ಒ೦ದು ಸ೦ತೃಪ್ತವಾದ ಹಾಗೂ ಕೃಷಿಯೋಗ್ಯವಾದ ಮಣ್ಣು ಉತ್ಪತ್ತಯಾಗಲೂ ಕನಿಷ್ಠ 200ವಷ೯ಗಳನ್ನು ತೆಗೆದುಕೊಳ್ಳುತ್ತದೆ.ಎ೦ದು ಅ೦ದಾಜಿಸಲಾಗಿದೆ.ಪ್ರಮುಖವಾಗಿ ಮಣ್ಣಿನ ಉತ್ಪತ್ತಿ ಮೂಲ ಶಿಲೆಗಳು ,ವಾಯುಗುಣ,ಭೂರಚನೆ,ದೇಶದ ಭೌಗೋಳಿಕ ಸ್ಥಾನ ,ಸಸ್ಯವಗ೯,ಪ್ರಾಣಿಗಳು,ಮತ್ತು ಸೂಕ್ಷ್ಮ ಜೀವಿಗಳನ್ನು ಅವಲ೦ಬಿಸಿದೆ. | ಒ೦ದು ಸ೦ತೃಪ್ತವಾದ ಹಾಗೂ ಕೃಷಿಯೋಗ್ಯವಾದ ಮಣ್ಣು ಉತ್ಪತ್ತಯಾಗಲೂ ಕನಿಷ್ಠ 200ವಷ೯ಗಳನ್ನು ತೆಗೆದುಕೊಳ್ಳುತ್ತದೆ.ಎ೦ದು ಅ೦ದಾಜಿಸಲಾಗಿದೆ.ಪ್ರಮುಖವಾಗಿ ಮಣ್ಣಿನ ಉತ್ಪತ್ತಿ ಮೂಲ ಶಿಲೆಗಳು ,ವಾಯುಗುಣ,ಭೂರಚನೆ,ದೇಶದ ಭೌಗೋಳಿಕ ಸ್ಥಾನ ,ಸಸ್ಯವಗ೯,ಪ್ರಾಣಿಗಳು,ಮತ್ತು ಸೂಕ್ಷ್ಮ ಜೀವಿಗಳನ್ನು ಅವಲ೦ಬಿಸಿದೆ. |