ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
ಎರಡು ಬಾಹುಗಳ ವ್ಯತ್ಯಾಸ ಮತ್ತು ಕೋನವು ತ್ರಿಭುಜದ ರಚನೆಗೆ ಸಾಧ್ಯವಿರುವ ನಿಯತಾಂಕಗಳಾಗಿವೆ,  ತ್ರಿಭುಜದ ರಚನೆವು ಬಾ.ಕೋ.ಬಾ ಸರ್ವಸಮತೆಯ ನಿಯಮವನ್ನು ಅನುಸರಿಸುತ್ತದೆ.
+
ಎರಡು ಬಾಹುಗಳ ವ್ಯತ್ಯಾಸ ಮತ್ತು ಕೋನವು ತ್ರಿಭುಜದ ರಚನೆಗೆ ಸಾಧ್ಯವಿರುವ ನಿಯತಾಂಕಗಳಾಗಿವೆ,  ತ್ರಿಭುಜದ ರಚನೆಯು ಬಾ.ಕೋ.ಬಾ ಸರ್ವಸಮತೆಯ ನಿಯಮವನ್ನು ಅನುಸರಿಸುತ್ತದೆ.
    
=== ಉದ್ದೇಶಗಳು: ===
 
=== ಉದ್ದೇಶಗಳು: ===
 +
ಕೋನ,ಬಾಹು ಮತ್ತು ಇತರ ಎರಡು ಬಾಹುಗಳ ವ್ಯತ್ಯಾಸದೊಂದಿಗೆ ತ್ರಿಭುಜವನ್ನು ರಚಿಸಲು.
    
=== ಅಂದಾಜು ಸಮಯ: ===
 
=== ಅಂದಾಜು ಸಮಯ: ===
 +
೩೦ ನಿಮಿಷಗಳು
    
=== ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ ===
 
=== ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ ===
 +
ಬಿಂದು, ರೇಖೆಗಳು, ಕೋನಗಳು,ತ್ರಿಭುಜದ ಅಂಶಗಳು ಮತ್ತು ತ್ರಿಭುಜದ ಗುಣಲಕ್ಷಣಗಳ ಪೂರ್ವ ಜ್ಞಾನ
    
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ===
 
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ===
 +
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
 +
 +
ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್
 +
 +
{{Geogebra|nec5sr65}}
    
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು: ===
 
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು: ===
 +
* ಪಾದ ಮತ್ತು ಕೊಟ್ಟಿರುವ ಕೋನವನ್ನು ಹೊಂದಿಸಲು ಜಾರುಕ ಬಳಸಿ
 +
* ಇತರ ಎರಡು ಬಾಹುಗಳ ವ್ಯತ್ಯಾಸವನ್ನು ಜಾರುಕ ಬಳಸಿ ಗುರುತಿಸಲಾಗಿದೆ
 +
* ರಚಿಸುವುದಕ್ಕಾಗಿ ಹಂತಗಳನ್ನು ಅನುಸರಿಸಿ - ಹಂತ 1, ಹಂತ 2
 +
* ತ್ರಿಭುಜದಲ್ಲಿ ಪ್ರತಿಫಲಿಸುವ ಬದಲಾವಣೆಗಳನ್ನು ಗಮನಿಸಲು ವಿದ್ಯಾರ್ಥಿಗಳು ಜಾರುಕಗಳನ್ನು ಬದಲಾಯಿಸಬಹುದು
    
=== ಮೌಲ್ಯ ನಿರ್ಣಯ ಪ್ರಶ್ನೆಗಳು: ===
 
=== ಮೌಲ್ಯ ನಿರ್ಣಯ ಪ್ರಶ್ನೆಗಳು: ===
 +
* ತ್ರಿಭುಜ ಯಾವಾಗ ರೂಪುಗೊಳ್ಳುವುದಿಲ್ಲ?

ಸಂಚರಣೆ ಪಟ್ಟಿ