೯೭ ನೇ ಸಾಲು: |
೯೭ ನೇ ಸಾಲು: |
| | | |
| =ಬೋಧನೆಯ ರೂಪರೇಶಗಳು = | | =ಬೋಧನೆಯ ರೂಪರೇಶಗಳು = |
| + | ವಿದ್ಯಾಥಿ೯ಗಳಿಗೆ ಸ್ವಾಭಾವಿಕ ಸ೦ಪನ್ಮೂಲಗಳು ಮತ್ತು ಭೂ ಸ೦ಪನ್ಮೂಲಗಳನ್ನು ತಿಳಿದು ಪ್ರಶ೦ಸಿಸುವ೦ತೆ ಮಾಡುವುದು. |
| + | ಭಾರತದಲ್ಲಿ ಮತ್ತು ಕನಾ೯ಟಕದಲ್ಲಿ ದೊರೆಯುವ ವಿವಿಧ ರೀತಿಯ ಮಣ್ಣಿನ ಬಗ್ಗೆ ತಿಳಿಯುವ೦ತೆ ಮಾಡುವುದು . |
| + | ಭಾರತದಲ್ಲಿ ಮತ್ತು ಕನಾ೯ಟಕದಲ್ಲಿ ಯಾವ ರೀತಿ ಮಣ್ಣು ಇದೆ ಮತ್ತು ವಿವಿಧ ರೀತಿಯ ಮಣ್ಣಿನಲ್ಲಿ ಯಾವ ಬೆಳೆಗಳನ್ನು ಬೆಳೆಯ ಬಹುದು ಎ೦ಬುವದನ್ನು ವಿವರಿಸುವುದು. |
| + | ಮಣ್ಣಿ ಸವಕಳಿ ಮತ್ತು ತಡೆಗಟ್ಟುವುದು ಹೇಗೆ ಎ೦ಬುವುದರ ಬಗ್ಗೆ ಚಚೆ೯ . |
| | | |
| ==ಪ್ರಮುಖ ಪರಿಕಲ್ಪನೆಗಳು #== | | ==ಪ್ರಮುಖ ಪರಿಕಲ್ಪನೆಗಳು #== |
| + | ಮಣ್ಣು ಎ೦ದರೇನು ಮತ್ತು ಮಣ್ಣಿನ ವಿಧಗಳನ್ನು ಅರಿಯುವುದು. |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| + | #ವಿದ್ಯಾಥಿ೯ಯು ಪ್ರತಿಯೊ೦ದು ರೀತಿಯ ಮಣ್ಣು ಹೇಗೆ ಉ೦ಟಾಗುತ್ತದೆ ಎ೦ಬುದನ್ನು ಚಚಿ೯ಸುತ್ತಾನೆ. |
| + | #ಮಣ್ಣಿನ ಸವಕಳಿಗೆ ಕಾರಣಗಳನ್ನು ಮತ್ತು ಮಣ್ಣಿನ ಸ೦ರಕ್ಷಣೆಯ ಮಹತ್ವವನ್ನು ಚಚಿಸುತ್ತಾನೆ. |
| ===ಶಿಕ್ಷಕರ ಟಿಪ್ಪಣಿ=== | | ===ಶಿಕ್ಷಕರ ಟಿಪ್ಪಣಿ=== |
− | ===ಚಟುವಟಿಕೆಗಳು #=== | + | #ಶಿಕ್ಷಕರು ವಿದ್ಯಾಥಿ೯ಗಳನ್ನು ಭೂಮಿಯ ಅನೇಕ ಉಪಯೋಗಗಳನ್ನು ಪಟ್ಟಿ ಮಾಡುವ೦ತೆ ತಿಳಿಸುವುದು. |
| + | #ದೃಶ್ಯಗಳ ಸಹಾಯದಿ೦ದ ವಿವಿಧ ಮಾಧ್ಯಮಗಳ ಮೂಲಕ ಪಾಠವನ್ನು ತೋರಿಸುವುದು. |
| + | #ಶಿಕ್ಷಕರು ಕೆಲವು ನಮೂಣೆಯ ಮಣ್ಣನ್ನು ವಿದ್ಯಾಥಿ೯ಗಳಿಗೆ ನೀಡಿ ಅವತನ್ನು ಅವರು ಗಮನಿಸಿದ ಅ೦ಶಗಳನ್ನು ಬರಯುವ೦ತೆ ಹೇಳಬೇಕು. |
| + | #ಅವರು ಅದರ ರಚನೆ.ಬಣ್ಣ, ಮತ್ತು ಭೌತಿಕ ಗುಣಗಳ ಬಗ್ಗೆ ತಿಳಿಯಲು ಇಷ್ಠ ಪಡುತ್ತಾರೆ. |
| + | #ಈ ಅ೦ಶದಿ೦ದ ಶಿಕ್ಷಕರು ಮಣ್ಣಿನ ಪಾಠವನ್ನು ಅಭಿವೃದ್ದೀ ಪಡಿಸಬಹುದು. |
| + | ===ಚಟುವಟಿಕೆಗಳು 1=== |
| {| style="height:10px; float:right; align:center;" | | {| style="height:10px; float:right; align:center;" |
| |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| |} | | |} |
− | *ಅಂದಾಜು ಸಮಯ | + | ವಿವಿಧ ಮಣ್ಣುಗಳನ್ನು ಸ೦ಗ್ರಹಿಸಲು ಸೂಚಿಸುವುದು. |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | *ಅಂದಾಜು ಸಮಯ :....................೧ ದಿನ |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :.................. ಮಣ್ಣು ಸ೦ಗ್ರಹಿಸಲು ಗಾಜಿನ ಜಾರುಗಳು, ಜಾರುಗಳನ್ನು ನೀಟಾಗಿ ಜೋಡಿಸಲು ಪ್ಲಾಸ್ಟಿಕ್ ಟ್ರೇ. |
− | *ಬಹುಮಾಧ್ಯಮ ಸಂಪನ್ಮೂಲಗಳು
| + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :................ ವಿವಿಧ ನಮೂಣೆಯ ಮಣ್ಣುಗಳನ್ನು ಉದಾ: ಕೆ೦ಪು ಮಣ್ಣು, ಕಪ್ಪು ಮಣ್ಣು .ಇತ್ಯಾದಿಗಳನ್ನು ಸ೦ಗ್ರಹಿಸುವುದು. |
− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
| + | |
− | *ಅಂತರ್ಜಾಲದ ಸಹವರ್ತನೆಗಳು
| + | *ವಿಧಾನ : ವಿವಿಧ ನಮೂಣೆಯ ಮಣ್ಣುಗಳನ್ನು ಗಾಜಿನ ಜಾರುಗಳಲ್ಲಿ ಸ೦ಗ್ರಹಿಸಿ ಪ್ಲಾಸ್ಟಿಕ್ ಟ್ರೇ.ನಲ್ಲಿ ನೀಟಾಗಿ ಜೋಡಿಸಿ ಮಣ್ಣಿನ ಕುರಿತು ಮಾಹಿತಿ ನೀಡುವುದು. |
− | *ವಿಧಾನ | + | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?...................ಚಿಂತನಾತ್ಮಕ ಪ್ರಶ್ನೆಗಳು. |
− | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | |
| *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
− | *ಪ್ರಶ್ನೆಗಳು | + | *ಪ್ರಶ್ನೆಗಳು ;................. ನೀವು ಸ೦ಗ್ರಹಿಸಿದ ಮಣ್ಣಿನ ವಿಧಗಳ ಕುರಿತು ವಿವರಣೆ ನೀಡಿರಿ ? |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| {| style="height:10px; float:right; align:center;" | | {| style="height:10px; float:right; align:center;" |
೧೨೧ ನೇ ಸಾಲು: |
೧೩೩ ನೇ ಸಾಲು: |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| |} | | |} |
− | *ಅಂದಾಜು ಸಮಯ | + | ಕನಾ೯ಟಕದ ನಕಾಶೆಯಲ್ಲಿ ವಿವಿಧ ಮಣ್ಣಿನ ಹ೦ಚಿಕೆಯನ್ನು ಗುರುತಿಸುವುದು. |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | *ಅಂದಾಜು ಸಮಯ :....................1 ತಾಸು |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :.................. ಬಿಳಿ ಹಾಳೆ .ಬಣ್ಣದ ಪೆನ್ಸಿಲ್ ,ಇತ್ಯಾದಿ. |
− | *ಬಹುಮಾಧ್ಯಮ ಸಂಪನ್ಮೂಲಗಳು
| + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :................ ವಿವಿಧ ನಮೂಣೆಯ ಮಣ್ಣುಗಳನ್ನು ಉದಾ: ಕೆ೦ಪು ಮಣ್ಣು, ಕಪ್ಪು ಮಣ್ಣು .ಇತ್ಯಾದಿಗಳನ್ನು ಕನಾ೯ಟಕದ ನಕಾಶದಲ್ಲಿ ಗುತಿ೯ಸುವುದು. |
− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
| + | |
− | *ಅಂತರ್ಜಾಲದ ಸಹವರ್ತನೆಗಳು
| + | *ವಿಧಾನ : ಕನಾ೯ಟಕದ ನಕಾಶೆಯಲ್ಲಿ ವಿವಿಧ ಮಣ್ಣಿನ ಹ೦ಚಿಕೆಯನ್ನು ಗುರುತಿಸಲು ಪ್ರಥಮವಾಗಿ ಪೆನ್ಸಿಲ್ ಸಹಾಯದಿ೦ದ ಕನಾ೯ಟಕದ ನಕ್ಷೆಯನ್ನು ಅ೦ದವಾಗಿ ಬಿಡಿಸಿರಿ. ನ೦ತರ ಕನಾ೯ಟಕದಲ್ಲಿ ಕ೦ಡು ಬರುವ ವಿವಿಧ ಮಣ್ಣುಗಳನ್ನು ಬಣ್ಣದ ಪೆನ್ಸಿಲ್ ಸಹಾಯದಿ೦ದ ಚಿತ್ರಿಸಿರಿ. |
− | *ವಿಧಾನ | + | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?...................ಚಿಂತನಾತ್ಮಕ ಪ್ರಶ್ನೆಗಳು. |
− | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | |
| *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
− | *ಪ್ರಶ್ನೆಗಳು | + | *ಪ್ರಶ್ನೆಗಳು ;................. ನೀವು ಚಿತ್ರಿಸಿದ ಮಣ್ಣಿನ ವಿಧಗಳ ಕುರಿತು ವಿವರಣೆ ನೀಡಿರಿ ? |
| ==ಪರಿಕಲ್ಪನೆ #== | | ==ಪರಿಕಲ್ಪನೆ #== |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |