ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೨ ನೇ ಸಾಲು: ೨ ನೇ ಸಾಲು:  
ಹಿಂದಿನ ವಾರಗಳಲ್ಲಿ ಕಿಶೋರಿಯರು ಕಿಶೋರಾವಸ್ಥೆ ಅಂದರೆ ಏನು ಹಾಗು ಕಿಶೋರಿಯರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಈ ಚರ್ಚೆಯನ್ನು ಮುಂದುವರಿಸಿಕೊಂಡು, ಈ ವಾರದಿಂದ ಪಿತೃಪ್ರಧಾನತೆಯ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಲಾಗುವುದು. ಅದರ ಭಾಗವಾಗಿ ಬಾಡಿ ಇಮೇಜ್‌ನ ಬಗ್ಗೆ ಈ ವಾರದಲ್ಲಿ ಮಾತನಾಡಲಾಗುವುದು. ನಟಿಯರ ವೇಷಭೂಷಣ ಹಾಗು ಜಾಹೀರಾತುಗಳಲ್ಲಿ ವಿವಿಧ ಉತ್ಪನ್ನಗಳ ಪ್ರಚಾರ ಮತ್ತು ಅದರಲ್ಲಿ ಬರುವ ವ್ಯಕ್ತಿಗಳ ಚಿತ್ರಣಗಳ ಮೂಲಕ ಕಿಶೋರಿಯರು ಬಾಡಿ ಇಮೇಜ್‌ನ ಬಗ್ಗೆ ಯೋಚಿಸುವಂತೆ ಮಾಡುವುದು ಈ ಮಾಡ್ಯೂಲಿನ ಉದ್ದೇಶ.
 
   −
ಮುಖ್ಯ ಫೆಸಿಲಿಟೇಟರ್‌ - ಅಪರ್ಣ
+
==ಊಹೆಗಳು ==
 
  −
ಕೊ- ಫೆಸಿಲಿಟೇಟರ್‌ - ಅನುಷಾ, ಕಾರ್ತಿಕ್‌, ಶ್ರೇಯಸ್‌
  −
 
  −
= ಊಹೆಗಳು =
   
# ಹಿಂದಿನ ವಾರ ಆಶುಭಾಷಣ ಸ್ಪರ್ಧೆ ಇದ್ದಿದ್ದರಿಂದ ನಮ್ಮ ಮಾಡ್ಯೂಲ್‌ ಅನ್ನು ಮುಂದೂಡಿದ್ದೆವು.
 
# ಹಿಂದಿನ ದಿನ ಕ್ರೀಡೋತ್ಸವ ಇರುವುದರಿಂದ ಕಿಶೋರಿಯರು ಸುಸ್ತಾಗಿರುವ ಸಂಭವವಿದೆ.
 
೧೮ ನೇ ಸಾಲು: ೧೪ ನೇ ಸಾಲು:  
# ಸೂಕ್ಷ್ಮ ವಿಚಾರಗಳನ್ನೂ ಸಹ ಅವರೊಡನೆ ಮಾತನಾಡಬಹುದು.
 
= ಉದ್ದೇಶ =
+
== ಉದ್ದೇಶ ==
 
# ಪಿತೃಪ್ರಧಾನತೆಯ ಕುರಿತ ಮಾತುಕತೆಯನ್ನು - ದೇಹದ ಚಿತ್ರಣದ ಬಗೆಗಿನ ಸರಳ ಚಟುವಟಿಕೆಗಳ ಮೂಲಕ ಪ್ರಾರಂಭಿಸುವುದು.
 
# ದೇಹದ ಚಿತ್ರಣ (ಬಾಡಿ ಇಮೇಜ್‌), ಸಂಸ್ಕೃತಿಯ ಪ್ರಭಾವ ಹಾಗೂ ಮಾರುಕಟ್ಟೆಯ ಶಕ್ತಿಗಳು, ಮಾಧ್ಯಮಗಳ ಬಗ್ಗೆ ವಿಚಾರ ಮಾಡುವುದು.
 
= ಪ್ರಕ್ರಿಯೆ =
+
== ಪ್ರಕ್ರಿಯೆ ==
 
* ಕಟ್ಟುಪಾಡುಗಳನ್ನು ನೆನಪಿಸಿವುದು.                                                          '''೧೦ ನಿಮಿಷಗಳು'''
 
* ಎರಡು ಗುಂಪುಗಳನ್ನು ಮಾಡಿಕೊಳ್ಳುವುದು. ಈ ಗುಂಪುಗಳಲ್ಲಿ ಈ ಕೆಳಗಿನ ಪ್ರಶ್ನೆಯ ಮೂಲಕ ಬಾಡಿ ಇಮೇಜ್‌ನ ಬಗೆಗಿನ ಚರ್ಚೆಯನ್ನು ಪ್ರಾರಂಭಿಸುವುದು -  “ ''ನಿಮಗೆ ದೇವರು ವರ ಕೊಟ್ಟು, ನಿಮ್ಮ ದೇಹದಲ್ಲಿನ ಯಾವುದಾದರೂ ಮೂರು ಅಂಶ/ಅಂಗಗಳನ್ನು ಬದಲಾಯಿಸಿಕೊಳ್ಳಬಹುದು ಅಂದರೆ, ಏನೇನನ್ನು ಬದಲಾಯಿಸಿಕೊಳ್ಳುತ್ತೀರ?”''
 
೩೧ ನೇ ಸಾಲು: ೨೭ ನೇ ಸಾಲು:  
* ಕಿಶೋರಿಯರಿಗೆ ನಟಿಯರ ಬಣ್ಣ, ಕೂದಲು, ಎತ್ತರ, ಗಾತ್ರ, ಬಟ್ಟೆ, ಮುಖ ಇತ್ಯಾದಿ ಅಂಶಗಳ ಸಾಮ್ಯತೆಯ ಬಗ್ಗೆ ಮಾತನಾಡಲು ಹೇಳುವುದು.
 
* ಇದಾದ ನಂತರ ಇವುಗಳ ಬಗ್ಗೆ ಏನನ್ನಿಸಿತು ಎಂದು ಕೇಳುವುದು.                                            '''೧೦ ನಿಮಿಷಗಳು'''
 
* ಈ ಮಾತುಕತೆಯ ನಂತರ ಜಾಹೀರಾತುಗಳನ್ನು ತೋರಿಸುವುದು. ಈ ಜಾಹೀರಾತುಗಳು ಈ ಕೆಳಗಿನ ವಿಷಯಗಳ ಬಗ್ಗೆ ಇವೆ.
+
* ಈ ಮಾತುಕತೆಯ ನಂತರ ಜಾಹೀರಾತುಗಳನ್ನು ತೋರಿಸುವುದು. ಈ ಜಾಹೀರಾತುಗಳು ಈ ಕೆಳಗಿನ ವಿಷಯಗಳ ಬಗ್ಗೆ ಇವೆ
*** ಶ್ಯಾಂಪೂ
+
**ಶ್ಯಾಂಪೂ
 
*** ಕೂದಲಿನ ಸ್ಟ್ರೇಟನರ್‌  
 
*** ಕೂದಲಿನ ಸ್ಟ್ರೇಟನರ್‌  
 
*** ಮುಖದ ಕ್ರೀಮ್‌
 
*** ಮುಖದ ಕ್ರೀಮ್‌
೫೦ ನೇ ಸಾಲು: ೪೬ ನೇ ಸಾಲು:  
* ಕೊನೆಯಲ್ಲಿ, ಈ ಜಾಹೀರಾತುಗಳು ಏನು ಹೇಳುತ್ತಿವೆ ಹಾಗು ಚಿತ್ರನಟಿಯರು ಏನು ಹೇಳತ್ತಿದ್ದಾರೆ? ಎನ್ನುವುದನ್ನು ಮುಂದಿನ ವಾರಗಳಲ್ಲಿ ಚರ್ಚಿಸೋಣ. ಮನೆಯಲ್ಲಿ ಟ.ವಿ. ನೋಡುವಾಗ ಬರುವ ಜಾಹೀರಾತುಗಳು, ಧಾರಾವಾಹಿಗಳು ಮತ್ತು ಟಿಕ್‌-ಟಾಕ್‌ ವೀಡಿಯೋಗಳನ್ನು ಗಮನಿಸಿ, ಅವುಗಳಲ್ಲಿ ಯಾವ ಥರಹದ ವ್ಯಕ್ತಿಗಳು ಇರತ್ತಾರೆಂದು ಗಮನಿಸಲು ಹೇಳುವುದು. '''೧೦ ನಿಮಿಷಗಳು'''
 
= ಬೇಕಾದ ಸಂಪನ್ಮೂಲಗಳು =
+
== ಬೇಕಾದ ಸಂಪನ್ಮೂಲಗಳು ==
 
** ಆಫೀಸ್‌ ಸೂಟ್‌ ಇರುವ ಕಂಪ್ಯೂಟರ್‌/ಲ್ಯಾಪ್‌ಟಾಪ್‌  ೧
 
** ಪ್ರೊಜೆಕ್ಟರ್‌- ೧
 
** ಪ್ರೊಜೆಕ್ಟರ್‌- ೧
೫೬ ನೇ ಸಾಲು: ೫೨ ನೇ ಸಾಲು:  
** ಮುಂಚೆಯೇ ಗುರುತಿಸಿಕೊಂಡ ಜಾಹೀರಾತುಗಳ ತುಣುಕುಗಳು
 
= ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು  =
+
== ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು  ==
= ಒಟ್ಟು ಸಮಯ =
+
== ಒಟ್ಟು ಸಮಯ ==
 
೮೦ ನಿಮಿಷಗಳು
 
೮೦ ನಿಮಿಷಗಳು
   −
= ಇನ್‌ಪುಟ್‌ಗಳು =
+
== ಇನ್‌ಪುಟ್‌ಗಳು ==
 
* ನಟಿಯರ ಚಿತ್ರಗಳಿರುವ ಪ್ರಸ್ತುತಿ.
 
* ನಟಿಯರ ಚಿತ್ರಗಳಿರುವ ಪ್ರಸ್ತುತಿ.
 
* ಜಾಹೀರಾತುಗಳ ವಿಡಿಯೋ ತುಣುಕುಗಳು
 
* ಜಾಹೀರಾತುಗಳ ವಿಡಿಯೋ ತುಣುಕುಗಳು
   −
= ಔಟ್‌ಪುಟ್‌ಗಳು =
+
== ಔಟ್‌ಪುಟ್‌ಗಳು ==
 
* ಕಿಶೋರಿಯರು ಹೇಳಿದ ವಿಷಯಗಳ ಪಟ್ಟಿ
 
* ಕಿಶೋರಿಯರು ಹೇಳಿದ ವಿಷಯಗಳ ಪಟ್ಟಿ
  
೪೦೭

edits