೨ ನೇ ಸಾಲು: |
೨ ನೇ ಸಾಲು: |
| | | |
| === ಶಿಕ್ಷಕರ ಪೂರ್ವಸಿದ್ಧತೆಯ ಆರಂಭಿಕ ಪಠ್ಯಕ್ರಮ ಪ್ರದೇಶಗಳು === | | === ಶಿಕ್ಷಕರ ಪೂರ್ವಸಿದ್ಧತೆಯ ಆರಂಭಿಕ ಪಠ್ಯಕ್ರಮ ಪ್ರದೇಶಗಳು === |
− | ಶಿಕ್ಷಕ ಮತ್ತು ಶಿಕ್ಷಕ ಶಿಕ್ಷಣ ವಿವಿಧ ರೀತಿಯ ಕ್ರಿಯೆಗಳಿಗೆ ಒಳಪಡಿಸುವ ಸಮಗ್ರ ಉದ್ಯಮವಾಗಿ ಕಲ್ಪಿಸಲಾಗಿದ್ದು, ಸ೦ಪೂರ್ಣ ಶಿಕ್ಷಕ - ಜ್ಞಾನ ಮತ್ತು ತಿಳುವಳಿಕೆ, ಕೌಶಲ್ಯಗಳ ಸಾಮರ್ಥ್ಯ, ಧನಾತ್ಮಕ ವರ್ತನೆಗಳು , ಪದ್ದತಿಗಳು , ಮೌಲ್ಯಗಳು ಮತ್ತು ಪ್ರತಿಬಿಂಬಿಸುವ ಸಾಮರ್ಥ್ಯವನ್ನು ತಯಾರಿಸಲು ವಿವಿಧ ರೀತಿಯ ಮತ್ತು ಬಹು ರಂಗುಗಳ ಕ್ರಮಗಳನ್ನು ತೊಡಗಿಸಿಕೊಳ್ಳು ನಮಗೆ ಕರೆನೀಡುತ್ತದೆ. ಮರುಪಡೆಯಲು, ನಮಗೆ ಬೇಕಿರುವ ಶಿಕ್ಷಕರು | + | ಶಿಕ್ಷಕ ಮತ್ತು ಶಿಕ್ಷಕ ಶಿಕ್ಷಣ ವಿವಿಧ ರೀತಿಯ ಕ್ರಿಯೆಗಳಿಗೆ ಒಳಪಡಿಸುವ ಸಮಗ್ರ ಉದ್ಯಮವಾಗಿ ಕಲ್ಪಿಸಲಾಗಿದ್ದು, ಸ೦ಪೂರ್ಣ ಶಿಕ್ಷಕ - ಜ್ಞಾನ ಮತ್ತು ತಿಳುವಳಿಕೆ, ಕೌಶಲ್ಯಗಳ ಸಾಮರ್ಥ್ಯ, ಧನಾತ್ಮಕ ವರ್ತನೆಗಳು, ಪದ್ದತಿಗಳು, ಮೌಲ್ಯಗಳು ಮತ್ತು ಪ್ರತಿಬಿಂಬಿಸುವ ಸಾಮರ್ಥ್ಯವನ್ನು ತಯಾರಿಸಲು ವಿವಿಧ ರೀತಿಯ ಮತ್ತು ಬಹು ರಂಗುಗಳ ಕ್ರಮಗಳನ್ನು ತೊಡಗಿಸಿಕೊಳ್ಳು ನಮಗೆ ಕರೆನೀಡುತ್ತದೆ. ಮರುಪಡೆಯಲು, ನಮಗೆ ಬೇಕಿರುವ ಶಿಕ್ಷಕರು |
| | | |
− | * ಮಕ್ಕಳ ಬಗ್ಗೆ ಕಾಳಜಿ ಮತ್ತು ಅವರೊಂದಿಗೆ ಇರಲು ಇಷ್ಟಪಡುವವರು ಸಾಮಾಜಿಕ,ಸಾಂಸ್ಕೃತಿಕ ಮತ್ತು ರಾಜಕೀಯ ಸಂದರ್ಭಗಳಲ್ಲಿ ಮಕ್ಕಳನ್ನು ಅರ್ಥಮಾಡಿಕೊಳ್ಳುವವರು, ಭಾವಾತಿಕವಗಿ ಅವರ ಅಗತ್ಯಗಳನ್ನು ಮತ್ತು ಸಮಸ್ಯೆಗಳನ್ನು ಕಾಣುವಂತವರು, ಮಕ್ಕಳ ಬಗ್ಗೆ ಕಾಳಜಿ ಇರುವಂತವರು. | + | * ಮಕ್ಕಳ ಬಗ್ಗೆ ಕಾಳಜಿ ಮತ್ತು ಅವರೊಂದಿಗೆ ಇರಲು ಇಷ್ಟಪಡುವವರು ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಂದರ್ಭಗಳಲ್ಲಿ ಮಕ್ಕಳನ್ನು ಅರ್ಥಮಾಡಿಕೊಳ್ಳುವವರು. ಭಾವಾತೀತವಾಗಿ ಅವರ ಅಗತ್ಯಗಳನ್ನು ಮತ್ತು ಸಮಸ್ಯೆಗಳನ್ನು ಕಾಣುವಂತವರು ಹಾಗೂ ಮಕ್ಕಳ ಬಗ್ಗೆ ಕಾಳಜಿ ಇರುವಂತವರು. |
− | * ಮಕ್ಕಳನ್ನು ಜ್ಞಾನವನ್ನು ನಿಷ್ಕ್ರಿಯವಾ ಸ್ವೀಕರಿಸುವವರೆನ್ದು ಭಾವಿಸದೆ, ಅಲ್ಲಿರುವ ಸಹಜ ಪ್ರವೃತ್ತಿಯನ್ನು (natural tendency ) ಅರ್ಥ ನಿರ್ಮಿಸಲು ವರ್ಧಿಸಿ ತಿಳುವಳಿಕೆಯಿಲ್ಲದ ಕಲಿಕೆಯನ್ನು ತಡೆದು, ಕಲಿಕೆಯನ್ನು ಆನಂದದಾಯಕ, ಅರ್ಥಪೂರ್ಣ ಮತ್ತು ಪಾಲ್ಗೊಳ್ಳುವಿಕೆಯ ಚಟುವಟಿಕೆಯನ್ನಾಗಿ ಮಾಡುವವರು. | + | * ಮಕ್ಕಳನ್ನು ಜ್ಞಾನವನ್ನು ನಿಷ್ಕ್ರಿಯವಾಗಿ ಸ್ವೀಕರಿಸುವವರೆಂದು ಭಾವಿಸದೆ ಅಲ್ಲಿರುವ ಸಹಜ ಪ್ರವೃತ್ತಿಯನ್ನು (natural tendency ) ಅರ್ಥ ನಿರ್ಮಿಸಲು ವರ್ಧಿಸಿ ತಿಳುವಳಿಕೆಯಿಲ್ಲದ ಕಲಿಕೆಯನ್ನು ತಡೆದು ಕಲಿಕೆಯನ್ನು ಆನಂದದಾಯಕ, ಅರ್ಥಪೂರ್ಣ ಮತ್ತು ಪಾಲ್ಗೊಳ್ಳುವಿಕೆಯ ಚಟುವಟಿಕೆಯನ್ನಾಗಿ ಮಾಡುವವರು. |
| * ವಿಮರ್ಶಾತ್ಮಕವಾಗಿ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಪರೀಕ್ಷಿಸಿ, ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ಸಂದರ್ಭೋಚಿತವಾಗಿರಿಸಿಕೊಳ್ಳುವರು. | | * ವಿಮರ್ಶಾತ್ಮಕವಾಗಿ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಪರೀಕ್ಷಿಸಿ, ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ಸಂದರ್ಭೋಚಿತವಾಗಿರಿಸಿಕೊಳ್ಳುವರು. |
− | * ಜ್ಞಾನವನ್ನು 'ನೀಡಲಾಗಿದೆ' ಎಂದು ಪರಿಗಣಿಸದೆ ಇದು ಪಠ್ಯಕ್ರಮದಲ್ಲಿ ಹುದುಗಿದೆ ಮತ್ತು ಪ್ರಶ್ನೆ ಮಾಡದೆ ಒಪ್ಪಿಕೊಳ್ಳಬಾರದು. | + | * ಜ್ಞಾನವನ್ನು 'ನೀಡಲಾಗಿದೆ' ಎಂದು ಪರಿಗಣಿಸದೆ ಇದು ಪಠ್ಯಕ್ರಮದಲ್ಲಿ ಹುದುಗಿದೆ ಮತ್ತು ಪ್ರಶ್ನೆ ಮಾಡದೆ ಒಪ್ಪಿಕೊಳ್ಳಬಾರದು. |
| * ನಾಟಕ, ಯೋಜನೆಗಳು, ಚರ್ಚೆ, ಸಂಭಾಷಣೆ, ವೀಕ್ಷಣೆ, ಭೇಟಿಗಳು ಮತ್ತು ತಮ್ಮ ಅಭ್ಯಾಸವನ್ನು ಕಲಿಯುವವರ-ಕೇಂದ್ರಿತ, ಚಟುವಟಿಕೆಯ-ಆಧಾರಿತ, ಪಾಲ್ಗೊಳ್ಳುವಿಕೆಯ ಕಲಿಕೆಯ ಅನುಭವಗಳನ್ನು ಆಯೋಜಿಸಿ - ಪ್ರತಿಬಿಂಬಿಸಿವವರು. | | * ನಾಟಕ, ಯೋಜನೆಗಳು, ಚರ್ಚೆ, ಸಂಭಾಷಣೆ, ವೀಕ್ಷಣೆ, ಭೇಟಿಗಳು ಮತ್ತು ತಮ್ಮ ಅಭ್ಯಾಸವನ್ನು ಕಲಿಯುವವರ-ಕೇಂದ್ರಿತ, ಚಟುವಟಿಕೆಯ-ಆಧಾರಿತ, ಪಾಲ್ಗೊಳ್ಳುವಿಕೆಯ ಕಲಿಕೆಯ ಅನುಭವಗಳನ್ನು ಆಯೋಜಿಸಿ - ಪ್ರತಿಬಿಂಬಿಸಿವವರು. |
| * ತರಗತಿಯಲ್ಲಿ ವೈವಿಧ್ಯತೆಗಳಿಗೆ ಪ್ರತಿಕ್ರಿಯೆ ನೀಡುವ ಮೂಲಕ ಕಲಿಯುವವರ ಸಾಮಾಜಿಕ ಮತ್ತು ವೈಯಕ್ತಿಕ ನೈಜತೆಗಳೊಂದಿಗೆ ಶೈಕ್ಷಣಿಕ ಕಲಿಕೆಯನ್ನು ಸಂಯೋಜಿಸುವುದು. | | * ತರಗತಿಯಲ್ಲಿ ವೈವಿಧ್ಯತೆಗಳಿಗೆ ಪ್ರತಿಕ್ರಿಯೆ ನೀಡುವ ಮೂಲಕ ಕಲಿಯುವವರ ಸಾಮಾಜಿಕ ಮತ್ತು ವೈಯಕ್ತಿಕ ನೈಜತೆಗಳೊಂದಿಗೆ ಶೈಕ್ಷಣಿಕ ಕಲಿಕೆಯನ್ನು ಸಂಯೋಜಿಸುವುದು. |
− | * ಶಾಂತಿಯ, ಪ್ರಜಾಪ್ರಭುತ್ವ ಜೀವನ, ಸಮಾನತೆ, ನ್ಯಾಯ, ಸ್ವಾತಂತ್ರ್ಯ, ಭ್ರಾತೃತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ಪುನರ್ನಿರ್ಮಾಣಕ್ಕಾಗಿ ಉತ್ಸಾಹವನ್ನು ಮೌಲ್ಯಗಳನ್ನು ಉತ್ತೇಜಿಸುದು. | + | * ಶಾಂತಿಯುತ ಪ್ರಜಾಪ್ರಭುತ್ವ ಜೀವನ, ಸಮಾನತೆ, ನ್ಯಾಯ, ಸ್ವಾತಂತ್ರ್ಯ, ಭ್ರಾತೃತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ಪುನರ್ನಿರ್ಮಾಣಕ್ಕಾಗಿ ಉತ್ಸಾಹವನ್ನು ಮೌಲ್ಯಗಳನ್ನು ಉತ್ತೇಜಿಸುದು. |
| | | |
| ಶಿಕ್ಷಕ ಶಿಕ್ಷಣ ಪಠ್ಯಕ್ರಮವು ವಿದ್ಯಾರ್ಥಿ ಶಿಕ್ಷಕರಿಗೆ ಸೂಕ್ತ ಮತ್ತು ಪ್ರಮುಖ ಅವಕಾಶಗಳನ್ನು ಒದಗಿಸಿದರೆ ಮಾತ್ರ ಇದನ್ನು ಸಾಧಿಸಬಹುದು: | | ಶಿಕ್ಷಕ ಶಿಕ್ಷಣ ಪಠ್ಯಕ್ರಮವು ವಿದ್ಯಾರ್ಥಿ ಶಿಕ್ಷಕರಿಗೆ ಸೂಕ್ತ ಮತ್ತು ಪ್ರಮುಖ ಅವಕಾಶಗಳನ್ನು ಒದಗಿಸಿದರೆ ಮಾತ್ರ ಇದನ್ನು ಸಾಧಿಸಬಹುದು: |