ಯಾವ ತಿಂಗಳುಗಳಲ್ಲಿ ನಾವು ವ್ಯವಸಾಯ/ಬೆಳೆಗಳನ್ನು ಬೆಳೆಯಬಹುದು ? ಎಂಬ ಪ್ರಶ್ನೆಯ ಮೂಲಕ ಮಕ್ಕಳಿಗೆ ತಿಂಗಳುಗಳಿಗೂ ಋತುಮಾನಗಳಿಗೂ ಇರುವ ಸಾಮತ್ಯಯನ್ನು ಅರ್ಥೈಸಬೇಕು . ಬೇಸಿಗೆಕಾಲದಲ್ಲಿ ಯಾಕೆ ನಾವು ಯಾವುದೇ ಬೆಳೆಗಳನ್ನು ಬೆಳೆಯಲಾಗುವುದಿಲ್ಲ ಎಂಬ ಚರ್ಚೆಯನ್ನು ಮುಂದುವರೆಸುತ್ತಾ ವಾಯುಗುಣವು ಅತಿ ಶಾಖ, ಶುಷ್ಕ ಮತ್ತು ಸೆಖೆಯಿಂದ ಕೂಡಿರುತ್ತದೆ . ಮಾರ್ಚ್ ನಿಂದ ಪ್ರಾರಂಭವಾಗುವ ಬೇಸಿಗೆಕಾಲವು ಏಪ್ರಿಲ್ ಮೇ ತಿಂಗಳಿನವರೆಗೂ ಮುಂದುವರೆಯುತ್ತದೆ , ಈ ಅವಧಿಯಲ್ಲಿ ಉಷ್ಣಾಂಶವು ಏಕಪ್ರಕಾರದಲ್ಲಿ ಹೆಚ್ಚುತ್ತಾ ಹೋಗುವುದರಿಂದ , ಹೆಚ್ಚು ಬಿಸಿಲು ಮತ್ತು ಸೆಖೆಯನ್ನು ಅನುಭವಿಸುತ್ತೇವೆ, ಮಳೆಯ ಪ್ರಮಾಣ ತುಂಬಾ ಕಡಿಮೆಯಿರುವುದರಿಂದ ಈ ಕಾಲದಲ್ಲಿ ಯಾವುದೇ ಬೆಳೆಯನ್ನು ಬೆಳೆಯಲು ಸಾದ್ಯವಿಲ್ಲ ಎಂಬ ಪರಿಕಲ್ಪನೆಯನ್ನು ಮಕ್ಕಳಿಗೆ ಮೂಡಿಸುವುದು. | ಯಾವ ತಿಂಗಳುಗಳಲ್ಲಿ ನಾವು ವ್ಯವಸಾಯ/ಬೆಳೆಗಳನ್ನು ಬೆಳೆಯಬಹುದು ? ಎಂಬ ಪ್ರಶ್ನೆಯ ಮೂಲಕ ಮಕ್ಕಳಿಗೆ ತಿಂಗಳುಗಳಿಗೂ ಋತುಮಾನಗಳಿಗೂ ಇರುವ ಸಾಮತ್ಯಯನ್ನು ಅರ್ಥೈಸಬೇಕು . ಬೇಸಿಗೆಕಾಲದಲ್ಲಿ ಯಾಕೆ ನಾವು ಯಾವುದೇ ಬೆಳೆಗಳನ್ನು ಬೆಳೆಯಲಾಗುವುದಿಲ್ಲ ಎಂಬ ಚರ್ಚೆಯನ್ನು ಮುಂದುವರೆಸುತ್ತಾ ವಾಯುಗುಣವು ಅತಿ ಶಾಖ, ಶುಷ್ಕ ಮತ್ತು ಸೆಖೆಯಿಂದ ಕೂಡಿರುತ್ತದೆ . ಮಾರ್ಚ್ ನಿಂದ ಪ್ರಾರಂಭವಾಗುವ ಬೇಸಿಗೆಕಾಲವು ಏಪ್ರಿಲ್ ಮೇ ತಿಂಗಳಿನವರೆಗೂ ಮುಂದುವರೆಯುತ್ತದೆ , ಈ ಅವಧಿಯಲ್ಲಿ ಉಷ್ಣಾಂಶವು ಏಕಪ್ರಕಾರದಲ್ಲಿ ಹೆಚ್ಚುತ್ತಾ ಹೋಗುವುದರಿಂದ , ಹೆಚ್ಚು ಬಿಸಿಲು ಮತ್ತು ಸೆಖೆಯನ್ನು ಅನುಭವಿಸುತ್ತೇವೆ, ಮಳೆಯ ಪ್ರಮಾಣ ತುಂಬಾ ಕಡಿಮೆಯಿರುವುದರಿಂದ ಈ ಕಾಲದಲ್ಲಿ ಯಾವುದೇ ಬೆಳೆಯನ್ನು ಬೆಳೆಯಲು ಸಾದ್ಯವಿಲ್ಲ ಎಂಬ ಪರಿಕಲ್ಪನೆಯನ್ನು ಮಕ್ಕಳಿಗೆ ಮೂಡಿಸುವುದು. |