[[File:To work with slide transition.png|600px|left]]
[[File:To work with slide transition.png|600px|left]]
−
ಆಯ್ದ ಸ್ಲೈಡ್‌ಗೆ ಅಥವಾ ಎಲ್ಲಾ ಸ್ಲೈಡ್‌ಗಳಿಗೆ ಪರಿವರ್ತನೆಗಳನ್ನು ಅನ್ವಯಿಸಬಹುದಾದ ಸ್ಲೈಡ್ ಪರಿವರ್ತನೆಯನ್ನು ಸೇರಿಸಲು, properties > Slide transitions ಅಥವಾ ಬಲಭಾಗದ ಫಲಕದಿಂದ Slide transitions ಆಯ್ಕೆ ಮಾಡಿ.
+
# ಆಯ್ದ ಸ್ಲೈಡ್‌ಗೆ ಅಥವಾ ಎಲ್ಲಾ ಸ್ಲೈಡ್‌ಗಳಿಗೆ ಸ್ಲೈಡ್ ಪರಿವರ್ತನೆಗಳನ್ನು ಅನ್ವಯಿಸಬಹುದಾಗಿದೆ.
+
# ಸಾಮಾನ್ಯವಾಗಿ, ನೀವು ಪರಿವರ್ತನೆಯನ್ನು ಸೇರಿಸಲು ಬಯಸುವ ಸ್ಲೈಡ್ ಅನ್ನು ಆಯ್ಕೆ ಮಾಡಿ, Settings→ Slide transition ಕ್ಲಿಕ್ ಮಾಡಿ.
+
# ಸ್ಲೈಡ್ ಪರಿವರ್ತನೆಯ ಪರಿಣಾಮವನ್ನು ನೋಡಲು, ಸ್ಲೈಡ್‌ಗಳ ಫಲಕದಲ್ಲಿ ಸ್ಲೈಡ್‌ನ ಕೆಳಗಿರುವ ಸಣ್ಣ ಐಕಾನ್ ಅನ್ನು ಕ್ಲಿಕ್ ಮಾಡಿ.
+
+
'''ಪರಿವರ್ತನೆಯ ಪರಿಣಾಮವನ್ನು ತೆಗೆದುಹಾಕಲು'''
+
# ಸ್ಲೈಡ್ ಸಾರ್ಟರ್ ನಲ್ಲಿ, ನೀವು ಪರಿವರ್ತನೆಯ ಪರಿಣಾಮವನ್ನು ತೆಗೆದುಹಾಕಲು ಬಯಸುವ ಸ್ಲೈಡ್‌ಗಳನ್ನು ಆಯ್ಕೆಮಾಡಿ.
+
# ಕಾರ್ಯಗಳ ಫಲಕದಲ್ಲಿರುವ ಪಟ್ಟಿಯಿಂದ ಸ್ಲೈಡ್ ಪರಿವರ್ತನೆಯನ್ನು ತೆಗೆಯಿರಿ.