ಬದಲಾವಣೆಗಳು

Jump to navigation Jump to search
೮೩ ನೇ ಸಾಲು: ೮೩ ನೇ ಸಾಲು:  
'''ಸಂಖ್ಯಾರೇಖೆಯ ಮೇಲೆ ಸಂಕಲನ(ಕೂಡುವುದು)'''
 
'''ಸಂಖ್ಯಾರೇಖೆಯ ಮೇಲೆ ಸಂಕಲನ(ಕೂಡುವುದು)'''
   −
ಸಂಖ್ಯೆಗಳ ಸಂಕಲನವನ್ನು
+
ಸಂಖ್ಯೆಗಳ ಸಂಕಲನವನ್ನು ಸಂಖ್ಯಾರೇಖೆಯ ಮೇಲೆ ತೋರಿಸುವುದು,
 +
 
 +
* 3 ಮತ್ತು 4ರ ಸಂಕಲನವನ್ನು, 3 ರಿಂದ ಆರಂಭಿಸಿ,  ಬಲಬದಿಗೆ 4 ನಡೆಗಳನ್ನು  ಮಾಡಿ.
 +
* 4+5, 2+6, 3+5, 1+6 ಗಳನ್ನು ಸಂಖ್ಯಾರೇಖೆಯ ಮೇಲೆ ತೋರಿಸಿ.
 +
 
 +
'''ಸಂಖ್ಯಾರೇಖೆಯ ಮೇಲೆ ವ್ಯವಕಲನ(ಕಳೆಯುವುದು)'''
 +
 
 +
ಎರಡು ಪೂರ್ಣಸಂಖ್ಯೆಗಳ ವ್ಯವಕಲನವನ್ನು ಸಂಖ್ಯಾರೇಖೆಯ ಮೇಲೆ ತೋರಿಸುವುದು,
 +
 
 +
* 7-5 ನ್ನು, 5 ಅನ್ನು ಕಳೆಯಬೇಕಾಗಿರುವುದರಿಂದ, ಎಡಬದಿಗೆ 1 ನಡಿಗೆ 1 ಏಕಮಾನದಂತೆ 5 ನಡೆಗಳನ್ನು ಮಾಡಿ.
 +
* 6-2, 8-3, 9-6 ನ್ನು ಸಂಖ್ಯಾರೇಖೆಯ ಮೇಲೆ ತೋರಿಸಿ.
 +
 
 +
'''ಸಂಖ್ಯಾರೇಖೆಯ ಮೇಲೆ ಗುಣಾಕಾರ'''
 +
 
 +
ಎರಡು ಪೂರ್ಣಸಂಖ್ಯೆಗಳ ಗುಣಾಕಾರವನ್ನು ಸಂಖ್ಯಾರೇಖೆಯ ಮೇಲೆ ತೋರಿಸುವುದು,
 +
 
 +
* 4x3 ನ್ನು , ೦ ಯಿಂದ ಆರಂಭಿಸಿ, ಒಂದು ಬಾರಿಗೆ 3 ಏಕಮಾನಗಳಷ್ಟು ಬಲಬದಿಗೆ ಚಲಿಸಿ, ಇಂತಹ 4 ಚಲನೆಗಳನ್ನು ಮಾಡಿ, ನೀವು ಎಲ್ಲಿಗೆ ತಲುಪಿದಿರಿ?
 +
* 2x6, 3x3, 4x2 ಗಳನ್ನು ಸಂಖ್ಯಾರೇಖೆಯ ಮೇಲೆ ತೋರಿಸಿ.
 +
 
 +
ಟಿಪ್ಪಣಿ: ಸಂಕಲನ ಎಂದರೆ ಸಂಖ್ಯಾರೇಖೆಯ ಮೇಲೆ ಬಲಬದಿಗೆ ಚಲಿಸುವುದಾಗಿದ್ದು, ವ್ಯವಕಲನದಲ್ಲಿ ಎಡಬದಿಗೆ ಚಲಿಸುವುದಾಗಿರುತ್ತದೆ. ಗುಣಾಕಾರವೆಂದರೆ ಸಂಖ್ಯಾರೇಖೆಯಲ್ಲಿ ಸೊನ್ನೆಯಿಂದ ಆರಂಭಿಸಿ ಸಮಾನ ದೂರದಷ್ಟು ನೆಗೆಯುತ್ತಾ ಹೋಗುವುದಾಗಿರುತ್ತದೆ.

ಸಂಚರಣೆ ಪಟ್ಟಿ