITarFc</nowiki> |
| | | |
− | == 5ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ == | + | == ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ == |
| ವೀಡಿಯೋ ಪ್ರದರ್ಶನದ ನಂತರ ಮಕ್ಕಳನ್ನು ಗುಂಪುಗಳಾಗಿ ಮಾಡುವುದು ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು - | | ವೀಡಿಯೋ ಪ್ರದರ್ಶನದ ನಂತರ ಮಕ್ಕಳನ್ನು ಗುಂಪುಗಳಾಗಿ ಮಾಡುವುದು ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು - |
| | | |
− | == 6ಚಟುವಟಿಕೆಯ ಅಭಿವೃದ್ಧಿ / ಚರ್ಚೆರಯ ಪ್ರಶ್ನೆಗಳು == | + | == ಚಟುವಟಿಕೆಯ ಅಭಿವೃದ್ಧಿ / ಚರ್ಚೆರಯ ಪ್ರಶ್ನೆಗಳು == |
| # ಭರತನಿಗೆ ಯಾವ ರಾಜ್ಯವನ್ನು ನೀಡಲಾಯಿತು | | # ಭರತನಿಗೆ ಯಾವ ರಾಜ್ಯವನ್ನು ನೀಡಲಾಯಿತು |
| # ಯುದ್ದದಲ್ಲಿ ಬಾಹುಬಲಿ ಗೆದ್ದಿದ್ದರೆ ಏನಾಗುತ್ತಿತ್ತು ? | | # ಯುದ್ದದಲ್ಲಿ ಬಾಹುಬಲಿ ಗೆದ್ದಿದ್ದರೆ ಏನಾಗುತ್ತಿತ್ತು ? |
| # ಭರತ ಬಾಹುಬಲಿಯನ್ನು ನೀವು ಯಾರನ್ನು ಮೆಚ್ಚುವಿರಿ ಏಕೆ? | | # ಭರತ ಬಾಹುಬಲಿಯನ್ನು ನೀವು ಯಾರನ್ನು ಮೆಚ್ಚುವಿರಿ ಏಕೆ? |
| | | |
− | == 7ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ == | + | == ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ == |
| # ಬಾಹುಬಲಿಯು ಗೊಮ್ಮಟೇಶ್ವರನಾದ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಂಡು ಬರುವುದು | | # ಬಾಹುಬಲಿಯು ಗೊಮ್ಮಟೇಶ್ವರನಾದ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಂಡು ಬರುವುದು |