* ನಕ್ಷೆಗೆ ಚಿತ್ರವನ್ನು ಸೇರಿಸಲು, ನಿಮ್ಮ ಕಂಪ್ಯೂಟರ್‌ನಲ್ಲಿ ನೀವು ಚಿತ್ರವನ್ನು ಸಂಗ್ರಹಿಸಬೇಕು. ಚಿತ್ರವನ್ನು ಪ್ರದರ್ಶಿಸಬೇಕಾದ ನೋಡ್ ಅನ್ನು ಆಯ್ಕೆ ಮಾಡುವ ಮೂಲಕ ನೀವು ಚಿತ್ರವನ್ನು ನಕ್ಷೆಗೆ ಸೇರಿಸಬಹುದು.
+
* ಚಿತ್ರವನ್ನು ಸೇರಿಸಲು, ನೀವು "menu-->Insert-->Image-->Add Image"ಬಳಸಿ ಸೇರಿಸಬಹುದು. ನಿಮ್ಮ ಕಂಪ್ಯೂಟರನಲ್ಲಿರುವ ಚಿತ್ರವನ್ನು ಹುಡುಕಿ ಅಪ್ಲೋಡ್ ಮಾಡಬಹುದು
+
* ಪರ್ಯಾಯವಾಗಿ, ನೀವು ನೋಡ್ ಮೇಲೆ ಬಲ ಕ್ಲಿಕ್ ಮಾಡಿ "Add Image --> Add Image" ಇಂದ ಸೇರಿಸಬಹುದು.
+
* ಒಮ್ಮೆ ಚಿತ್ರವನ್ನು ನಕ್ಷೆಯಲ್ಲಿ ಸೇರಿಸಿದ ನಂತರ, ಕರ್ಸರ್ ಅನ್ನು ಚಿತ್ರದ ಬಲ ಕೆಳಭಾಗಕ್ಕೆ ಎಳೆಯುವ ಮೂಲಕ ಮತ್ತು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಅದನ್ನು ನೀವು ಮರುಗಾತ್ರಗೊಳಿಸಬಹುದು.
==== ಕಡತಗಳನ್ನು ಮತ್ತು ವೆಬ್‌ಲಿಂಕ್‌ಗಳನ್ನು ಹೈಪರ್‌ಲಿಂಕ್ ಮಾಡುವುದು ====
==== ಕಡತಗಳನ್ನು ಮತ್ತು ವೆಬ್‌ಲಿಂಕ್‌ಗಳನ್ನು ಹೈಪರ್‌ಲಿಂಕ್ ಮಾಡುವುದು ====