ಬದಲಾವಣೆಗಳು

Jump to navigation Jump to search
೪೯ ನೇ ಸಾಲು: ೪೯ ನೇ ಸಾಲು:  
==ಪ್ರಮುಖ ಪರಿಕಲ್ಪನೆಗಳು #==
 
==ಪ್ರಮುಖ ಪರಿಕಲ್ಪನೆಗಳು #==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
(ಬೋಧನಾ ಉದ್ದೇಶಗಳು/ಕಲಿಕಾ ಉದ್ದೇಶಗಳು( ಜ್ಞಾನ & ತೊಡಗಿಸಿ ಕೊಳ್ಳುವಿಕೆ)
 +
#  ಪ್ರಾನ್ಸ್ ಮಹಾ ಕ್ರಾಂತಿಗೆ ಕಾರಣಗಳನ್ನು ತಿಳಿಯುವರು.
 +
#  ಪ್ರಾನ್ಸ್ ಮಹಾ ಕ್ರಾಂತಿಯ ಕಾಲದ ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ಅರಿಯುವರು.
 +
#  ಪ್ರಾನ್ಸ್ ಮಹಾ ಕ್ರಾಂತಿಯ ಕಾಲದ ಪ್ರಮುಖ ತತ್ವಜ್ಞಾನಿಗಳ ಜೀವನ ಚರಿತ್ರೆ ಓದುವರು.
 +
#  ಪ್ರಾನ್ಸ್ ಮಹಾ ಕ್ರಾಂತಿಯ ಕಾಲದ ಆರ್ಥಿಕ ದುರವಸ್ಥೆಯ ಬಗ್ಗೆ ಅರಿಯುವರು& ತಮ್ಮ ದೇಶದ ಪ್ರಚಲಿತ ಆರ್ಥಿಕ ವಿದ್ಯಮಾನಗಳಬಗ್ಗೆ ಚರ್ಚಿಸುವರು.
 +
#  ಪ್ರಾನ್ಸ್ ಮಹಾ ಕ್ರಾಂತಿ & ಭಾರತದ ಸ್ವಾತಂತ್ರ್ಯ ಸಂಗ್ರಾಮ  ಎರಡನ್ನು ಹೋಲಿಸುವರು.
 +
#  ಭಾರತವೂ ಸೇರಿದಂತೆ ಪ್ರಪಂಚದ ಬೇರೆ ದೇಶಗಳಲ್ಲಿ ಆದ ಬದಲಾವಣೆಗಳು,ನಮ್ಮ ಸಂವಿಧಾನದಲ್ಲಿ ನಮಗೆ ಇರುವ ಅವಕಾಶಗಳ ಬಗ್ಗೆ ಚರ್ಚಿಸುವರು.
 +
#  ಪ್ರಾನ್ಸ್ ಮಹಾ ಕ್ರಾಂತಿಯ ನಂತರ ನೆಪೋಲಿಯನ್ನ ಸರ್ವಾಧಿಕಾರದ ಬಗ್ಗೆ ಅರಿತುಕೊಳ್ಳುವರು.
 +
#  ನೆಪೋಲಿಯನ್ನನ ಸರ್ವಾಧಿಕಾರದಿಂದ ಪ್ರಪಂಚದ ಇತರ ದೇಶಗಳಲ್ಲಿ ಉಂಟಾದ ಬದಲಾವಣೆಯ ಬಗ್ಗೆ ಚರ್ಚಿಸುವರು.
 +
#  ನೆಪೋಲಿಯನ್ನ  ಪ್ರಾನ್ಸ್ ನಲ್ಲಿ ತಂದ ಬದಲಾವಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವರು.
 +
#  ಪ್ರಪಂಚದ ಇತರ ದೇಶಗಳ ಸರ್ವಾಧಿಕಾರಿಗಳ ಆಳ್ವಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸುವರು..
 +
#  ಪ್ರಪಂಚದ .ಬೇರೆ ಬೇರೆ ಆಡಳಿತ ವಿಧಾನಗಳ(ರಾಜಪ್ರಭುತ್ವ, ಪ್ರಜಾಪ್ರಭುತ್ವ, ,ಸರ್ವಾಧಿಕಾರ,) ಬಗ್ಗೆ ಚರ್ಚಿಸುವರು.
 +
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
೪೩೧

edits

ಸಂಚರಣೆ ಪಟ್ಟಿ