ಸರಳಯುಗ್ಮ ಆಧಾರ ಪ್ರತಿಜ್ಞೆ ೨

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

ಸರಳಯುಗ್ಮ ಆಧಾರ ಪ್ರತಿಜ್ಞೆ ೨- ಎರಡು ಪಾರ್ಶ್ವಕೋನಗಳ ಮೊತ್ತ ೧೮೦°ಆದರೆ,ಆ ಕೋನಗಳ ಸಾಮಾನ್ಯವಲ್ಲದ ಬಾಹುಗಳು ಸರಳರೇಖೆಯನ್ನು ಉಂಟುಮಾಡುತ್ತದೆ.

ಉದ್ದೇಶಗಳು

ಎರಡು ಪಾರ್ಶ್ವಕೋನಗಳ ಮೊತ್ತ ೧೮೦°ಆದರೆ,ಆ ಕೋನಗಳ ಸಾಮಾನ್ಯವಲ್ಲದ ಬಾಹುಗಳು ಸರಳರೇಖೆಯನ್ನು ಉಂಟುಮಾಡುತ್ತದೆ ಎಂದು ಮಕ್ಕಳು ಅರ್ಥಮಾಡಿಕೊಳ್ಳುವುದು.

ಅಂದಾಜು ಸಮಯ

೩೦ ನಿಮಿಷಗಳು

ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ

ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  • ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

Download this geogebra file from this link.


ವಿಧಾನ/ಬೆಳವಣಿಗೆಯ ಪ್ರಶ್ನೆಗಳು:

  • ಕೋನ ೧ ಮತ್ತು ಕೋನ ೨ ಎಂಬ ಎರಡು ಕೋನಗಳಿಗೆ ಆದಾನ ನೀಡಿ.
  • ಎರಡು ಕೋನಗಳ ಮೊತ್ತ ಎಷ್ಟು?
  • ಸಾಮಾನ್ಯವಲ್ಲದ ಬಾಹು ಯಾವಾಗ ರೇಖೆಯನ್ನು ರೂಪಿಸುತ್ತದೆ?
  • ಕೋನ೧ ಮತ್ತು ಕೋನ ೨ ರ ಮೌಲ್ಯವನ್ನು ಪಟ್ಟಿ ಮಾಡಿ.
ಕ್ರಮ ಸಂಖ್ಯೆ ಕೋನ ೧ ಕೋನ ೨ ಕೋನ ೧ + ಕೋನ ೨ ಸಾಮಾನ್ಯವಲ್ಲದ ಬಾಹುಗಳು ಒಂದು ರೇಖೆಯನ್ನು ರೂಪಿಸಿದವೆ?
.

ಮೌಲ್ಯ ನಿರ್ಣಯ ಪ್ರಶ್ನೆಗಳು

  • ಸರಳಯುಗ್ಮ ಆಧಾರ ಪ್ರತಿಜ್ಞೆ ೨ ಏನು ಹೇಳುತ್ತದೆ?