ಬದಲಾವಣೆಗಳು

Jump to navigation Jump to search
೮ ನೇ ಸಾಲು: ೮ ನೇ ಸಾಲು:     
ಇದರಿಂದಾಗಿ ಶಿಕ್ಷಕರು ತಮ್ಮ ಮುಂದುವರಿದ ವೃತ್ತಿಪರ ಅಭಿವೃದ್ಧಿಯತ್ತ ಗಮನಹರಿಸುವುದು ಕಷ್ಟಕರವಾಗಿರುತ್ತದೆ. ಬೋಧನೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಅರ್ಥಪೂರ್ಣವಾಗಿಸಲು ಸಹಾಯ ಮಾಡುವ ಹೊಸ ಪರಿವಿಡಿ /ವಿಷಯ ವಸ್ತುಗಳ  ಮತ್ತು ಶಿಕ್ಷಣಶಾಸ್ತ್ರ ಗಳ ವಿಚಾರಗಳನ್ನು ಗುರುತಿಸುವುದನ್ನು ಮುಂದುವರಿಸಲು ಯಾವುದೇ ವೃತ್ತಿಪರರಿಗೆ ನಿಯಮಿತವಾಗಿ , ನಿರಂತರವಾಗಿ 'ರಿಚಾರ್ಜ್ ನ  (recharge)?' ಅಗತ್ಯವಿದೆ.
 
===='''ಆನ್-ಸೈಟ್  ಶಿಕ್ಷಕರ ಅಭಿವೃದ್ಧಿ'''====
+
====ಆನ್-ಸೈಟ್  ಶಿಕ್ಷಕರ ಅಭಿವೃದ್ಧಿ====
 
ಶಿಕ್ಷಕರ ಕಾರ್ಯಾಗಾರಗಳು ಉಪಯುಕ್ತವಾಗಿದ್ದರೂ, ಆನ್-ಸೈಟ್ ಅಭಿವೃದ್ಧಿ ಸಂಶೋಧನೆಯಿಂದ ಅಗತ್ಯವೆಂದು ಕಂಡುಬಂದಿದೆ.ಆನ್-ಸೈಟ್ ಅಭಿವೃದ್ಧಿಯು ಹಲವಾರು ಪ್ರಯೋಜನಗಳನ್ನು ಹೊಂದಿದೆ:
 
*ಸಾಮೂಹಿಕ ಪ್ರಜ್ಞೆಯನ್ನು ಬೆಳೆಸುವುದು.
 
*ಸಾಮೂಹಿಕ ಪ್ರಜ್ಞೆಯನ್ನು ಬೆಳೆಸುವುದು.
೧೫ ನೇ ಸಾಲು: ೧೫ ನೇ ಸಾಲು:  
ಸಿಬ್ಬಂದಿ ಸಭೆಗಳು ಶಾಲೆಯ ಸವಾಲುಗಳ ಬಗ್ಗೆ ಸಾಮಾನ್ಯ ಚಿಂತನೆಗೆ ಅವಕಾಶ ನೀಡಬಹುದಾದರೂ, ಇವು ಸಾಮಾನ್ಯವಾಗಿ 'ಮೊದಲ ಚತುರ್ಥಕ ' - ತುರ್ತು ಹಾಗೂ ಪ್ರಮುಖ ಚಟುವಟಿಕೆಗಳು. ಪ್ರಜ್ಞಾಪೂರ್ವಕ ಶಾಲಾ ಅಭಿವೃದ್ಧಿಯು 'ಎರಡನೇ ಚತುರ್ಥಕ ದಲ್ಲಿರಬೇಕು - ಮುಖ್ಯವಾದರೂ ತುರ್ತು ಅಲ್ಲ. ಈ ಪ್ರಕ್ರಿಯೆಯು ಕಡಿಮೆ ಶ್ರೇಣೀಕೃತವಾಗಬಹುದು, ಏಕೆಂದರೆ ಇದು ಯಾವುದೇ ಅಲ್ಪಾವಧಿಯ ಫಲಿತಾಂಶದ ನಿರೀಕ್ಷೆಗಳನ್ನು ಹೊಂದಿರುವುದಿಲ್ಲ. ಪರಸ್ಪರ ಬೆಂಬಲ, ಸಂದರ್ಭ, ವಿಷಯ, ಶಿಕ್ಷಣಶಾಸ್ತ್ರ ಈ ಪ್ರಕ್ರಿಯೆಯನ್ನು ಸಹಕಾರಿ ಮಾಡುವುದು, ಕಲಿಯಲು ಅನುಕೂಲವಾಗುತ್ತದೆ. ಇದು ನಂಬಿಕೆ ಮತ್ತು ಒಗ್ಗಟ್ಟಿನ ಪ್ರಜ್ಞೆಯನ್ನು ಬೆಂಬಲಿಸುತ್ತದೆ.
 
   −
==== '''ಸಂತೋಷಕ್ಕಾಗಿ ಓದುವುದು''' ====
+
==== ಸಂತೋಷಕ್ಕಾಗಿ ಓದುವುದು ====
 
ಅಂತ್ಯಂತ ಸರಳವಾದದ್ದು ಒಟ್ಟಿಗೆ ಓದುವುದು. ಓದುವಲ್ಲಿ ತುಂಬಾಆನಂದವಿದೆ, ಶಿಕ್ಷಕರು ಓದುವುದನ್ನು ಅನುಭವಿಸಿರಬಹುದು. ಆನಂದಕ್ಕಾಗಿ ಓದುವುದು ವಿದ್ಯಾರ್ಥಿಗಳ ಕಲಿಕೆಗೆ ಬಹಳ ಮುಖ್ಯವಾದ ಸಾಧನವೆಂದು ಗುರುತಿಸಲ್ಪಟ್ಟಿದೆ ಮತ್ತು ಶಿಕ್ಷಕರು ಅದರಿಂದ ಪ್ರಯೋಜನ ಪಡೆಯದಿರಲು ಯಾವುದೇ ಕಾರಣವಿಲ್ಲ.
 
ಸಂಚರಣೆ ಪಟ್ಟಿ