| 120 ರಿ೦ದ 150 ಸೆ೦.ಮೀ ಗಳಷ್ಟು ಮಳೆ ಬೀಳುವ ಭಾಗಗಳಲ್ಲಿ ಈ ರೀತಿಯ ಕಾಡುಗಳು ಕ೦ಡು ಬರುತ್ತವೆ.ಕೊಡಗಿನ ಮದ್ಯ ಭಾಗ ಪೂವ೯ ಭಾಗ,ಮೈಸೂರು,ಹಾಗೂ ಹಾಸನ ಜಿಲ್ಲೆಗಳ ಪಶ್ಚೀಮ ಭಾಗ, ಉಡುಪಿ,ದಕ್ಷೀಣ ಕನ್ನಡ,ಉತ್ತರ ಕನ್ನಡ,ಹಾಗೂ ಚಿಕ್ಕ ಮಗಳೂರಿನ ಕೆಲವು ಭಾಗಗಳಲ್ಲಿ ಈ ರೀತಿಯ ಮಿಶ್ರ ಕಾಡುಗಳು (Mixed Forest ) ಕ೦ಡು ಬರುತ್ತವೆ.ತೇಗ ,ಹೊನ್ನೆ, ಬೀಟೆ,ಮತ್ತಿ,ಶ್ರೀಗ೦ಧ,ಧೂಪ,ನ೦ದಿ,ಬಿದಿರು,ಹಲಸು ಮು೦ತಾದ ಜಾತಿಗೆ ಸೇರಿದ ಮರಗಳು ಬೆಳೆಯುವವು. | | 120 ರಿ೦ದ 150 ಸೆ೦.ಮೀ ಗಳಷ್ಟು ಮಳೆ ಬೀಳುವ ಭಾಗಗಳಲ್ಲಿ ಈ ರೀತಿಯ ಕಾಡುಗಳು ಕ೦ಡು ಬರುತ್ತವೆ.ಕೊಡಗಿನ ಮದ್ಯ ಭಾಗ ಪೂವ೯ ಭಾಗ,ಮೈಸೂರು,ಹಾಗೂ ಹಾಸನ ಜಿಲ್ಲೆಗಳ ಪಶ್ಚೀಮ ಭಾಗ, ಉಡುಪಿ,ದಕ್ಷೀಣ ಕನ್ನಡ,ಉತ್ತರ ಕನ್ನಡ,ಹಾಗೂ ಚಿಕ್ಕ ಮಗಳೂರಿನ ಕೆಲವು ಭಾಗಗಳಲ್ಲಿ ಈ ರೀತಿಯ ಮಿಶ್ರ ಕಾಡುಗಳು (Mixed Forest ) ಕ೦ಡು ಬರುತ್ತವೆ.ತೇಗ ,ಹೊನ್ನೆ, ಬೀಟೆ,ಮತ್ತಿ,ಶ್ರೀಗ೦ಧ,ಧೂಪ,ನ೦ದಿ,ಬಿದಿರು,ಹಲಸು ಮು೦ತಾದ ಜಾತಿಗೆ ಸೇರಿದ ಮರಗಳು ಬೆಳೆಯುವವು. |