ಬದಲಾವಣೆಗಳು

Jump to navigation Jump to search
New page KPSB module 2
೧ ನೇ ಸಾಲು: ೧ ನೇ ಸಾಲು: −
ಪರಿಚಯದ ಹೊಸ ಹೆಜ್ಜೆ - ಭಾಗ ೨
+
== ಸಾರಾಂಶ ==
ಸಾರಾಂಶ
   
ಈ ಮಾಡ್ಯೂಲ್‌ ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಆಡಿಯೋ ಮಾಧ್ಯಮಗಳ ಮೂಲಕ ಚಟುವಟಿಕೆಯನ್ನು ಮಾಡುವುದರಿಂದ ಕಿಶೋರಿಯರು ಉತ್ಸುಕರಾಗಿ ಭಾಗವಹಿಸುವಂತೆ ಮಾಡಬಹುದು.  
 
ಫೆಸಿಲಿಟೇಟರ್‌ - ಕಾರ್ತಿಕ್‌
 
ಫೆಸಿಲಿಟೇಟರ್‌ - ಕಾರ್ತಿಕ್‌
 +
 
ಕೊ-ಫೆಸಿಲಿಟೇಟರ್‌ಗಳು - ಅನುಷಾ, ಶ್ರೇಯಸ್‌
 
ಕೊ-ಫೆಸಿಲಿಟೇಟರ್‌ಗಳು - ಅನುಷಾ, ಶ್ರೇಯಸ್‌
ಊಹೆಗಳು
  −
    1. ಇದು ಸರಕಾರಿ ಶಾಲೆ.
  −
    2. ಇಲ್ಲಿ ಎರಡು ತರಗತಿಗಳು (ಆಂಗ್ಲ ಹಾಗು ಕನ್ನಡ ಮಾಧ್ಯಮ) ಒಟ್ಟಿಗೆ ಇರುತ್ತವೆ.
  −
    3. ಗೈರು ಹಾಜಾರಾಗುವವರ ಸಂಖ್ಯೆ ಜಾಸ್ತಿ ಇದೆ.
  −
    4. ಒಟ್ಟು ಸಮಯ ೫೦ ನಿಮಿಷಗಳು. ಹೆಚ್ಚು ಸಮಯ ತೆಗೆದುಕೊಳ್ಳಬಹುದು.
  −
    5. ಕಿಶೋರಿಯರು ೯ನೇ ತರಗತಿಯಲ್ಲಿರುವುದರಿಂದ ಅವರಲ್ಲಿ ಬಲವಾದ ಗೆಳೆತನಗಳು ಬೆಳೆದಿರಬಹುದು.
  −
    6. ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮದ ನಡುವೆ ಮೇಲರಿಮೆ ಮತ್ತು ಕೀಳರಿಮೆ ಇರಬಹುದು. ಹಾಗೂ ಅವರಿಗೆ ಪರಿಚಯ ಇಲ್ಲದೆ ಇರಬಹುದು.
  −
    7. ಕಿಶೋರಿಯರು ಮೂಲೆಗುಂಪಾದ ವರ್ಗಗಳಿಂದ ಬಂದಿರಬಹುದು.
  −
    8. ಕೆಲವು ಕಿಶೋರಿಯರು ದೂರದಿಂದ ಬರುತ್ತಾರೆ. ಶಾಲೆಯ ನಂತರ ತಡವಾದರೆ ಅವರಿಗೆ ಕಷ್ಟ ಆಗಬಹುದು.
  −
    9. ಎಲ್ಲರಿಗೂ ಕನ್ನಡ ಗೊತ್ತಿಲ್ಲ.
  −
    10.  ಉರ್ದು ಭಾಷೆಯಲ್ಲಿ ಮಾತನಾಡುವ ಕಿಶೋರಿಯರು ಹೆಚ್ಚಿದ್ದಾರೆ.
  −
    11. ಹದಿಹರೆಯದ ಪುಳಕಗಳ ಕಡೆ ವಾಲಿದ್ದಾರೆ (ಗೋಡೆಗಳ ಮೇಲಿನ ಪ್ರೇಮ ಚಿಹ್ನೆಗಳು ಆಧಾರ)
  −
    12.  ಕಿಶೋರಿಯರ ಸಂಖ್ಯೆ ಜಾಸ್ತಿ ಇರುವುದು ಒಂದು ಸವಾಲು.
  −
    13.  ಕನ್ನಡ ಮಾಧ್ಯಮದ ಕಿಶೋರಿಯರು ಮೂಲೆಗುಂಪಾಗದಂತೆ ನೋಡಿಕೊಳ್ಳಬೇಕು.
  −
     
  −
      ಉದ್ದೇಶಗಳು
  −
    1. ನಮ್ಮ ಕಾರ್ಯಕ್ರಮದ ಬಗ್ಗೆ ಕಿಶೋರಿಯರಿಗೆ ಸ್ಥೂಲವಾಗಿ ಪರಿಚಯಿಸಿ, ಅವರಿಗೆ ಇದರ ಬಗ್ಗೆ ಉತ್ಸಾಹ ಮೂಡುವಂತೆ ಮಾಡುವುದು.
  −
    2. ನಮ್ಮೊಡನೆ ಹೊಸ ದಿಶೆಯಲ್ಲಿ ಹೊಸ ಹೆಜ್ಜೆಯನ್ನು ಇಡಲು ಅವರನ್ನು ಸಿದ್ದಗೊಳಿಸುವುದು.
  −
ಉದ್ದೇಶಗಳು
  −
    1. ನಮ್ಮ ಕಾರ್ಯಕ್ರಮ ಶಾಲೆಯಲ್ಲಿ ನಡೆಯುವ ಬೇರೆ ಕಾರ್ಯಕ್ರಮಗಳಂತಲ್ಲ ಎನ್ನುವ ಕಡೆ ಕಿಶೊರಿಯರು ಯೋಚಿಸುವಂತೆ ಮಾಡುವುದು.
  −
    2. ‘ಆಹಾರ ಅಂದರೆ ಏನು?’ ಎನ್ನು ಪ್ರಶ್ನೆಯ ಮೂಲಕ ಕಿಶೊರಿಯರು ಮಾತನಾಡುವಂತೆ ಮಾಡುವುದು.
  −
ಪ್ರಕ್ರಿಯೆ
  −
ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ನಮ್ಮ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ನೆನಪಿಸುವುದು.         (೧೫ ನಿಮಿಷ)
     −
ಆಹಾರದ ಬಗ್ಗೆ ಮಾಡಿರುವ vox-populiಯನ್ನು ಕೇಳಿಸುವುದು.           (೫ ನಿಮಿಷ)
+
== ಊಹೆಗಳು ==
 +
1. ಇದು ಸರಕಾರಿ ಶಾಲೆ.
 +
 
 +
2. ಇಲ್ಲಿ ಎರಡು ತರಗತಿಗಳು (ಆಂಗ್ಲ ಹಾಗು ಕನ್ನಡ ಮಾಧ್ಯಮ) ಒಟ್ಟಿಗೆ ಇರುತ್ತವೆ.
 +
 
 +
3. ಗೈರು ಹಾಜಾರಾಗುವವರ ಸಂಖ್ಯೆ ಜಾಸ್ತಿ ಇದೆ.
 +
 
 +
4. ಒಟ್ಟು ಸಮಯ ೫೦ ನಿಮಿಷಗಳು. ಹೆಚ್ಚು ಸಮಯ ತೆಗೆದುಕೊಳ್ಳಬಹುದು.
 +
 
 +
5. ಕಿಶೋರಿಯರು ೯ನೇ ತರಗತಿಯಲ್ಲಿರುವುದರಿಂದ ಅವರಲ್ಲಿ ಬಲವಾದ ಗೆಳೆತನಗಳು ಬೆಳೆದಿರಬಹುದು.
 +
 
 +
6. ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮದ ನಡುವೆ ಮೇಲರಿಮೆ ಮತ್ತು ಕೀಳರಿಮೆ ಇರಬಹುದು. ಹಾಗೂ ಅವರಿಗೆ ಪರಿಚಯ ಇಲ್ಲದೆ ಇರಬಹುದು.
 +
 
 +
7. ಕಿಶೋರಿಯರು ಮೂಲೆಗುಂಪಾದ ವರ್ಗಗಳಿಂದ ಬಂದಿರಬಹುದು.
 +
 
 +
8. ಕೆಲವು ಕಿಶೋರಿಯರು ದೂರದಿಂದ ಬರುತ್ತಾರೆ. ಶಾಲೆಯ ನಂತರ ತಡವಾದರೆ ಅವರಿಗೆ ಕಷ್ಟ ಆಗಬಹುದು.
 +
 
 +
9. ಎಲ್ಲರಿಗೂ ಕನ್ನಡ ಗೊತ್ತಿಲ್ಲ.
 +
 
 +
10.  ಉರ್ದು ಭಾಷೆಯಲ್ಲಿ ಮಾತನಾಡುವ ಕಿಶೋರಿಯರು ಹೆಚ್ಚಿದ್ದಾರೆ.
 +
 
 +
11. ಹದಿಹರೆಯದ ಪುಳಕಗಳ ಕಡೆ ವಾಲಿದ್ದಾರೆ (ಗೋಡೆಗಳ ಮೇಲಿನ ಪ್ರೇಮ ಚಿಹ್ನೆಗಳು ಆಧಾರ)
 +
 
 +
12.  ಕಿಶೋರಿಯರ ಸಂಖ್ಯೆ ಜಾಸ್ತಿ ಇರುವುದು ಒಂದು ಸವಾಲು.
 +
 
 +
13.  ಕನ್ನಡ ಮಾಧ್ಯಮದ ಕಿಶೋರಿಯರು ಮೂಲೆಗುಂಪಾಗದಂತೆ ನೋಡಿಕೊಳ್ಳಬೇಕು.
 +
 
 +
== ಉದ್ದೇಶಗಳು ==
 +
1. ನಮ್ಮ ಕಾರ್ಯಕ್ರಮ ಶಾಲೆಯಲ್ಲಿ ನಡೆಯುವ ಬೇರೆ ಕಾರ್ಯಕ್ರಮಗಳಂತಲ್ಲ ಎನ್ನುವ ಕಡೆ ಕಿಶೊರಿಯರು ಯೋಚಿಸುವಂತೆ ಮಾಡುವುದು.
 +
 
 +
2. ‘ಆಹಾರ ಅಂದರೆ ಏನು?’ ಎನ್ನು ಪ್ರಶ್ನೆಯ ಮೂಲಕ ಕಿಶೊರಿಯರು ಮಾತನಾಡುವಂತೆ ಮಾಡುವುದು.
 +
 
 +
== ಪ್ರಕ್ರಿಯೆ ==
 +
ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ನಮ್ಮ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ನೆನಪಿಸುವುದು.                                 '''(೧೫ ನಿಮಿಷ)'''
 +
 
 +
ಆಹಾರದ ಬಗ್ಗೆ ಮಾಡಿರುವ vox-populiಯನ್ನು ಕೇಳಿಸುವುದು. vox-populiಯನ್ನು ಈ ಕೆಳಗಿನ ಲಿಂಕ್‌ನಲ್ಲಿ ಕೇಳಬಹುದು.                                          '''(೫ ನಿಮಿಷ)'''                                                                                                           
 +
 
 +
[https://soundcloud.com/hosa-hejje-hosa-dishe/vox-pop-on-what-does-food-mean Link for Vox populi]
 +
 
 +
ಆಡಿಯೋವನ್ನು ಕೇಳಿಸಿದ ನಂತರ 'ಊಟ ಅಂದರೆ ನಿಮಗೆ ಏನು?’ ಎಂದು ಕಿಶೋರಿಯರನ್ನು ಕೇಳುವುದು. ಕಿಶೋರಿಯರು ಅವರ ಅಭಿಪ್ರಾಯಗಳನ್ನು ಹಾಳೆಗಳಲ್ಲಿ ಬರೆಯುತ್ತಾರೆ.                                                                                                                                                                                                                                 '''(೧೦ ನಿಮಿಷ)'''
 +
 
 +
ಬರೆದಾದ ನಂತರ ಒಬ್ಬರಾದ ನಂತರ ಒಬ್ಬರು ಅದನ್ನು ಎಲ್ಲರ ಮುಂದೆ ಓದುತ್ತಾರೆ.                                                                                                   '''(೧೦ ನಿಮಿಷ)'''
 +
 
 +
ಇದರ ನಂತರ ನಮ್ಮ ಕಾರ್ಯಕ್ರಮದಲ್ಲಿ ಈ  ತರಹದ ಚಟುವಟಿಕೆಗಳನ್ನು ಮಾಡುತ್ತ ಹಲವಾರು ತರಹದ ವಿಷಯಗಳನ್ನು ಕಲಿಯುತ್ತ ಹೋಗೋಣ ಎಂದು ತರಗತಿಯನ್ನು ಮುಗಿಸುವುದು.                                                                                                                                                                                    '''(೫ ನಿಮಿಷ)'''    
   −
Link for Vox populi
+
== ಬೇಕಾದ ಸಂಪನ್ಮೂಲಗಳು ==
 +
◦ ವಾಕ್ಸ್‌ ಪಾಪುಲಿ ಇರುವ ಕಂಪ್ಯೂಟರ್‌
   −
ಆಡಿಯೋವನ್ನು ಕೇಳಿಸಿದ ನಂತರ 'ಊಟ ಅಂದರೆ ನಿಮಗೆ ಏನು?’ ಎಂದು ಕಿಶೊರಿಯರನ್ನು ಕೇಳುವುದು. ಕಿಶೋರಿಯರು ಅವರ ಅಭಿಪ್ರಾಯಗಳನ್ನು ಹಾಳೆಗಳಲ್ಲಿ ಬರೆಯುತ್ತಾರೆ.           (೧೦ ನಿಮಿಷ)
+
◦ ಸ್ಪೀಕರ್‌
   −
ಬರೆದಾದ ನಂತರ ಒಬ್ಬರಾದ ನಂತರ ಒಬ್ಬರು ಅದನ್ನು ಎಲ್ಲರ ಮುಂದೆ ಓದುತ್ತಾರೆ. (೧೦ ನಿಮಿಷ)
+
== ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೩ ==
 +
▪ ಒಬ್ಬ ಮುಖ್ಯ ಫೆಸಿಲಿಟೇಟರ್‌, ೨ ಸಹಾಯಕ ಫೆಸಿಲಿಟೇಟರ್‌ಗಳು
   −
     
+
== ಒಟ್ಟು ಸಮಯ ==
ಇದರ ನಂತರ ನಮ್ಮ ಕಾರ್ಯಕ್ರಮದಲ್ಲಿ ಈ  ತರಹದ ಚಟುವಟಿಕೆಗಳನ್ನು ಮಾಡುತ್ತ ಹಲವಾರು ತರಹದ ವಿಷಯಗಳನ್ನು ಕಲಿಯುತ್ತ ಹೋಗೋಣ ಎಂದು ತರಗತಿಯನ್ನು ಮುಗಿಸುವುದು.                (೫ ನಿಮಿಷ)
  −
ಬೇಕಾದ ಸಂಪನ್ಮೂಲಗಳು
  −
        ◦ ವಾಕ್ಸ್‌ ಪಾಪುಲಿ ಇರುವ ಕಂಪ್ಯೂಟರ್‌
  −
        ◦ ಸ್ಪೀಕರ್‌
  −
ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೩
  −
            ▪ ಒಬ್ಬ ಮುಖ್ಯ ಫೆಸಿಲಿಟೇಟರ್‌, ೨ ಸಹಾಯಕ ಫೆಸಿಲಿಟೇಟರ್‌ಗಳು
  −
ಒಟ್ಟು ಸಮಯ
   
೪೫ ನಿಮಿಷಗಳು
 
೪೫ ನಿಮಿಷಗಳು
ಇನ್‌ಪುಟ್‌ಗಳು
+
 
    • ವಾಕ್ಸ್‌ ಪಾಪುಲಿ  
+
== ಇನ್‌ಪುಟ್‌ಗಳು ==
ಔಟ್‌ಪುಟ್‌ಗಳು
+
• ವಾಕ್ಸ್‌ ಪಾಪುಲಿ  
    • ಕಿಶೋರಿಯರು ಹೇಳಿದ ವಿಷಯಗಳ ಪಟ್ಟಿ
+
 
 +
== ಔಟ್‌ಪುಟ್‌ಗಳು ==
 +
• ಕಿಶೋರಿಯರು ಹೇಳಿದ ವಿಷಯಗಳ ಪಟ್ಟಿ
೪೨೦

edits

ಸಂಚರಣೆ ಪಟ್ಟಿ