೮೩ ನೇ ಸಾಲು: |
೮೩ ನೇ ಸಾಲು: |
| '''ಸಂಖ್ಯಾರೇಖೆಯ ಮೇಲೆ ಸಂಕಲನ(ಕೂಡುವುದು)''' | | '''ಸಂಖ್ಯಾರೇಖೆಯ ಮೇಲೆ ಸಂಕಲನ(ಕೂಡುವುದು)''' |
| | | |
− | ಸಂಖ್ಯೆಗಳ ಸಂಕಲನವನ್ನು | + | ಸಂಖ್ಯೆಗಳ ಸಂಕಲನವನ್ನು ಸಂಖ್ಯಾರೇಖೆಯ ಮೇಲೆ ತೋರಿಸುವುದು, |
| + | |
| + | * 3 ಮತ್ತು 4ರ ಸಂಕಲನವನ್ನು, 3 ರಿಂದ ಆರಂಭಿಸಿ, ಬಲಬದಿಗೆ 4 ನಡೆಗಳನ್ನು ಮಾಡಿ. |
| + | * 4+5, 2+6, 3+5, 1+6 ಗಳನ್ನು ಸಂಖ್ಯಾರೇಖೆಯ ಮೇಲೆ ತೋರಿಸಿ. |
| + | |
| + | '''ಸಂಖ್ಯಾರೇಖೆಯ ಮೇಲೆ ವ್ಯವಕಲನ(ಕಳೆಯುವುದು)''' |
| + | |
| + | ಎರಡು ಪೂರ್ಣಸಂಖ್ಯೆಗಳ ವ್ಯವಕಲನವನ್ನು ಸಂಖ್ಯಾರೇಖೆಯ ಮೇಲೆ ತೋರಿಸುವುದು, |
| + | |
| + | * 7-5 ನ್ನು, 5 ಅನ್ನು ಕಳೆಯಬೇಕಾಗಿರುವುದರಿಂದ, ಎಡಬದಿಗೆ 1 ನಡಿಗೆ 1 ಏಕಮಾನದಂತೆ 5 ನಡೆಗಳನ್ನು ಮಾಡಿ. |
| + | * 6-2, 8-3, 9-6 ನ್ನು ಸಂಖ್ಯಾರೇಖೆಯ ಮೇಲೆ ತೋರಿಸಿ. |
| + | |
| + | '''ಸಂಖ್ಯಾರೇಖೆಯ ಮೇಲೆ ಗುಣಾಕಾರ''' |
| + | |
| + | ಎರಡು ಪೂರ್ಣಸಂಖ್ಯೆಗಳ ಗುಣಾಕಾರವನ್ನು ಸಂಖ್ಯಾರೇಖೆಯ ಮೇಲೆ ತೋರಿಸುವುದು, |
| + | |
| + | * 4x3 ನ್ನು , ೦ ಯಿಂದ ಆರಂಭಿಸಿ, ಒಂದು ಬಾರಿಗೆ 3 ಏಕಮಾನಗಳಷ್ಟು ಬಲಬದಿಗೆ ಚಲಿಸಿ, ಇಂತಹ 4 ಚಲನೆಗಳನ್ನು ಮಾಡಿ, ನೀವು ಎಲ್ಲಿಗೆ ತಲುಪಿದಿರಿ? |
| + | * 2x6, 3x3, 4x2 ಗಳನ್ನು ಸಂಖ್ಯಾರೇಖೆಯ ಮೇಲೆ ತೋರಿಸಿ. |
| + | |
| + | ಟಿಪ್ಪಣಿ: ಸಂಕಲನ ಎಂದರೆ ಸಂಖ್ಯಾರೇಖೆಯ ಮೇಲೆ ಬಲಬದಿಗೆ ಚಲಿಸುವುದಾಗಿದ್ದು, ವ್ಯವಕಲನದಲ್ಲಿ ಎಡಬದಿಗೆ ಚಲಿಸುವುದಾಗಿರುತ್ತದೆ. ಗುಣಾಕಾರವೆಂದರೆ ಸಂಖ್ಯಾರೇಖೆಯಲ್ಲಿ ಸೊನ್ನೆಯಿಂದ ಆರಂಭಿಸಿ ಸಮಾನ ದೂರದಷ್ಟು ನೆಗೆಯುತ್ತಾ ಹೋಗುವುದಾಗಿರುತ್ತದೆ. |