ಜ್ಯಾಮಿತಿಯಲ್ಲಿ, ಕೆಲವು ಜೋಡಿ ಕೋನಗಳು ವಿಶೇಷ ಸಂಬಂಧಗಳನ್ನು ಹೊಂದಬಹುದು. ಕೆಲ ಉದಾಹರಣೆಗಳೆಂದರೆ ಪೂರಕ ಕೋನಗಳು, ಪರಿಪೂರಕ ಕೋನಗಳು, ಶೃಂಗಾಭಿಮುಖ ಕೋನಗಳು, ಪರ್ಯಾಯ ಆಂತರಿಕ ಕೋನಗಳು, ಪರ್ಯಾಯ ಬಾಹ್ಯ ಕೋನಗಳು, ಅನುರೂಪ ಕೋನಗಳು ಮತ್ತು ಕ್ರಮಾನುಗತ ಕೋನಗಳು.
+
ಜ್ಯಾಮಿತಿಯಲ್ಲಿ, ಕೆಲವು ಜೋಡಿ ಕೋನಗಳು ವಿಶೇಷ ಸಂಬಂಧಗಳನ್ನು ಹೊಂದಬಹುದು. ಕೆಲ ಉದಾಹರಣೆಗಳೆಂದರೆ ಪೂರಕ ಕೋನಗಳು, ಪರಿಪೂರಕ ಕೋನಗಳು, ಶೃಂಗಾಭಿಮುಖ ಕೋನಗಳು, ಪರ್ಯಾಯ ಆಂತರಿಕ ಕೋನಗಳು, ಪರ್ಯಾಯ ಬಾಹ್ಯ ಕೋನಗಳು, ಅನುರೂಪ ಕೋನಗಳು ಮತ್ತು ಪಾರ್ಶ್ವ ಕೋನಗಳು.
'''ಚಟುವಟಿಕೆಗಳು'''
'''ಚಟುವಟಿಕೆಗಳು'''
−
[[ಕ್ರಮಾನುಗತ ಕೋನಗಳು]]
+
[[ಕ್ರಮಾನುಗತ ಕೋನಗಳು|ಪಾರ್ಶ್ವ ಕೋನಗಳು]]
−
ಕ್ರಮಾನುಗತ ಕೋನಗಳು ಸಾಮಾನ್ಯ ಶೃಂಗ ಮತ್ತು ಸಾಮಾನ್ಯ ಭಾಗವನ್ನು(ರೇಖಾಖಂಡವಾ ಅಥವಾ ಬಾಹು) ಹೊಂದಿರುವ ಎರಡು ಕೋನಗಳಾಗಿವೆ. ಕೋನದ ಶೃಂಗವು ಕೋನಗಳ ಬಾಹುಗಳನ್ನು ರೂಪಿಸುವ ಕಿರಣಗಳ ಅಂತ್ಯ ಬಿಂದುವಾಗಿದೆ.
+
ಪಾರ್ಶ್ವ ಕೋನಗಳು ಸಾಮಾನ್ಯ ಶೃಂಗ ಮತ್ತು ಸಾಮಾನ್ಯ ಬಾಹುವನ್ನು ಹೊಂದಿರುವ ಎರಡು ಕೋನಗಳಾಗಿವೆ. ಕೋನದ ಶೃಂಗವು ಕೋನಗಳ ಬಾಹುಗಳನ್ನು ರೂಪಿಸುವ ಕಿರಣಗಳ ಅಂತ್ಯ ಬಿಂದುವಾಗಿದೆ.