೧ ನೇ ಸಾಲು: |
೧ ನೇ ಸಾಲು: |
− | ಪರಿಚಯದ ಹೊಸ ಹೆಜ್ಜೆ - ಭಾಗ ೨
| + | == ಸಾರಾಂಶ == |
− | ಸಾರಾಂಶ | |
| ಈ ಮಾಡ್ಯೂಲ್ ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಆಡಿಯೋ ಮಾಧ್ಯಮಗಳ ಮೂಲಕ ಚಟುವಟಿಕೆಯನ್ನು ಮಾಡುವುದರಿಂದ ಕಿಶೋರಿಯರು ಉತ್ಸುಕರಾಗಿ ಭಾಗವಹಿಸುವಂತೆ ಮಾಡಬಹುದು. | | ಈ ಮಾಡ್ಯೂಲ್ ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಆಡಿಯೋ ಮಾಧ್ಯಮಗಳ ಮೂಲಕ ಚಟುವಟಿಕೆಯನ್ನು ಮಾಡುವುದರಿಂದ ಕಿಶೋರಿಯರು ಉತ್ಸುಕರಾಗಿ ಭಾಗವಹಿಸುವಂತೆ ಮಾಡಬಹುದು. |
| + | |
| ಫೆಸಿಲಿಟೇಟರ್ - ಕಾರ್ತಿಕ್ | | ಫೆಸಿಲಿಟೇಟರ್ - ಕಾರ್ತಿಕ್ |
| + | |
| ಕೊ-ಫೆಸಿಲಿಟೇಟರ್‌ಗಳು - ಅನುಷಾ, ಶ್ರೇಯಸ್ | | ಕೊ-ಫೆಸಿಲಿಟೇಟರ್‌ಗಳು - ಅನುಷಾ, ಶ್ರೇಯಸ್ |
− | ಊಹೆಗಳು
| |
− | 1. ಇದು ಸರಕಾರಿ ಶಾಲೆ.
| |
− | 2. ಇಲ್ಲಿ ಎರಡು ತರಗತಿಗಳು (ಆಂಗ್ಲ ಹಾಗು ಕನ್ನಡ ಮಾಧ್ಯಮ) ಒಟ್ಟಿಗೆ ಇರುತ್ತವೆ.
| |
− | 3. ಗೈರು ಹಾಜಾರಾಗುವವರ ಸಂಖ್ಯೆ ಜಾಸ್ತಿ ಇದೆ.
| |
− | 4. ಒಟ್ಟು ಸಮಯ ೫೦ ನಿಮಿಷಗಳು. ಹೆಚ್ಚು ಸಮಯ ತೆಗೆದುಕೊಳ್ಳಬಹುದು.
| |
− | 5. ಕಿಶೋರಿಯರು ೯ನೇ ತರಗತಿಯಲ್ಲಿರುವುದರಿಂದ ಅವರಲ್ಲಿ ಬಲವಾದ ಗೆಳೆತನಗಳು ಬೆಳೆದಿರಬಹುದು.
| |
− | 6. ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದ ನಡುವೆ ಮೇಲರಿಮೆ ಮತ್ತು ಕೀಳರಿಮೆ ಇರಬಹುದು. ಹಾಗೂ ಅವರಿಗೆ ಪರಿಚಯ ಇಲ್ಲದೆ ಇರಬಹುದು.
| |
− | 7. ಕಿಶೋರಿಯರು ಮೂಲೆಗುಂಪಾದ ವರ್ಗಗಳಿಂದ ಬಂದಿರಬಹುದು.
| |
− | 8. ಕೆಲವು ಕಿಶೋರಿಯರು ದೂರದಿಂದ ಬರುತ್ತಾರೆ. ಶಾಲೆಯ ನಂತರ ತಡವಾದರೆ ಅವರಿಗೆ ಕಷ್ಟ ಆಗಬಹುದು.
| |
− | 9. ಎಲ್ಲರಿಗೂ ಕನ್ನಡ ಗೊತ್ತಿಲ್ಲ.
| |
− | 10. ಉರ್ದು ಭಾಷೆಯಲ್ಲಿ ಮಾತನಾಡುವ ಕಿಶೋರಿಯರು ಹೆಚ್ಚಿದ್ದಾರೆ.
| |
− | 11. ಹದಿಹರೆಯದ ಪುಳಕಗಳ ಕಡೆ ವಾಲಿದ್ದಾರೆ (ಗೋಡೆಗಳ ಮೇಲಿನ ಪ್ರೇಮ ಚಿಹ್ನೆಗಳು ಆಧಾರ)
| |
− | 12. ಕಿಶೋರಿಯರ ಸಂಖ್ಯೆ ಜಾಸ್ತಿ ಇರುವುದು ಒಂದು ಸವಾಲು.
| |
− | 13. ಕನ್ನಡ ಮಾಧ್ಯಮದ ಕಿಶೋರಿಯರು ಮೂಲೆಗುಂಪಾಗದಂತೆ ನೋಡಿಕೊಳ್ಳಬೇಕು.
| |
− |
| |
− | ಉದ್ದೇಶಗಳು
| |
− | 1. ನಮ್ಮ ಕಾರ್ಯಕ್ರಮದ ಬಗ್ಗೆ ಕಿಶೋರಿಯರಿಗೆ ಸ್ಥೂಲವಾಗಿ ಪರಿಚಯಿಸಿ, ಅವರಿಗೆ ಇದರ ಬಗ್ಗೆ ಉತ್ಸಾಹ ಮೂಡುವಂತೆ ಮಾಡುವುದು.
| |
− | 2. ನಮ್ಮೊಡನೆ ಹೊಸ ದಿಶೆಯಲ್ಲಿ ಹೊಸ ಹೆಜ್ಜೆಯನ್ನು ಇಡಲು ಅವರನ್ನು ಸಿದ್ದಗೊಳಿಸುವುದು.
| |
− | ಉದ್ದೇಶಗಳು
| |
− | 1. ನಮ್ಮ ಕಾರ್ಯಕ್ರಮ ಶಾಲೆಯಲ್ಲಿ ನಡೆಯುವ ಬೇರೆ ಕಾರ್ಯಕ್ರಮಗಳಂತಲ್ಲ ಎನ್ನುವ ಕಡೆ ಕಿಶೊರಿಯರು ಯೋಚಿಸುವಂತೆ ಮಾಡುವುದು.
| |
− | 2. ‘ಆಹಾರ ಅಂದರೆ ಏನು?’ ಎನ್ನು ಪ್ರಶ್ನೆಯ ಮೂಲಕ ಕಿಶೊರಿಯರು ಮಾತನಾಡುವಂತೆ ಮಾಡುವುದು.
| |
− | ಪ್ರಕ್ರಿಯೆ
| |
− | ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ನಮ್ಮ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ನೆನಪಿಸುವುದು. (೧೫ ನಿಮಿಷ)
| |
| | | |
− | ಆಹಾರದ ಬಗ್ಗೆ ಮಾಡಿರುವ vox-populiಯನ್ನು ಕೇಳಿಸುವುದು. (೫ ನಿಮಿಷ) | + | == ಊಹೆಗಳು == |
| + | 1. ಇದು ಸರಕಾರಿ ಶಾಲೆ. |
| + | |
| + | 2. ಇಲ್ಲಿ ಎರಡು ತರಗತಿಗಳು (ಆಂಗ್ಲ ಹಾಗು ಕನ್ನಡ ಮಾಧ್ಯಮ) ಒಟ್ಟಿಗೆ ಇರುತ್ತವೆ. |
| + | |
| + | 3. ಗೈರು ಹಾಜಾರಾಗುವವರ ಸಂಖ್ಯೆ ಜಾಸ್ತಿ ಇದೆ. |
| + | |
| + | 4. ಒಟ್ಟು ಸಮಯ ೫೦ ನಿಮಿಷಗಳು. ಹೆಚ್ಚು ಸಮಯ ತೆಗೆದುಕೊಳ್ಳಬಹುದು. |
| + | |
| + | 5. ಕಿಶೋರಿಯರು ೯ನೇ ತರಗತಿಯಲ್ಲಿರುವುದರಿಂದ ಅವರಲ್ಲಿ ಬಲವಾದ ಗೆಳೆತನಗಳು ಬೆಳೆದಿರಬಹುದು. |
| + | |
| + | 6. ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದ ನಡುವೆ ಮೇಲರಿಮೆ ಮತ್ತು ಕೀಳರಿಮೆ ಇರಬಹುದು. ಹಾಗೂ ಅವರಿಗೆ ಪರಿಚಯ ಇಲ್ಲದೆ ಇರಬಹುದು. |
| + | |
| + | 7. ಕಿಶೋರಿಯರು ಮೂಲೆಗುಂಪಾದ ವರ್ಗಗಳಿಂದ ಬಂದಿರಬಹುದು. |
| + | |
| + | 8. ಕೆಲವು ಕಿಶೋರಿಯರು ದೂರದಿಂದ ಬರುತ್ತಾರೆ. ಶಾಲೆಯ ನಂತರ ತಡವಾದರೆ ಅವರಿಗೆ ಕಷ್ಟ ಆಗಬಹುದು. |
| + | |
| + | 9. ಎಲ್ಲರಿಗೂ ಕನ್ನಡ ಗೊತ್ತಿಲ್ಲ. |
| + | |
| + | 10. ಉರ್ದು ಭಾಷೆಯಲ್ಲಿ ಮಾತನಾಡುವ ಕಿಶೋರಿಯರು ಹೆಚ್ಚಿದ್ದಾರೆ. |
| + | |
| + | 11. ಹದಿಹರೆಯದ ಪುಳಕಗಳ ಕಡೆ ವಾಲಿದ್ದಾರೆ (ಗೋಡೆಗಳ ಮೇಲಿನ ಪ್ರೇಮ ಚಿಹ್ನೆಗಳು ಆಧಾರ) |
| + | |
| + | 12. ಕಿಶೋರಿಯರ ಸಂಖ್ಯೆ ಜಾಸ್ತಿ ಇರುವುದು ಒಂದು ಸವಾಲು. |
| + | |
| + | 13. ಕನ್ನಡ ಮಾಧ್ಯಮದ ಕಿಶೋರಿಯರು ಮೂಲೆಗುಂಪಾಗದಂತೆ ನೋಡಿಕೊಳ್ಳಬೇಕು. |
| + | |
| + | == ಉದ್ದೇಶಗಳು == |
| + | 1. ನಮ್ಮ ಕಾರ್ಯಕ್ರಮ ಶಾಲೆಯಲ್ಲಿ ನಡೆಯುವ ಬೇರೆ ಕಾರ್ಯಕ್ರಮಗಳಂತಲ್ಲ ಎನ್ನುವ ಕಡೆ ಕಿಶೊರಿಯರು ಯೋಚಿಸುವಂತೆ ಮಾಡುವುದು. |
| + | |
| + | 2. ‘ಆಹಾರ ಅಂದರೆ ಏನು?’ ಎನ್ನು ಪ್ರಶ್ನೆಯ ಮೂಲಕ ಕಿಶೊರಿಯರು ಮಾತನಾಡುವಂತೆ ಮಾಡುವುದು. |
| + | |
| + | == ಪ್ರಕ್ರಿಯೆ == |
| + | ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ನಮ್ಮ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ನೆನಪಿಸುವುದು. '''(೧೫ ನಿಮಿಷ)''' |
| + | |
| + | ಆಹಾರದ ಬಗ್ಗೆ ಮಾಡಿರುವ vox-populiಯನ್ನು ಕೇಳಿಸುವುದು. vox-populiಯನ್ನು ಈ ಕೆಳಗಿನ ಲಿಂಕ್‌ನಲ್ಲಿ ಕೇಳಬಹುದು. '''(೫ ನಿಮಿಷ)''' |
| + | |
| + | [https://soundcloud.com/hosa-hejje-hosa-dishe/vox-pop-on-what-does-food-mean Link for Vox populi] |
| + | |
| + | ಆಡಿಯೋವನ್ನು ಕೇಳಿಸಿದ ನಂತರ 'ಊಟ ಅಂದರೆ ನಿಮಗೆ ಏನು?’ ಎಂದು ಕಿಶೋರಿಯರನ್ನು ಕೇಳುವುದು. ಕಿಶೋರಿಯರು ಅವರ ಅಭಿಪ್ರಾಯಗಳನ್ನು ಹಾಳೆಗಳಲ್ಲಿ ಬರೆಯುತ್ತಾರೆ. '''(೧೦ ನಿಮಿಷ)''' |
| + | |
| + | ಬರೆದಾದ ನಂತರ ಒಬ್ಬರಾದ ನಂತರ ಒಬ್ಬರು ಅದನ್ನು ಎಲ್ಲರ ಮುಂದೆ ಓದುತ್ತಾರೆ. '''(೧೦ ನಿಮಿಷ)''' |
| + | |
| + | ಇದರ ನಂತರ ನಮ್ಮ ಕಾರ್ಯಕ್ರಮದಲ್ಲಿ ಈ ತರಹದ ಚಟುವಟಿಕೆಗಳನ್ನು ಮಾಡುತ್ತ ಹಲವಾರು ತರಹದ ವಿಷಯಗಳನ್ನು ಕಲಿಯುತ್ತ ಹೋಗೋಣ ಎಂದು ತರಗತಿಯನ್ನು ಮುಗಿಸುವುದು. '''(೫ ನಿಮಿಷ)''' |
| | | |
− | Link for Vox populi
| + | == ಬೇಕಾದ ಸಂಪನ್ಮೂಲಗಳು == |
| + | ◦ ವಾಕ್ಸ್ ಪಾಪುಲಿ ಇರುವ ಕಂಪ್ಯೂಟರ್ |
| | | |
− | ಆಡಿಯೋವನ್ನು ಕೇಳಿಸಿದ ನಂತರ 'ಊಟ ಅಂದರೆ ನಿಮಗೆ ಏನು?’ ಎಂದು ಕಿಶೊರಿಯರನ್ನು ಕೇಳುವುದು. ಕಿಶೋರಿಯರು ಅವರ ಅಭಿಪ್ರಾಯಗಳನ್ನು ಹಾಳೆಗಳಲ್ಲಿ ಬರೆಯುತ್ತಾರೆ. (೧೦ ನಿಮಿಷ)
| + | ◦ ಸ್ಪೀಕರ್ |
| | | |
− | ಬರೆದಾದ ನಂತರ ಒಬ್ಬರಾದ ನಂತರ ಒಬ್ಬರು ಅದನ್ನು ಎಲ್ಲರ ಮುಂದೆ ಓದುತ್ತಾರೆ. (೧೦ ನಿಮಿಷ)
| + | == ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೩ == |
| + | ▪ ಒಬ್ಬ ಮುಖ್ಯ ಫೆಸಿಲಿಟೇಟರ್, ೨ ಸಹಾಯಕ ಫೆಸಿಲಿಟೇಟರ್‌ಗಳು |
| | | |
− |
| + | == ಒಟ್ಟು ಸಮಯ == |
− | ಇದರ ನಂತರ ನಮ್ಮ ಕಾರ್ಯಕ್ರಮದಲ್ಲಿ ಈ ತರಹದ ಚಟುವಟಿಕೆಗಳನ್ನು ಮಾಡುತ್ತ ಹಲವಾರು ತರಹದ ವಿಷಯಗಳನ್ನು ಕಲಿಯುತ್ತ ಹೋಗೋಣ ಎಂದು ತರಗತಿಯನ್ನು ಮುಗಿಸುವುದು. (೫ ನಿಮಿಷ)
| |
− | ಬೇಕಾದ ಸಂಪನ್ಮೂಲಗಳು
| |
− | ◦ ವಾಕ್ಸ್ ಪಾಪುಲಿ ಇರುವ ಕಂಪ್ಯೂಟರ್
| |
− | ◦ ಸ್ಪೀಕರ್
| |
− | ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೩
| |
− | ▪ ಒಬ್ಬ ಮುಖ್ಯ ಫೆಸಿಲಿಟೇಟರ್, ೨ ಸಹಾಯಕ ಫೆಸಿಲಿಟೇಟರ್‌ಗಳು
| |
− | ಒಟ್ಟು ಸಮಯ | |
| ೪೫ ನಿಮಿಷಗಳು | | ೪೫ ನಿಮಿಷಗಳು |
− | ಇನ್‌ಪುಟ್‌ಗಳು | + | |
− | • ವಾಕ್ಸ್ ಪಾಪುಲಿ
| + | == ಇನ್‌ಪುಟ್‌ಗಳು == |
− | ಔಟ್‌ಪುಟ್‌ಗಳು | + | • ವಾಕ್ಸ್ ಪಾಪುಲಿ |
− | • ಕಿಶೋರಿಯರು ಹೇಳಿದ ವಿಷಯಗಳ ಪಟ್ಟಿ
| + | |
| + | == ಔಟ್‌ಪುಟ್‌ಗಳು == |
| + | • ಕಿಶೋರಿಯರು ಹೇಳಿದ ವಿಷಯಗಳ ಪಟ್ಟಿ |