# ಕಂಪ್ಯೂಟರ್‌ನಲ್ಲಿರುವ ಸ್ಥಳೀಯ ಕಡತಕ್ಕೆ ಹೈಪರ್‌ಲಿಂಕ್ ಮಾಡಬಹುದು. ಮೆನುಬಾರ್‌ನಲ್ಲಿನ Edit-->Link-->Add Hyperlink (choose) ನ್ನು ಆಯ್ಕೆ ಮಾಡಿಕೊಂಡಾಗ, ಕಂಪ್ಯೂಟರ್‌ಲ್ಲಿರುವ ಕಡತವನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸುತ್ತದೆ. ಅಗತ್ಯವಿರುವ ಕಡತವನ್ನು ಆಯ್ಕೆ ಮಾಡಿಕೊಂಡು ಹೈಪರ್‌ಲಿಂಕ್ ಮಾಡಬಹುದು. ಮೂರನೇ ಚಿತ್ರವು ಕಡತವನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು ಎಂಬುದನ್ನು ತೋರಿಸುತ್ತದೆ. | # ಕಂಪ್ಯೂಟರ್‌ನಲ್ಲಿರುವ ಸ್ಥಳೀಯ ಕಡತಕ್ಕೆ ಹೈಪರ್‌ಲಿಂಕ್ ಮಾಡಬಹುದು. ಮೆನುಬಾರ್‌ನಲ್ಲಿನ Edit-->Link-->Add Hyperlink (choose) ನ್ನು ಆಯ್ಕೆ ಮಾಡಿಕೊಂಡಾಗ, ಕಂಪ್ಯೂಟರ್‌ಲ್ಲಿರುವ ಕಡತವನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸುತ್ತದೆ. ಅಗತ್ಯವಿರುವ ಕಡತವನ್ನು ಆಯ್ಕೆ ಮಾಡಿಕೊಂಡು ಹೈಪರ್‌ಲಿಂಕ್ ಮಾಡಬಹುದು. ಮೂರನೇ ಚಿತ್ರವು ಕಡತವನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು ಎಂಬುದನ್ನು ತೋರಿಸುತ್ತದೆ. |