ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  +
ತ್ರಿಭುಜದ ಮೂರು ಕೋನಗಳ ವಿಭಜಕಗಳಾದ ಮೂರು ರೇಖೆಗಳ ಛೇಧಕ ಬಿಂದುವನ ಅಂತರ್ಕೇಂದ್ರ  ಮತ್ತು ಅದರ ಗುಣಲಕ್ಷಣಗಳನ್ನು ಪರಿಶೀಲಿಸಲಾಗುತ್ತದೆ.
    
=== ಉದ್ದೇಶಗಳು: ===
 
=== ಉದ್ದೇಶಗಳು: ===
 +
ತ್ರಿಭುಜದಲ್ಲಿ ಕೋನದ ವಿಭಾಜಕಗಳನ್ನು  ಮತ್ತು ಅವುಗಳು ಏಕೀಭವಿಸುವ ಬಿಂದುವನ್ನು ಪರಿಚಯಿಸಿ.
    
=== ಅಂದಾಜು ಸಮಯ: ===
 
=== ಅಂದಾಜು ಸಮಯ: ===
 +
೩೦ ನಿಮಿಷಗಳು
    
=== ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ ===
 
=== ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ ===
 +
ಕೋನಗಳು,ಕೋನ ವಿಭಾಜಕಗಳು, ಏಕಕಾಲೀನ ರೇಖೆಗಳು ಮತ್ತು ತ್ರಿಭುಜಗಳನ್ನು ಪರಿಚಯಿಸಿರಬೇಕು.
    
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ===
 
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ===
 +
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
 +
 +
ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್
 +
 +
{{Geogebra|nxsrdnns}}
    
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು: ===
 
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು: ===
 +
ಜಿಯೋಜೆಬ್ರಾ ಫೈಲ್ ಅನ್ನು ತೋರಿಸಿ ಮತ್ತು ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ.
 +
# ಇದು ಯಾವ ರೀತಿಯ ತ್ರಿಭುಜ? ಏಕೆ?
 +
# ಮೂರು ಕೋನಗಳನ್ನು ಗುರುತಿಸಿ.
 +
# ಕೋನ ವಿಭಜಕ ಎಂದರೇನು? 
 +
# ಕೋನ ವಿಭಜಕಗಳ ಏಕೀಭವಿಸುವ ಬಿಂದುವನ್ನು ಗುರುತಿಸಿ?
 +
# ತ್ರಿಭುಜದ ಅಂತರ್ಕೇಂದ್ರ ಎಂದು ಕರೆಯಲ್ಪಡುವ ಈ ಬಿಂದುವು ತ್ರಿಭುಜದ ಪ್ರಕಾರದೊಂದಿಗೆ ಅದರ ಸ್ಥಾನವು ಬದಲಾಗುತ್ತದೆಯೇ?
 +
# ವಲಯವನ್ನು (ವೃತ್ತಗಳನ್ನು )ಗುರುತಿಸಿ. ಅದರ ತ್ರಿಜ್ಯ ಎಷ್ಟು? ಈ ತ್ರಿಜ್ಯವನ್ನು ಏನೆಂದು ಕರೆಯಬಹುದು?
 +
# ಈ ವಲಯವನ್ನು (ವೃತ್ತವನ್ನು )ಏನೆಂದು ಕರೆಯಲಾಗುತ್ತದೆ?
    
=== ಮೌಲ್ಯ ನಿರ್ಣಯ ಪ್ರಶ್ನೆಗಳು: ===
 
=== ಮೌಲ್ಯ ನಿರ್ಣಯ ಪ್ರಶ್ನೆಗಳು: ===
 +
# ಅಂತರ್ಕೇಂದ್ರ, ಅಂರ್ತ್ರತ್ರಿಜ್ಯ ಮತ್ತು ಅಂತರ್ವೃತ್ತ  ಎಂದರೇನು?
 +
# ಅಂತರ್ಕೇಂದ್ರ ಮತ್ತು ಅಂತರ್ವೃತ್ತದ ಪ್ರಾಯೋಗಿಕ ಅನ್ವಯಗಳು ಏನಿರಬಹುದೆಂದು  ನೀವು ಆಲೋಚಿಸುತ್ತೀರಿ ?

ಸಂಚರಣೆ ಪಟ್ಟಿ