ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
ಸರಳಯುಗ್ಮ ಆಧಾರ ಪ್ರತಿಜ್ಞೆ ೨- ಒಂದು ಸರಳರೇಖೆಯ ಮೇಲೆ ಒಂದು ಕಿರಣವು ನಿಂತಾಗ ಉಂಟಾಗುವ ಎರಡು ಪಾರ್ಶ್ವಕೋನಗಳ ಮೊತ್ತ ೧೮೦°ಆದರೆ,ಆ ಕೋನಗಳ ಸಾಮಾನ್ಯವಲ್ಲದ ಬಾಹುಗಳು ಸರಳರೇಖೆಯನ್ನು ಉಂಟುಮಾಡುತ್ತದೆ.
+
ಸರಳಯುಗ್ಮ ಆಧಾರ ಪ್ರತಿಜ್ಞೆ ೨- ಎರಡು ಪಾರ್ಶ್ವಕೋನಗಳ ಮೊತ್ತ ೧೮೦°ಆದರೆ,ಆ ಕೋನಗಳ ಸಾಮಾನ್ಯವಲ್ಲದ ಬಾಹುಗಳು ಸರಳರೇಖೆಯನ್ನು ಉಂಟುಮಾಡುತ್ತದೆ.
    
=== ಉದ್ದೇಶಗಳು ===
 
=== ಉದ್ದೇಶಗಳು ===
ಮಕ್ಕಳನ್ನು  ಪಾರ್ಶ್ವ ಕೋನಗಳ ಪರಿಕಲ್ಪನೆಗೆ  ಪರಿಚಯಿಸಿ
+
ಎರಡು ಪಾರ್ಶ್ವಕೋನಗಳ ಮೊತ್ತ ೧೮೦°ಆದರೆ,ಆ ಕೋನಗಳ ಸಾಮಾನ್ಯವಲ್ಲದ ಬಾಹುಗಳು ಸರಳರೇಖೆಯನ್ನು ಉಂಟುಮಾಡುತ್ತದೆ ಎಂದು ಮಕ್ಕಳು ಅರ್ಥಮಾಡಿಕೊಳ್ಳುವುದು.
    
=== ಅಂದಾಜು ಸಮಯ ===
 
=== ಅಂದಾಜು ಸಮಯ ===
೨೦ ನಿಮಿಷಗಳು
+
೩೦ ನಿಮಿಷಗಳು
    
=== ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ ===
 
=== ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ ===
೧೪ ನೇ ಸಾಲು: ೧೪ ನೇ ಸಾಲು:     
* ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್.
 
* ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್.
* ಜಿಯೋಜಿಬ್ರಾ ಕಡತ :"ಸರಳಯುಗ್ಮ ಆಧಾರ ಪ್ರತಿಜ್ಞೆ ೨ "
+
* ಜಿಯೋಜಿಬ್ರಾ ಕಡತ :"[https://www.geogebra.org/m/q6mwpmvv ಸರಳಯುಗ್ಮ ಆಧಾರ ಪ್ರತಿಜ್ಞೆ ೨] "
 +
{{Geogebra|q6mwpmvv}}
    
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು: ===
 
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು: ===
* ಕೋನ 1 ಮತ್ತು ಕೋನ 2 ಎಂಬ ಎರಡು ಕೋನಗಳಿಗೆ ಒಳಹರಿವು ನೀಡಿ.
+
* ಕೋನ ಮತ್ತು ಕೋನ ಎಂಬ ಎರಡು ಕೋನಗಳಿಗೆ ಆದಾನ ನೀಡಿ.
 
* ಎರಡು ಕೋನಗಳ ಮೊತ್ತ ಎಷ್ಟು?
 
* ಎರಡು ಕೋನಗಳ ಮೊತ್ತ ಎಷ್ಟು?
* ಸಾಮಾನ್ಯವಲ್ಲದ ತೋಳು ಯಾವಾಗ ರೇಖೆಯನ್ನು ರೂಪಿಸುತ್ತದೆ?
+
* ಸಾಮಾನ್ಯವಲ್ಲದ ಬಾಹು ಯಾವಾಗ ರೇಖೆಯನ್ನು ರೂಪಿಸುತ್ತದೆ?
* ಆಂಗಲ್ 1, ಆಂಗಲ್ 2 ರ ಮೌಲ್ಯವನ್ನು ರೆಕಾರ್ಡ್ ಮಾಡಿ.
+
* ಕೋನ೧ ಮತ್ತು ಕೋನ ೨ ರ ಮೌಲ್ಯವನ್ನು ಪಟ್ಟಿ ಮಾಡಿ.
 
{| class="wikitable"
 
{| class="wikitable"
|Sl No.
+
|ಕ್ರಮ ಸಂಖ್ಯೆ
|Angle 1
+
|ಕೋನ ೧
|Angle 2
+
|ಕೋನ ೨
|Angle 1 + Angle 2
+
|ಕೋನ ೧ + ಕೋನ ೨
|Do the non-common arms form a line
+
|ಸಾಮಾನ್ಯವಲ್ಲದ ಬಾಹುಗಳು ಒಂದು ರೇಖೆಯನ್ನು ರೂಪಿಸಿದವೆ?
 
|-
 
|-
 
|.
 
|.
೩೩ ನೇ ಸಾಲು: ೩೪ ನೇ ಸಾಲು:  
|}
 
|}
 
=== ಮೌಲ್ಯ ನಿರ್ಣಯ ಪ್ರಶ್ನೆಗಳು ===
 
=== ಮೌಲ್ಯ ನಿರ್ಣಯ ಪ್ರಶ್ನೆಗಳು ===
 +
* ಸರಳಯುಗ್ಮ ಆಧಾರ ಪ್ರತಿಜ್ಞೆ ೨ ಏನು ಹೇಳುತ್ತದೆ?