೧ ನೇ ಸಾಲು: |
೧ ನೇ ಸಾಲು: |
| [[ವರ್ಗ:NCFTE]] | | [[ವರ್ಗ:NCFTE]] |
| + | ಶಿಕ್ಷಕರ ಪೂರ್ವಸಿದ್ಧತೆಯ ಆರಂಭಿಕ ಪಠ್ಯಕ್ರಮ ಪ್ರದೇಶಗಳು |
| + | |
| + | ಶಿಕ್ಷಕ ಮತ್ತು ಶಿಕ್ಷಕ ಶಿಕ್ಷಣ ವಿವಿಧ ರೀತಿಯ ಕ್ರಿಯೆಗಳಿಗೆ ಒಳಪಡಿಸುವ ಸಮಗ್ರ ಉದ್ಯಮವಾಗಿ ಕಲ್ಪಿಸಲಾಗಿದ್ದು, ಸ೦ಪೂರ್ಣ ಶಿಕ್ಷಕ - ಜ್ಞಾನ ಮತ್ತು ತಿಳುವಳಿಕೆ, ಕೌಶಲ್ಯಗಳ ಸಾಮರ್ಥ್ಯ, ಧನಾತ್ಮಕ ವರ್ತನೆಗಳು , ಪದ್ದತಿಗಳು , ಮೌಲ್ಯಗಳು ಮತ್ತು ಪ್ರತಿಬಿಂಬಿಸುವ ಸಾಮರ್ಥ್ಯವನ್ನು ತಯಾರಿಸಲು ವಿವಿಧ ರೀತಿಯ ಮತ್ತು ಬಹು ರಂಗುಗಳ ಕ್ರಮಗಳನ್ನು ತೊಡಗಿಸಿಕೊಳ್ಳು ನಮಗೆ ಕರೆನೀಡುತ್ತದೆ. ಮರುಪಡೆಯಲು, ನಮಗೆ ಬೇಕಿರುವ ಶಿಕ್ಷಕರು |
| + | |
| + | * ಮಕ್ಕಳ ಬಗ್ಗೆ ಕಾಳಜಿ ಮತ್ತು ಅವರೊಂದಿಗೆ ಇರಲು ಇಷ್ಟಪಡುವವರು ಸಾಮಾಜಿಕ,ಸಾಂಸ್ಕೃತಿಕ ಮತ್ತು ರಾಜಕೀಯ ಸಂದರ್ಭಗಳಲ್ಲಿ ಮಕ್ಕಳನ್ನು ಅರ್ಥಮಾಡಿಕೊಳ್ಳುವವರು, ಭಾವಾತಿಕವಗಿ ಅವರ ಅಗತ್ಯಗಳನ್ನು ಮತ್ತು ಸಮಸ್ಯೆಗಳನ್ನು ಕಾಣುವಂತವರು, ಮಕ್ಕಳ ಬಗ್ಗೆ ಕಾಳಜಿ ಇರುವಂತವರು. |
| + | * ಮಕ್ಕಳನ್ನು ಜ್ಞಾನವನ್ನು ನಿಷ್ಕ್ರಿಯವಾ ಸ್ವೀಕರಿಸುವವರೆನ್ದು ಭಾವಿಸದೆ, ಅಲ್ಲಿರುವ ಸಹಜ ಪ್ರವೃತ್ತಿಯನ್ನು (natural tendency ) ಅರ್ಥ ನಿರ್ಮಿಸಲು ವರ್ಧಿಸಿ ತಿಳುವಳಿಕೆಯಿಲ್ಲದ ಕಲಿಕೆಯನ್ನು ತಡೆದು, ಕಲಿಕೆಯನ್ನು ಆನಂದದಾಯಕ, ಅರ್ಥಪೂರ್ಣ ಮತ್ತು ಪಾಲ್ಗೊಳ್ಳುವಿಕೆಯ ಚಟುವಟಿಕೆಯನ್ನಾಗಿ ಮಾಡುವವರು. |
| + | * ವಿಮರ್ಶಾತ್ಮಕವಾಗಿ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಪರೀಕ್ಷಿಸಿ, ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ಸಂದರ್ಭೋಚಿತವಾಗಿರಿಸಿಕೊಳ್ಳುವರು. |
| + | * ಜ್ಞಾನವನ್ನು 'ನೀಡಲಾಗಿದೆ' ಎಂದು ಪರಿಗಣಿಸದೆ ಇದು ಪಠ್ಯಕ್ರಮದಲ್ಲಿ ಹುದುಗಿದೆ ಮತ್ತು ಪ್ರಶ್ನೆ ಮಾಡದೆ ಒಪ್ಪಿಕೊಳ್ಳಬಾರದು. |
| + | * ನಾಟಕ, ಯೋಜನೆಗಳು, ಚರ್ಚೆ, ಸಂಭಾಷಣೆ, ವೀಕ್ಷಣೆ, ಭೇಟಿಗಳು ಮತ್ತು ತಮ್ಮ ಅಭ್ಯಾಸವನ್ನು ಕಲಿಯುವವರ-ಕೇಂದ್ರಿತ, ಚಟುವಟಿಕೆಯ-ಆಧಾರಿತ, ಪಾಲ್ಗೊಳ್ಳುವಿಕೆಯ ಕಲಿಕೆಯ ಅನುಭವಗಳನ್ನು ಆಯೋಜಿಸಿ - ಪ್ರತಿಬಿಂಬಿಸಿವವರು. |
| + | * ತರಗತಿಯಲ್ಲಿ ವೈವಿಧ್ಯತೆಗಳಿಗೆ ಪ್ರತಿಕ್ರಿಯೆ ನೀಡುವ ಮೂಲಕ ಕಲಿಯುವವರ ಸಾಮಾಜಿಕ ಮತ್ತು ವೈಯಕ್ತಿಕ ನೈಜತೆಗಳೊಂದಿಗೆ ಶೈಕ್ಷಣಿಕ ಕಲಿಕೆಯನ್ನು ಸಂಯೋಜಿಸುವುದು. |
| + | * ಶಾಂತಿಯ, ಪ್ರಜಾಪ್ರಭುತ್ವ ಜೀವನ, ಸಮಾನತೆ, ನ್ಯಾಯ, ಸ್ವಾತಂತ್ರ್ಯ, ಭ್ರಾತೃತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ಪುನರ್ನಿರ್ಮಾಣಕ್ಕಾಗಿ ಉತ್ಸಾಹವನ್ನು ಮೌಲ್ಯಗಳನ್ನು ಉತ್ತೇಜಿಸುದು. |
| + | |
| + | ಶಿಕ್ಷಕ ಶಿಕ್ಷಣ ಪಠ್ಯಕ್ರಮವು ವಿದ್ಯಾರ್ಥಿ ಶಿಕ್ಷಕರಿಗೆ ಸೂಕ್ತ ಮತ್ತು ಪ್ರಮುಖ ಅವಕಾಶಗಳನ್ನು ಒದಗಿಸಿದರೆ ಮಾತ್ರ ಇದನ್ನು ಸಾಧಿಸಬಹುದು: |
| + | |
| + | * ಮಕ್ಕಳನ್ನು ಗಮನಿಸಿ ಮತ್ತು ತೊಡಗಿಸಿಕೊಂಡು, ಮಕ್ಕಳೊಂದಿಗೆ ಸಂವಹನ ಮತ್ತು ಸಂಬಂಧಿಸಿ ಸ್ವಯಂ ಮತ್ತು ಇತರರ, ನಂಬಿಕೆಗಳು, ಊಹೆಗಳು, ಭಾವನೆಗಳು ಮತ್ತು ಆಕಾಂಕ್ಷೆಗಳನ್ನು ಅರ್ಥಮಾಡಿಕೊಳಲು; ಸ್ವಯಂ ವಿಶ್ಲೇಷಣೆ, ಸ್ವಯಂ ಮೌಲ್ಯಮಾಪನ, ಹೊಂದಾಣಿಕೆಯ ಸಾಮರ್ಥ್ಯ, ನಮ್ಯತೆ, ಸೃಜನಶೀಲತೆ ಮತ್ತು ನಾವೀನ್ಯತೆಗೆ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿ. |
| + | * ಸ್ವ-ನಿರ್ದೇಶನ ಕಲಿಕೆಗೆ ಪದ್ಧತಿ ಮತ್ತು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು, ಹೊಸ ಆಲೋಚನೆಗಳನ್ನು ಯೋಚಿಸುವುದು, ಪ್ರತಿಬಿಂಬಿಸುವುದು, ಸಂಯೋಜಿಸುವುದು ಮತ್ತು ಅಭಿವ್ಯಕ್ತಗೊಳಿಸುವ ಸಮಯ; ಸ್ವಯಂ ನಿರ್ಣಾಯಕ ಮತ್ತು ಸಮೂಹದಲ್ಲಿ ಗುಂಪುಗಳಾಗಿ ಕಾರ್ಯನಿರ್ವಹಿಸಲು. |
| + | * (ವಿಷಯ) ವಿಷಯದೊಂದಿಗೆ ತೊಡಗಿಸಿ, ಶಿಸ್ತಿನ ಜ್ಞಾನ ಮತ್ತು ಸಾಮಾಜಿಕ ನೈಜತೆಗಳನ್ನು ಪರೀಕ್ಷಿಸಿ, ವಿಷಯದ ಬಗ್ಗೆ ಸಾಮಾಜಿಕ ಕಲಿಕೆಯೊಂದಿಗೆ ಸಂಬಂಧಿಸಿ ಮತ್ತು ನಿರ್ಣಾಯಕ ಚಿಂತನೆಯನ್ನು ಬೆಳೆಸಿ. |
| + | * ಶಿಕ್ಷಣ, ಪರಿವೀಕ್ಷಣೆ, ದಸ್ತಾವೇಜನ್ನು, ವಿಶ್ಲೇಷಣೆ ಮತ್ತು ವ್ಯಾಖ್ಯಾನ, ನಾಟಕ, ಕ್ರಾಫ್ಟ್, ಕಥೆ-ಹೇಳುವ ಮತ್ತು ಪ್ರತಿಫಲಿತ ತನಿಖೆಯಲ್ಲಿ ವೃತ್ತಿಪರ ಕೌಶಲಗಳನ್ನು ಅಭಿವೃದ್ಧಿಪಡಿಸಿ. |
| + | * ಸೈದ್ಧಾಂತಿಕ ಮತ್ತು ವಾಸ್ತವಿಕ ಜ್ಞಾನದ ಜೊತೆಗೆ ವಿದ್ಯಾರ್ಥಿ ಶಿಕ್ಷಕರ ಅನುಭವದ ಜ್ಞಾನ ತೊಡಗಿಸಲು ಮೇಲಿನ ಪ್ರತಿಯೊಂದು ತಿಳುವಳಿಕೆಯ ಅವಕಾಶಗಳನ್ನು ಎಚ್ಚರಿಕೆಯಿಂದ ರಚಿಸಲಾದ ಪಠ್ಯಕ್ರಮದ ವಿನ್ಯಾಸದ ಮೂಲಕ ಒದಗಿಸಬಹುದು. |
| + | |
| + | ವಿದ್ಯಾರ್ಥಿ ಶಿಕ್ಷಕರು 'ಸ್ವಂತ ಅನುಭವದ ವಾಸ್ತವತೆಗಳು ಮತ್ತು ಕಲಿಯುವವರ ಸಾಮಾಜಿಕ ಪರಿಸರದೊಂದಿಗೆ ಅನೇಕ ವಿಷಯಗಳಾದ್ಯಂತ, ಸೈದ್ಧಾಂತಿಕ ಜ್ಞಾನದ ನೇಯಿಸುವ ಪ್ರಕ್ರಿಯೆಯ ಮೂಲಕ, ಸ್ವಯಂ-ಕಲಿಕೆ ಮತ್ತು ಸ್ವತಂತ್ರ ಚಿಂತನೆಯ ಅಭ್ಯಾಸಗಳನ್ನು ಪ್ರತಿಫಲಿಸಲು ಶಿಕ್ಷಕರು ಪ್ರೇರೇಪಿಸಬಹುದು. ಶೈಕ್ಷಣಿಕ ಅಭ್ಯಾಸ ಮತ್ತು ಸಿದ್ಧಾಂತದೊಂದಿಗಿನ ನಿರಂತರ ಸಹಯೋಗ, ವಿದ್ಯಾರ್ಥಿ ಶಿಕ್ಷಕರ ಜ್ಞಾನವನ್ನು ರಚಿಸಲು ಮತ್ತು ಪರಿಕಲ್ಪನೆಗಳ ಸ್ಪಷ್ಟತೆ ಪಡೆಯಲು ಅನುವು ಮಾಡಿಕೊಡುತ್ತದೆ. |
| + | |
| + | ಅಧ್ಯಾಪಕ ಶಿಕ್ಷಣಕ್ಕಾಗಿ ಪಠ್ಯಕ್ರಮದ ವಿನ್ಯಾಸವನ್ನು ಮೂರು ವಿಶಾಲ ಪಠ್ಯಕ್ರಮ ಕ್ಷೇತ್ರಗಳನ್ನು ಒಳಗೊಂಡಿರುವಂತೆ ಕಲ್ಪಿಸಬಹುದು: (ಅ) ಶಿಕ್ಷಣದ ಬುನಾದಿಗಳು ಮೂರು ವಿಶಾಲವಾದ ರೂಬರಿಕ್ಸ್ನ ಅಡಿಯಲ್ಲಿರುವ ಶಿಕ್ಷಣಗಳು, ವಿದ್ಯಾರ್ಥಿಗಳ ಅಧ್ಯಯನ, ಸಮಕಾಲೀನ ಅಧ್ಯಯನ ಮತ್ತು ಶೈಕ್ಷಣಿಕ ಅಧ್ಯಯನಗಳು (ಆ) ಪಠ್ಯಕ್ರಮ ಮತ್ತು ಶಿಕ್ಷಣ ಶಾಸ್ತ್ರಗಳಲ್ಲಿ ಎರಡು ವಿಶಾಲವಾದ ರೂಬರಿಕ್ಸ್ನ ಅಡಿಯಲ್ಲಿ ಪಠ್ಯಕ್ರಮ ಅಧ್ಯಯನ ಮತ್ತು ಶಿಕ್ಷಣ ಶಾಸ್ತ್ರ ಅಧ್ಯಯನ; ಮತ್ತುಇ) ಶಾಲಾ ತರಬೇತಿ ದೃಷ್ಟಿಕೋನ, ವೃತ್ತಿಪರ ಸಾಮರ್ಥ್ಯಗಳು, ಶಿಕ್ಷಕ ಸಂವೇದನೆ ಮತ್ತು ಕೌಶಲ್ಯಗಳ ವಿಸ್ತಾರವಾದ ಸಂಗ್ರಹದ ಬೆಳವಣಿಗೆಗೆ ಮಾರ್ಗವಾಗುತ್ತದೆ. |
| + | |
| + | ಒಟ್ಟಾಗಿ ಈ ಪ್ರದೇಶಗಳು ಶಿಕ್ಷಕ ಶಿಕ್ಷಣ ಕಾರ್ಯಕ್ರಮಗಳಿಗೆ ಪ್ರಮಾಣಿತ ಮೂಲಭೂತ ಪಠ್ಯಕ್ರಮವನ್ನು ಎಲ್ಲಾ ಹಂತಗಳಲ್ಲಿ ಹೊಂದಿದೆ - ಪೂರ್ವ-ಶಾಲಾ, ಪ್ರಾಥಮಿಕ, ದ್ವಿತೀಯ ಮತ್ತು ಹಿರಿಯ ಮಾಧ್ಯಮಿಕ. ಈ ಪ್ರಮುಖ ಅಂಶಗಳು ತೆಗೆದುಕೊಳ್ಳಬಹುದಾದ ಸ್ವಭಾವ ಮತ್ತು ರೂಪ ಮತ್ತು ಬೇಕಾದ ಮಿತಿ, ತೀವ್ರತೆ, ಅವುಗಳ ಪ್ರಾಮುಖ್ಯತೆ, ಕಲಿಕೆಯ ಅನುಭವಗಳ ಗುಣಮಟ್ಟ ಮತ್ತು ಅವುಗಳ ಸಾಪೇಕ್ಷ ಮಹತ್ವ - ಶಿಕ್ಷಕ ಸಿದ್ಧತೆ ಹಂತ, ಶಾಲಾ ಮತ್ತು ವಿದ್ಯಾರ್ಥಿಗಳ ಸನ್ನಿವೇಶ ಮತ್ತು ಇತರ ಅಂಶಗಳು ಸಂಬಂಧಿಸಿದಂತೆ ಬದಲಾಗುತ್ತವೆ. ಅವುಗಳನ್ನು ಸ್ವತಂತ್ರ ಮತ್ತು ಪ್ರತ್ಯೇಕ ಪಠ್ಯಕ್ರಮದ ಕ್ಷೇತ್ರಗಳೆಂದು ಪರಿಗಣಿಸದೆ ಅಂತರ್ಸಂಪರ್ಕಿಸುವ ಮೂಲಕ ಪರಸ್ಪರ ಪೋಷಿಸಿ ಶಿಕ್ಷಕನ ಸಂಪೂರ್ಣ ಬೆಳವಣಿಗೆಗೆ ಮುಖ್ಯವಾಗಿದೆ. |
| + | |
| + | ಉದಾಹರಣೆಗೆ ಚಿಕ್ಕ ಮಗುವಿನ ಮೇಲೆ ಗಮನಹರಿಸುವುದು: ಮಾನಸಿಕ ಬೆಳವಣಿಗೆ, ಚಿಂತನೆ ಮತ್ತು ಕಲಿಕೆಯ ಪ್ರಕ್ರಿಯೆಗಳು, ಸಾಮಾಜಿಕ ಪ್ರಕ್ರಿಯೆಗಳು ಮತ್ತು ಬಾಲ್ಯದ ರಚನೆಯು ಶಿಕ್ಷಕ ಶಿಕ್ಷಣದ ಪೂರ್ವ-ಪ್ರಾಥಮಿಕ, ಪ್ರಾಥಮಿಕ ಮತ್ತು ಉನ್ನತ-ಪ್ರಾಥಮಿಕ ಹಂತದ ಒತ್ತಡವಾಗಿದ್ದು, ಅದರ ಜೊತೆಗೆ ವಿಷಯದೊಂದಿಗೆ ತೊಡಗಿಸುವುದು ಮತ್ತು ಜ್ಞಾನಮೀಮಾಂಸೆಯ ಪ್ರಶ್ನಿಸುವುದು.ಉನ್ನತ-ಪ್ರಾಥಮಿಕ, ದ್ವಿತೀಯ ಮತ್ತು ಹಿರಿಯ ಮಾಧ್ಯಮಿಕ ಹಂತಗಳಲ್ಲಿ ಶಿಕ್ಷಕರನ್ನು ತಯಾರಿಸಲು, ಹದಿಹರೆಯದವರಿಗೆ ಸಂಬಂಧಿಸಿದ ಸಮಸ್ಯೆಳ ಜೊತೆಗೆ ನಿರಂತರ ಮಕ್ಕಳ ಅಭಿವೃದ್ಧಿಯ ತಿಳುವಳಿಕೆಯಬಗ್ಗೆ ಗಮನ ತರಲು ಸೂಕ್ತ.ಜ್ಞಾನಮೀಮಾಂಸೆಯ ಪ್ರಶ್ನೆಗಳು, ಶಾಲಾ ಜ್ಞಾನದೊಂದಿಗಿನ ಆಳವಾಗಿ ತೊಡಗಿಸುವುದನ್ನು ನಾವು ದ್ವಿತೀಯಕ (ಉನ್ನತ-ಪ್ರಾಥಮಿಕ ಸೇರಿದಂತೆ) ಮತ್ತು ಹಿರಿಯ ಮಾಧ್ಯಮಿಕ ಹಂತದ ಶಿಕ್ಷಣದ ಕಡೆಗೆ ಚಲಿಸುವಾಗ ಪ್ರಮುಖ್ಯತೆ ಪಡೆದುಕೊಳ್ಳಬೇಕಾಗಿದೆ.ವಿಷಯಗಳ ವಿಷಯವನ್ನು ವಿಮರ್ಶಾತ್ಮಕವಾಗಿ ವೀಕ್ಷಿಸಲು, ಶಿಸ್ತುಗಳ ಚೌಕಟ್ಟಿನೊಳಗೆ ಮತ್ತು ಅಂತರ-ಶಿಸ್ತಿನ ಚೌಕಟ್ಟುಗಳೊಳಗೆ ಶಿಕ್ಷಕರನ್ನು ಸಿದ್ಧಪಡಿಸಬೇಕು. |
| + | |
| + | ಸಾಮಾಜಿಕ ಕಲಿಕೆಯ ಸನ್ನಿವೇಶಕ್ಕೆ ಸಂಬಂಧಿಸಿದ ವಿಷಯಗಳು,ಶಿಕ್ಷಣದ ಗುರಿ,ಭಾರತದಲ್ಲಿ ಶಿಕ್ಷಣದ ದೃಷ್ಟಿಕೋನ, ಗುರುತಿಸಿಕೊಳ್ಲುವಿಕೆ, ವೈವಿಧ್ಯತೆ ಮತ್ತು ಸಮಾನತೆ ,ಶೈಕ್ಷಣಿಕ ಚಿಂತಕರ ವಿಚಾರಗಳು, ಶಾಂತಿ ಶಿಕ್ಷಣ, ಶಾಲೆ ಮತ್ತು ದೈಹಿಕ ಆರೋಗ್ಯ, ಮಕ್ಕಳ ಹಕ್ಕುಗಳು, ಸ್ವಯಂ ಮತ್ತು ಶಿಕ್ಷಕನಾಗಿ ಆಕಾಂಕ್ಷೆಗಳನ್ನು ಅಭಿವೃದ್ಧಿಪಡಿಸುವುದು ಶಾಲಾ ಶಿಕ್ಷಣದ ಎಲ್ಲಾ ಹಂತಗಳಿಗೆ ಶಿಕ್ಷಕರ ಶಿಕ್ಷಣದ ಮೂಲಭೂತಗಳಾಗಿವೆ. |
| + | |
| + | ಇಡೀ ಶಿಕ್ಷಕ ಶಿಕ್ಷಣ ಪಠ್ಯಕ್ರಮವನ್ನು ಸಾವಯವ, ಸಮಗ್ರವಾಗಿ ಸಂಘಟಿಸಲು ಪ್ರಯತ್ನಿಸುವುದು.ಈ ಪಠ್ಯಕ್ರಮದ ಪ್ರತಿಯೊಂದು ಪ್ರದೇಶಗಳು ನೀಡುವ ಕಲಿಕೆಯ ಅನುಭವಗಳನ್ನು ಮತ್ತು ವೃತ್ತಿಪರ ಜ್ಞಾನ, ಸಾಮರ್ಥ್ಯಗಳು, ಸಂವೇದನೆ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಕ ಶಿಕ್ಷಕರಿಗೆ ಒದಗಿಸುವ ಅವಕಾಶಗಳನ್ನು ಸೂಚಿಸುತ್ತವೆ.ಇವುಗಳನ್ನು ವಿಸ್ತಾರವಾಗಿ ವಿವರಿಸಲಾಗಿದೆ; ಅವುಗನ್ನು ಸೂಚನಾ ಪಠ್ಯ ಅಥವಾ ಕೋರ್ಸ್ ಶೀರ್ಷಿಕೆಗಳಾಗಿ ಪರಿಗಣಿಸಬಾರದು.ನಿರ್ದಿಷ್ಟ ಸಂದರ್ಭಗಳಿಗೆ ಅನುಗುಣವಾಗಿ ಪಠ್ಯಕ್ರಮ ಮತ್ತು ಶಿಕ್ಷಣವನ್ನು ನಿರ್ಮಿಸಲು ಮೂಲಭೂತ ವಿಚಾರಗಳು/ವಿಷಯಗಳು ಅವುಗಳಲ್ಲಿ ಸೇರಿವೆ.ಒಂದು ಅಥವಾ ಹೆಚ್ಚು ಬೋಧನಾ ವಿಷಯಗಳನ್ನು ನೀಡುವ ಮತ್ತು ಎರಡು ವರ್ಷಗಳ ಅಥವಾ ನಾಲ್ಕು ವರ್ಷದ ಮಾದರಿಗಳಲ್ಲಿ ಅವುಗಳನ್ನು ಆಯೋಜಿಸುವ ಪ್ರಶ್ನೆಗಳು ರಾಜ್ಯ ಅಗತ್ಯತೆ ಮತ್ತು ಬೇಡಿಕೆಗಳ ಮೆಲೆ ಆಧರಿಸುತ್ತದೆ. |
| + | |
| + | ಆದಾಗ್ಯೂ, ಶಾಲಾ ವಿಷಯಗಳ ಬದಲಾಗಿ ಭಾಷೆಗಳು, ಗಣಿತಶಾಸ್ತ್ರ, ವಿಜ್ಞಾನಗಳು ಮತ್ತು ಸಾಮಾಜಿಕ ವಿಜ್ಞಾನಗಳ ಚೌಕಟ್ಟಿನೊಳಗೆ ಶೈಕ್ಷಣಿಕ ಶಿಕ್ಷಣದ ವಿನ್ಯಾಸವನ್ನು ಸೂಚಿಸಲು ಸ್ಪಷ್ಟವಾದ ಮಾರ್ಗವನ್ನು ತೆಗೆದುಕೊಳ್ಳುತ್ತದೆ.ಶಿಕ್ಷಾರ್ಥಿ ಕಲಿಸಲು, ಶಾಲಾ ವಿಷಯಗಳನ್ನು ಆಯ್ಕೆ ಮಾಡುವ ಸಾಧ್ಯತೆ ಸ್ಕೂಲ್ ಇಂಟರ್ನ್ಶಿಪ್ ವಿನ್ಯಾಸವು ಒಳಗೊಂಡಿರಬೇಕು.ಶಿಕ್ಷಕ ಮತ್ತು ಶಿಕ್ಷಕ ಶಿಕ್ಷಣದ ದೃಷ್ಟಿಯಲ್ಲಿ ಒಳಗೊಂಡಿರುವ ಮೂಲಭೂತ ತತ್ವಗಳನ್ನು ಹೊರಹೊಮ್ಮಲು ವಿವಿಧ ಸನ್ನಿವೇಶ-ನಿರ್ದಿಷ್ಟ ಪಠ್ಯಕ್ರಮ ಮತ್ತು ಕೋರ್ಸ್ ವಿನ್ಯಾಸಗಳನ್ನು ನಿರೀಕ್ಷಿಸಬಹುದು. ಸೇವೆಯಲ್ಲಿರುವ ಶಿಕ್ಷಕರಿಗಾಗಿ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಸ್ತಾವಿತ ಪಠ್ಯಕ್ರಮದ ಪ್ರದೇಶಗಳಲ್ಲಿ ಸೂಚಿಸಿದಂತೆ ವಿನ್ಯಾಸಗೊಳಿಸಬಹುದು. |
| + | |
| + | ಕಾರ್ಯಕ್ರಮದ ಸಮಯದಲ್ಲಿ ಶಾಲೆಯ ಜೀವನದಲ್ಲಿ ಸತತ ಪಾಲ್ಗೊಳ್ಳುವಿಕೆ ಮತ್ತು ಕಲಿಯುವವರೊಂದಿಗೆ ದೀರ್ಘಾವಧಿ ಸಮಯ, ತರಗತಿ ಬೋಧನೆಯ 'ಅಯೋಜಿತ' ಮತ್ತು 'ಅನಿರ್ದಿಷ್ಟ' ಅಂಶಗಳನ್ನು ಸಂಭೋದಿಸಲು ವಿದ್ಯಾರ್ಥಿ ಶಿಕ್ಷಕರ ಸಹಾಯ ಮಾಡುತ್ತದೆ. ತರಗತಿ ಬೋಧನೆಯ ಅಂಶಗಳು ಸಾಮಾನ್ಯವಾಗಿ ಸಂವಹನದಲ್ಲಿ ಹುಟ್ಟಿಕೊಳ್ಳುತ್ತವೆ ಕಲಿಯುವವರ ಅಭಿವೃದ್ಧಿಯ ಸಾಂಪ್ರದಾಯಿಕ ಮಾದರಿಗಳಿಂದ ಅಲ್ಲ. |
| + | |
| + | ಫ್ಲೋ ಚಾರ್ಟ್ I ಸಂಭಾವ್ಯ ಶಿಕ್ಷಣದೊಂದಿಗೆ ಪ್ರಮುಖ ಪಠ್ಯ ವಿಷಯದ ಪ್ರದೇಶಗಳನ್ನು ಒದಗಿಸುತ್ತದೆ. |
| + | |
| + | ತದನಂತರ ಪ್ರತಿಯೊಂದು ವಿವರಿಸಿರುವ ಪ್ರದೇಶಗಳಿಗೆ ತಾರ್ಕಿಕ ಮತ್ತು ಪಠ್ಯಕ್ರಮದ ಕೊಡುಗೆಯನ್ನು ಸಂಕ್ಷಿಪ್ತ ಹೇಳಿಕೆಗಳ ಮೂಲಕ ವಿವರಣೆಯನ್ನು ಅನುಸರಿಸುತ್ತವೆ. |