೩ ನೇ ಸಾಲು: |
೩ ನೇ ಸಾಲು: |
| ==ಸಂತೋಷಕ್ಕಾಗಿ ಓದುವುದು... (ಮತ್ತು ನಮ್ಮ ವೃತ್ತಿಪರ ಅಭಿವೃದ್ಧಿಗೆ)== | | ==ಸಂತೋಷಕ್ಕಾಗಿ ಓದುವುದು... (ಮತ್ತು ನಮ್ಮ ವೃತ್ತಿಪರ ಅಭಿವೃದ್ಧಿಗೆ)== |
| ====ಬೋಧನೆಗೆ ಹೆಚ್ಚಿನ ಸ್ಥಿರವಾದ ಶಕ್ತಿಯ ಅಗತ್ಯವಿದೆ==== | | ====ಬೋಧನೆಗೆ ಹೆಚ್ಚಿನ ಸ್ಥಿರವಾದ ಶಕ್ತಿಯ ಅಗತ್ಯವಿದೆ==== |
− | ಬೋಧನೆ ಮಾಡುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸದ ಕೆಲಸ. ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ, ತಿಂಗಳಿಂದ ತಿಂಗಳಿಗೆ , ಪ್ರತಿ ಶೈಕ್ಷಣಿಕ ವರ್ಷದಲ್ಲಿ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಕಲಿಯುವ ಸಂದರ್ಭಗಳನ್ನು ಪರಿಗಣಿಸಿ ತಮ್ಮ ಪಾಠ ಯೋಜನೆಗಳನ್ನು ರೂಪಸಿಕೊಂಡು, ಅವಶ್ಯಕ/ಉಪಯುಕ್ತ ಅಧ್ಯಾಪನ ಶಾಸ್ತ್ರ,ಬೋಧನಾ ಕ್ರಿಯೆ ? ಮತ್ತು ಮೌಲ್ಯಮಾಪನವಿಧಾನವನ್ನು ಗುರುತಿಸುವುದು ಅಗತ್ಯವಾಗಿರುತ್ತದೆ. ಒಬ್ಬ ಶಿಕ್ಷಕನು 25-30 ವಿದ್ಯಾರ್ಥಿಗಳ ತರಗತಿಯನ್ನು ಹೊಂದಿದ್ದರೆ ಇದು ಆಯಾಸಮಯ ವಾಗಬಹುದು ಅಂಥದರಲ್ಲಿ ಅನೇಕ ಶಿಕ್ಷಕರು 50 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ! | + | ಬೋಧನೆ ಮಾಡುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸದ ಕೆಲಸ. ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ, ತಿಂಗಳಿಂದ ತಿಂಗಳಿಗೆ , ಪ್ರತಿ ಶೈಕ್ಷಣಿಕ ವರ್ಷದಲ್ಲಿ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಕಲಿಯುವ ಸಂದರ್ಭಗಳನ್ನು ಪರಿಗಣಿಸಿ ತಮ್ಮ ಪಾಠ ಯೋಜನೆಗಳನ್ನು ರೂಪಸಿಕೊಂಡು, ಅವಶ್ಯಕ ಅಧ್ಯಾಪನ ಶಾಸ್ತ್ರ,ಬೋಧನಾ ಕ್ರಿಯೆ ಗುರುತಿಸುವುದು ಮತ್ತು ಮೌಲ್ಯಮಾಪನ ವಿಧಾನವನ್ನು ಗುರುತಿಸುವುದು ಅಗತ್ಯವಾಗಿರುತ್ತದೆ. ಒಬ್ಬ ಶಿಕ್ಷಕನು 25-30 ವಿದ್ಯಾರ್ಥಿಗಳ ತರಗತಿಯನ್ನು ಹೊಂದಿದ್ದರೆ ಇದು ಆಯಾಸಮಯ ವಾಗಬಹುದು ಅಂಥದರಲ್ಲಿ ಅನೇಕ ಶಿಕ್ಷಕರು 50 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ! |
| | | |
− | ಲಿಂಗ ತಾರತಮ್ಯ ಸಮಾಜವನ್ನು ಗಮನಿಸಿದರೆ, ಮಹಿಳಾ ಶಿಕ್ಷಕಿಯರು '?ಎರಡು ಕಡೆ ಕರ್ತವ್ಯದ ನಿರ್ವಹಣೆಯನ್ನು ' ಹೊಂದಿದ್ದಾರೆ, ಶಾಲೆಯಲ್ಲಿ ಮತ್ತು ಮನೆಯಲ್ಲಿ ಪೂರ್ಣ ಸಮಯ ಕೆಲಸ ಮಾಡುತ್ತಾರೆ. | + | ಲಿಂಗ ತಾರತಮ್ಯ ಸಮಾಜವನ್ನು ಗಮನಿಸಿದರೆ, ಮಹಿಳಾ ಶಿಕ್ಷಕಿಯರು ಎರಡು ಕಡೆ ಕರ್ತವ್ಯದ ನಿರ್ವಹಣೆಯನ್ನು ಹೊಂದಿದ್ದಾರೆ, ಶಾಲೆಯಲ್ಲಿ ಮತ್ತು ಮನೆಯಲ್ಲಿ ಪೂರ್ಣ ಸಮಯ ಕೆಲಸ ಮಾಡುತ್ತಾರೆ. |
| | | |
− | ಇದರಿಂದಾಗಿ ಶಿಕ್ಷಕರು ತಮ್ಮ ಮುಂದುವರಿದ ವೃತ್ತಿಪರ ಅಭಿವೃದ್ಧಿಯತ್ತ ಗಮನಹರಿಸುವುದು ಕಷ್ಟಕರವಾಗಿರುತ್ತದೆ. ಬೋಧನೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಅರ್ಥಪೂರ್ಣವಾಗಿಸಲು ಸಹಾಯ ಮಾಡುವ ಹೊಸ ಪರಿವಿಡಿ /ವಿಷಯ ವಸ್ತುಗಳ ಮತ್ತು ಶಿಕ್ಷಣಶಾಸ್ತ್ರ ಗಳ ವಿಚಾರಗಳನ್ನು ಗುರುತಿಸುವುದನ್ನು ಮುಂದುವರಿಸಲು ಯಾವುದೇ ವೃತ್ತಿಪರರಿಗೆ ನಿಯಮಿತವಾಗಿ , ನಿರಂತರವಾಗಿ 'ರಿಚಾರ್ಜ್ ನ (recharge)?' ಅಗತ್ಯವಿದೆ. | + | ಇದರಿಂದಾಗಿ ಶಿಕ್ಷಕರು ತಮ್ಮ ಮುಂದುವರಿದ ವೃತ್ತಿಪರ ಅಭಿವೃದ್ಧಿಯತ್ತ ಗಮನಹರಿಸುವುದು ಕಷ್ಟಕರವಾಗಿರುತ್ತದೆ. ಬೋಧನೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಅರ್ಥಪೂರ್ಣವಾಗಿಸಲು ಸಹಾಯ ಮಾಡುವ ಹೊಸ ಪರಿವಿಡಿ /ವಿಷಯ ವಸ್ತುಗಳ ಮತ್ತು ಶಿಕ್ಷಣಶಾಸ್ತ್ರಗಳ ವಿಚಾರಗಳನ್ನು ಗುರುತಿಸುವುದನ್ನು ಮುಂದುವರಿಸಲು ಯಾವುದೇ ವೃತ್ತಿಪರರಿಗೆ ನಿಯಮಿತವಾಗಿ , ನಿರಂತರವಾಗಿ 'ರಿಚಾರ್ಜ್ ನ (recharge) ಅಗತ್ಯವಿದೆ. |
| ====ಆನ್-ಸೈಟ್ ಶಿಕ್ಷಕರ ಅಭಿವೃದ್ಧಿ==== | | ====ಆನ್-ಸೈಟ್ ಶಿಕ್ಷಕರ ಅಭಿವೃದ್ಧಿ==== |
| ಶಿಕ್ಷಕರ ಕಾರ್ಯಾಗಾರಗಳು ಉಪಯುಕ್ತವಾಗಿದ್ದರೂ, ಆನ್-ಸೈಟ್ ಅಭಿವೃದ್ಧಿ ಸಂಶೋಧನೆಯಿಂದ ಅಗತ್ಯವೆಂದು ಕಂಡುಬಂದಿದೆ.ಆನ್-ಸೈಟ್ ಅಭಿವೃದ್ಧಿಯು ಹಲವಾರು ಪ್ರಯೋಜನಗಳನ್ನು ಹೊಂದಿದೆ: | | ಶಿಕ್ಷಕರ ಕಾರ್ಯಾಗಾರಗಳು ಉಪಯುಕ್ತವಾಗಿದ್ದರೂ, ಆನ್-ಸೈಟ್ ಅಭಿವೃದ್ಧಿ ಸಂಶೋಧನೆಯಿಂದ ಅಗತ್ಯವೆಂದು ಕಂಡುಬಂದಿದೆ.ಆನ್-ಸೈಟ್ ಅಭಿವೃದ್ಧಿಯು ಹಲವಾರು ಪ್ರಯೋಜನಗಳನ್ನು ಹೊಂದಿದೆ: |
೧೬ ನೇ ಸಾಲು: |
೧೬ ನೇ ಸಾಲು: |
| | | |
| ==== ಸಂತೋಷಕ್ಕಾಗಿ ಓದುವುದು ==== | | ==== ಸಂತೋಷಕ್ಕಾಗಿ ಓದುವುದು ==== |
− | ಅಂತ್ಯಂತ ಸರಳವಾದದ್ದು ಒಟ್ಟಿಗೆ ಓದುವುದು. ಓದುವಲ್ಲಿ ತುಂಬಾಆನಂದವಿದೆ, ಶಿಕ್ಷಕರು ಓದುವುದನ್ನು ಅನುಭವಿಸಿರಬಹುದು. ಆನಂದಕ್ಕಾಗಿ ಓದುವುದು ವಿದ್ಯಾರ್ಥಿಗಳ ಕಲಿಕೆಗೆ ಬಹಳ ಮುಖ್ಯವಾದ ಸಾಧನವೆಂದು ಗುರುತಿಸಲ್ಪಟ್ಟಿದೆ ಮತ್ತು ಶಿಕ್ಷಕರು ಅದರಿಂದ ಪ್ರಯೋಜನ ಪಡೆಯದಿರಲು ಯಾವುದೇ ಕಾರಣವಿಲ್ಲ. | + | ಅಂತ್ಯಂತ ಸರಳವಾದದ್ದು ಒಟ್ಟಿಗೆ ಓದುವುದು. ಓದುವಲ್ಲಿ ತುಂಬಾ ಸಂತೋಷವಿದೆ, ಶಿಕ್ಷಕರು ಓದುವುದನ್ನು ಅನುಭವಿಸಿರಬಹುದು. ಸಂತೋಷಕ್ಕಾಗಿ ಓದುವುದು ವಿದ್ಯಾರ್ಥಿಗಳ ಕಲಿಕೆಗೆ ಬಹಳ ಮುಖ್ಯವಾದ ಸಾಧನವೆಂದು ಗುರುತಿಸಲ್ಪಟ್ಟಿದೆ ಮತ್ತು ಶಿಕ್ಷಕರು ಅದರಿಂದ ಪ್ರಯೋಜನ ಪಡೆಯದಿರಲು ಯಾವುದೇ ಕಾರಣವಿಲ್ಲ. |
| | | |
− | ಒಟ್ಟಿಗೆ ಓದುವುದರಿಂದ ಒಟ್ಟಿಗೆ ಯೋಚಿಸುವುದನ್ನು ಬೆಂಬಲಿಸಬಹುದು, ಒಟ್ಟಿಗೆ ಇರುವುದು ಮತ್ತು ಒಟ್ಟಿಗೆ ಕಲಿಯುವುದು ಆನಂದವನ್ನು ನೀಡುತ್ತದೆ. | + | ಒಟ್ಟಿಗೆ ಓದುವುದರಿಂದ ಒಟ್ಟಿಗೆ ಯೋಚಿಸುವುದನ್ನು ಬೆಂಬಲಿಸಬಹುದು, ಒಟ್ಟಿಗೆ ಇರುವುದು ಮತ್ತು ಒಟ್ಟಿಗೆ ಕಲಿಯುವುದು ಸಂತೋಷವನ್ನು ನೀಡುತ್ತದೆ. |
| | | |
| ಗುರುತಿಸಲಾದ ವಿಷಯವು (ಪುಸ್ತಕ) ನಮ್ಮ ವೃತ್ತಿಪರ ಜೀವನದೊಂದಿಗೆ ಸಂಪರ್ಕ ಹೊಂದಿದ್ದರೆ, ಅದು ಆಸಕ್ತಿದಾಯಕವಾಗಬಹುದು. | | ಗುರುತಿಸಲಾದ ವಿಷಯವು (ಪುಸ್ತಕ) ನಮ್ಮ ವೃತ್ತಿಪರ ಜೀವನದೊಂದಿಗೆ ಸಂಪರ್ಕ ಹೊಂದಿದ್ದರೆ, ಅದು ಆಸಕ್ತಿದಾಯಕವಾಗಬಹುದು. |
| | | |
− | ಈ ಆಲೋಚನೆಯೊಂದಿಗೆ, ನಾವು ಗಿಜುಭಾಯ್ ಬದೇಕಾ ಅವರು ಬರೆದ ಕಥೆ ಪುಸ್ತಕ 'ದಿವ್ಯಸ್ವಪ್ನ ' ದ ಕನ್ನಡ ?ಭಾಷಾಂತರವನ್ನು(ಹಗಲು ಕನಸು) ಓದಲು ಪ್ರಾರಂಭಿಸಿವೆವು. | + | ಈ ಆಲೋಚನೆಯೊಂದಿಗೆ, ನಾವು ಗಿಜುಭಾಯ್ ಬದೇಕಾ ಅವರು ಬರೆದ ಕಥೆ ಪುಸ್ತಕ 'ದಿವ್ಯಸ್ವಪ್ನ ' ದ ಕನ್ನಡ ಭಾಷಾಂತರವನ್ನು(ಹಗಲು ಕನಸು) ಓದಲು ಪ್ರಾರಂಭಿಸಿವೆವು. |
| | | |
| ಒಂದು ಗಂಟೆಯ ಮೊದಲ ಅಧಿವೇಶನದಲ್ಲಿ, ನಾವು ಮೊದಲ ಅಧ್ಯಾಯ ಮತ್ತು ಎರಡನೆಯ ನಾಲ್ಕು ವಿಭಾಗಗಳನ್ನು ಓದುತ್ತೇವೆ. | | ಒಂದು ಗಂಟೆಯ ಮೊದಲ ಅಧಿವೇಶನದಲ್ಲಿ, ನಾವು ಮೊದಲ ಅಧ್ಯಾಯ ಮತ್ತು ಎರಡನೆಯ ನಾಲ್ಕು ವಿಭಾಗಗಳನ್ನು ಓದುತ್ತೇವೆ. |