೨ ನೇ ಸಾಲು: |
೨ ನೇ ಸಾಲು: |
| | | |
| === ಉದ್ದೇಶಗಳು: === | | === ಉದ್ದೇಶಗಳು: === |
| + | ಮಧ್ಯರೇಖೆಗಳನ್ನು ಪರಿಚಯಿಸುವುದು |
| | | |
| === ಅಂದಾಜು ಸಮಯ: === | | === ಅಂದಾಜು ಸಮಯ: === |
| + | ೩೦ ನಿಮಿಷಗಳು |
| | | |
| === ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ === | | === ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ === |
| + | ಮಕ್ಕಳು ತ್ರಿಭುಜದ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಬೇಕು |
| | | |
| === ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು === | | === ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು === |
| + | ಡಿಜಿಟಲ್ ಅಲ್ಲದ: ವ್ಯಾಕ್ಸ್ ಪೇಪರ್(ಮೇಣ ಕಾಗದ), ಪೆನ್ಸಿಲ್ ಮತ್ತು ಅಳತೆ ಪಟ್ಟಿ. |
| | | |
| === ವಿಧಾನ/ಬೆಳವಣಿಗೆಯ ಪ್ರಶ್ನೆಗಳು: === | | === ವಿಧಾನ/ಬೆಳವಣಿಗೆಯ ಪ್ರಶ್ನೆಗಳು: === |
| + | # ಮೇಣದ ಕಾಗದದ ಮೇಲೆ, ತ್ರಿಭುಜವನ್ನು ಎಳೆಯಲು ನಿಮ್ಮ ಪೆನ್ಸಿಲ್ ಮತ್ತು ಅಳತೆ ಪಟ್ಟಿಯನ್ನು ಬಳಸಿ. |
| + | # ವಿವಿಧ ರೀತಿಯ ತ್ರಿಭುಜಗಳನ್ನು ಬರೆಯಿರಿ: ಲಘು, ಲಂಭ ಅಥವಾ ವಿಶಾಲ ಕೋನ ತ್ರಿಭುಜ. |
| + | # ನಿಮ್ಮ ತ್ರಿಭುಜದ 1 ಬಾಹುವನ್ನು ಆರಿಸಿ. ನಿಮ್ಮ ಕಾಗದವನ್ನು ಮಡಿಚಿ ಇದರಿಂದ ನೀವು ಆಯ್ಕೆ ಮಾಡಿದ ಬಾಹುವಿನ ಅಂತಿಮ ಬಿಂದುಗಳು ಐಕ್ಯವಾಗುತ್ತವೆ. ತ್ರಿಭುಜದ ಬಾಹುವಿನ ಮೂಲಕ ಚಿಕ್ಕದಾಗಿ ಕ್ರೀಸ್ ಮಾಡಿ. ಇದು ಬಾಹುವಿನ ಮಧ್ಯಭಿಂದು. |
| + | # ಈ ಮಧ್ಯ ಬಿಂದುವಿನಿಂದ ವಿರುದ್ಧ ಶೃಂಗಕ್ಕೆ ತ್ರಿಭುಜದಲ್ಲಿ ಕ್ರೀಸ್ ಅನ್ನು ಮಡಿಚಿ. ನೀವು ಈಗ ತ್ರಿಭುಜದ ಒಂದು ಬಾಹುವಿನ ಮಧ್ಯರೇಖೆಯನ್ನು ರಚಿಸಿದ್ದೀರಿ. |
| + | # ತ್ರಿಭುಜದ ಇತರ ಎರಡು ಬಾಹುಗಳಿಗೆ ಮಧ್ಯರೇಖೆ ರಚಿಸಲು ಇದೇ ಪ್ರಕ್ರಿಯೆಯನ್ನು ಬಳಸಿ. |
| + | # ಮಧ್ಯರೇಖೆಗಳ ಚೇಧಕ ಬಿಂದುವಿನ ಬಗ್ಗೆ ನೀವು ಏನು ಗಮನಿಸುತ್ತೀರಿ? ಛೇಧಕ ಬಿಂದುವನ್ನು ಸೆಂಟ್ರಾಯ್ಡ್ (ಮಧ್ಯಬಿಂದು)ಎಂದು ಕರೆಯಲಾಗುತ್ತದೆ. |
| + | '''ಅಭಿವೃದ್ಧಿ ಪ್ರಶ್ನೆಗಳು:''' |
| + | # ಲಘು, ವಿಶಾಲ ಮತ್ತು ಲಂಭ ತ್ರಿಭುಜಗಳಲ್ಲಿ ಮಧ್ಯರೇಖೆ ಎಲ್ಲಿ ಬರುತ್ತದೆ? |
| + | # ಸೆಂಟ್ರಾಯ್ಡ್ (ಮಧ್ಯಬಿಂದು)ಅನ್ನು ಗುರುತಿಸಿ. |
| + | # ಸೆಂಟ್ರಾಯ್ಡ್ (ಮಧ್ಯಬಿಂದು) ಮಧ್ಯರೇಖೆಯನ್ನು ಎಷ್ಟು ಭಾಗಗಳಾಗಿ ವಿಭಜಿಸುತ್ತದೆ? |
| + | # ನಿಮ್ಮ ತ್ರಿಭುಜ ಮತ್ತು ಫಲಿತಾಂಶಗಳನ್ನು ನಿಮ್ಮ ಜೋಡಿ ಪಾಲುದಾರರಲ್ಲಿ ಹೋಲಿಕೆ ಮಾಡಿ. |
| + | # ಸೆಂಟ್ರಾಯ್ಡ್ (ಮಧ್ಯಬಿಂದು) ನಿಖರವಾಗಿ ಮಧ್ಯರೇಖೆಯ ಮಧ್ಯದಲ್ಲಿದೆಯೇ? |
| | | |
| === ಮೌಲ್ಯ ನಿರ್ಣಯ ಪ್ರಶ್ನೆಗಳು === | | === ಮೌಲ್ಯ ನಿರ್ಣಯ ಪ್ರಶ್ನೆಗಳು === |
| + | * ಪ್ರತಿ ಮಧ್ಯರೇಖೆಯಲ್ಲಿ ಸೆಂಟ್ರಾಯ್ಡ್ ನಿಖರವಾಗಿ ಎಲ್ಲಿದೆ? |
| + | * ವಿವಿಧ ರೀತಿಯ ತ್ರಿಭುಜಗಳಲ್ಲಿ ಮಧ್ಯಬಿಂದು ಯಾವ ಸ್ಥಾನದಲ್ಲಿರುತ್ತದೆ? |