'''ಯೂರೋಪ್ ಇತಿಹಾಸದಲ್ಲಿ ಪ್ರಾನ್ಸ್ ನ ಮಹಾ ಕ್ರಾಂತಿ ಮಹತ್ವದ ಘಟನೆಯಾಗಿದ್ದು ಮುಖ್ಯವಾಗಿ ಪ್ರಾನ್ಸ್ ಕ್ರಾಂತಿಗೆ ಕಾರಣ, ಘಟನೆ ಅದರ ಪರಿಣಾಮಗಳನ್ನು ಸಮಕಾಲೀನ ವಿಶ್ವ ಇತಿಹಾಸಕ್ಕೆ ಸಹಸಂಬಂದೀಕರಿಸಿ ಬೊಧಿಸುವುದು. ಪ್ರಾನ್ಸ್ ಕ್ರಾಂತಿಯ ನಂತರದಲ್ಲಿ ನೆಪೋಲಿಯನ್ ನ ಉದಯ & ಸುಧಾರಣೆಗಳು, ಅದರ ಪರಿಣಾಮಗಳನ್ನು ಚರ್ಚಸುವುದು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮೇಲೆ ಉಂಟಾದ ಪರಿಣಾಮಗಳನ್ನು ವಿಶ್ಲೇಷಿಸುವುದು.'''