ಯಾವುದೇ ವಸ್ತುಗಳನ್ನು ಸ್ಲೈಡ್ಗೆ ಸೇರಿಸಲು, ಉದಾಹರಣೆಗೆ ಸೂತ್ರ, ಕ್ಯೂಆರ್ ಕೋಡ್ ಇತ್ಯಾದಿ ಇನ್ಸರ್ಟ್ ಕ್ಲಿಕ್ ಮಾಡಿ ಮತ್ತು Object ಹೋಗಿ ನಂತರ ಅಗತ್ಯಕ್ಕೆ ಅನುಗುಣವಾಗಿ ವಸ್ತುವನ್ನು ಆಯ್ಕೆ ಮಾಡಿ[[File:Insert Object in LOI.png|left|thumb|590x590px]]
+
# ಸ್ಲೈಡ್ಗೆ ಯಾವುದೇ ಆಬ್ಜೆಕ್ಟ್ಗಳನ್ನು ಸೇರಿಸಲು, ಉದಾಹರಣೆಗೆ ಫಾರ್ಮುಲಾ, ಕ್ಯೂಆರ್ ಕೋಡ್ ಇತ್ಯಾದಿ Insert ಮೇಲೆ ಕ್ಲಿಕ್ ಮಾಡಿ ಮತ್ತು Object ಹೋಗಿ ನಂತರ ಅಗತ್ಯಕ್ಕೆ ಅನುಗುಣವಾಗಿ Object ಅನ್ನು ಆಯ್ಕೆ ಮಾಡಿ.
+
# ಸ್ಲೈಡ್ನಲ್ಲಿ Object ಅಡಿಯಲ್ಲಿ ಸೂತ್ರವನ್ನು ಸೇರಿಸಲು insert--> object--> formula ಕ್ಲಿಕ್ ಮಾಡಿ,
+
# QR ಕೋಡ್ ಸೇರಿಸಲು insert--> object-->QR ಕೋಡ್ ಮೇಲೆ ಕ್ಲಿಕ್ ಮಾಡಿ, QR ಕೋಡ್ ಅನ್ನು ಸ್ಲೈಡ್ನಲ್ಲಿ ಸೇರಿಸಿ.
+
# ವಿವಿಧ ಮೂಲಗಳಿಂದ OLE ವಸ್ತುವನ್ನು ಸೇರಿಸಲು insert-->object-->OLE ಮೇಲೆ ಕ್ಲಿಕ್ ಮಾಡಿ.
+
[[File:Insert Object in LOI.png|left|thumb|590x590px]]